ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Airports Authority of India

ADVERTISEMENT

ಕೋವಿಡ್‌: ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಬಿಗಿ, ಆರ್‌ಟಿಪಿಸಿಆರ್‌ ವರದಿ ಕಡ್ಡಾಯ

ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಹರಡುತ್ತಿರುವ ಕಾರಣ ಭಾರತದ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಚೀನಾ ಸೇರಿ ಏಳು ದೇಶಗಳಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕಿದೆ.
Last Updated 2 ಸೆಪ್ಟೆಂಬರ್ 2021, 19:31 IST
ಕೋವಿಡ್‌: ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಬಿಗಿ, ಆರ್‌ಟಿಪಿಸಿಆರ್‌ ವರದಿ ಕಡ್ಡಾಯ

ಭರದಿಂದ ಸಾಗಿದ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ

ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ
Last Updated 14 ಮೇ 2021, 11:29 IST
ಭರದಿಂದ ಸಾಗಿದ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ

ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ: ಎಎಐ ಒಪ್ಪಿಗೆ

ಎಎಐ ತಂತ್ರಜ್ಞರ ತಂಡವು ಈ ಮೊದಲೇ ರಾಯಚೂರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿಕೊಂಡು ಹೋಗಿತ್ತು.
Last Updated 29 ಏಪ್ರಿಲ್ 2021, 13:51 IST
ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ: ಎಎಐ ಒಪ್ಪಿಗೆ

ವಾಯುಯಾನ ಕನಸಿಗೆ ಟೇಕಾಫ್: ಗುಮ್ಮಟನಗರಿಯಲ್ಲಿ ವಿಮಾನ ನಿಲ್ದಾಣ

ಗುಮ್ಮಟನಗರಿಯಲ್ಲಿ ನಿರ್ಮಾಣವಾಗಲಿದೆ ವಿಮಾನ ನಿಲ್ದಾಣ
Last Updated 14 ಫೆಬ್ರುವರಿ 2021, 12:11 IST
ವಾಯುಯಾನ ಕನಸಿಗೆ ಟೇಕಾಫ್: ಗುಮ್ಮಟನಗರಿಯಲ್ಲಿ ವಿಮಾನ ನಿಲ್ದಾಣ

ತಿರುವನಂತಪುರ ವಿಮಾನ ನಿಲ್ದಾಣ ನಿರ್ವಹಣೆ ಅದಾನಿ ಗ್ರೂಪ್‌ಗೆ ಹಸ್ತಾಂತರ ಪ್ರಕ್ರಿಯೆ

ಕೇರಳ ಸರ್ಕಾರದ ತೀವ್ರ ಆಕ್ಷೇಪದ ನಡುವೆಯೇ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿಯನ್ನು ಅದಾನಿ ಏರ್‌ಪೋರ್ಟ್ಸ್‌ ಸಂಸ್ಥೆಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ (ಎಎಐ) ಚಾಲನೆ ನೀಡಿದೆ.
Last Updated 19 ಜನವರಿ 2021, 15:40 IST
ತಿರುವನಂತಪುರ ವಿಮಾನ ನಿಲ್ದಾಣ ನಿರ್ವಹಣೆ ಅದಾನಿ ಗ್ರೂಪ್‌ಗೆ ಹಸ್ತಾಂತರ ಪ್ರಕ್ರಿಯೆ

ಮೂಲ ವೇತನ ₹ 40,000 | ಏರ್‌ಪೋರ್ಟ್‌ ಅಥಾರಿಟಿಯಲ್ಲಿ 180 ಕಿರಿಯ ಸಹಾಯಕ ಹುದ್ದೆಗಳು

ಭಾರತ ಸರ್ಕಾರದ ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾದಲ್ಲಿ (AAI) ಕಿರಿಯ ಸಹಾಯಕ (ತಾಂತ್ರಿಕ) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.
Last Updated 28 ಜುಲೈ 2020, 11:19 IST
ಮೂಲ ವೇತನ ₹ 40,000 | ಏರ್‌ಪೋರ್ಟ್‌ ಅಥಾರಿಟಿಯಲ್ಲಿ 180 ಕಿರಿಯ ಸಹಾಯಕ ಹುದ್ದೆಗಳು

ಪ್ಲಾಸ್ಟಿಕ್‌ ತ್ಯಾಜ್ಯದಿಂದ ವಿಮಾನ ನಿಲ್ದಾಣ ರಸ್ತೆ

# ಪ್ಲಾಸ್ಟಿಕ್‌ ಬೇಕು ಅಭಿಯಾನ: ತ್ಯಾಜ್ಯದಿಂದ 50 ಕಿ.ಮೀ ರಸ್ತೆ ನಿರ್ಮಾಣ
Last Updated 2 ಅಕ್ಟೋಬರ್ 2019, 19:45 IST
ಪ್ಲಾಸ್ಟಿಕ್‌ ತ್ಯಾಜ್ಯದಿಂದ ವಿಮಾನ ನಿಲ್ದಾಣ ರಸ್ತೆ
ADVERTISEMENT

ಅದಾನಿ ಗ್ರೂಪ್ ತೆಕ್ಕೆಗೆ ಐದು ವಿಮಾನ ನಿಲ್ದಾಣ

ಆರು ವಿಮಾನ ನಿಲ್ದಾಣಗಳ ನಿರ್ವಹಣೆಗಾಗಿ ಬಿಡ್ ಪ್ರಕ್ರಿಯೆ ನಡೆದಿದ್ದು, ಇದರಲ್ಲಿ ಐದು ವಿಮಾನ ನಿಲ್ದಾಣಗಳನ್ನು ನಿರ್ವಹಣೆಯನ್ನುಅದಾನಿ ಗ್ರೂಪ್ ಪಡೆದುಕೊಂಡಿದೆ
Last Updated 25 ಫೆಬ್ರುವರಿ 2019, 14:04 IST
ಅದಾನಿ ಗ್ರೂಪ್ ತೆಕ್ಕೆಗೆ ಐದು ವಿಮಾನ ನಿಲ್ದಾಣ
ADVERTISEMENT
ADVERTISEMENT
ADVERTISEMENT