ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

AirShow

ADVERTISEMENT

ಮೈಸೂರು ದಸರಾ | 508 ತಂಡ, 6,500 ಕಲಾವಿದರಿಗೆ ವೇದಿಕೆ– ಸಚಿವ ಡಾ. ಮಹದೇವಪ್ಪ

‘ಅ.3ರಿಂದ 12ವರೆಗೆ ನಡೆಯಲಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ 508 ಕಲಾತಂಡಗಳ 6,500 ಕಲಾವಿದರಿಗೆ ವಿವಿಧ 11 ವೇದಿಕೆಗಳಲ್ಲಿ ಅವಕಾಶ ನೀಡಲಾಗಿದೆ’ ಎಂದು ಜಿಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ತಿಳಿಸಿದರು.
Last Updated 30 ಸೆಪ್ಟೆಂಬರ್ 2024, 12:55 IST
ಮೈಸೂರು ದಸರಾ | 508 ತಂಡ, 6,500 ಕಲಾವಿದರಿಗೆ ವೇದಿಕೆ– ಸಚಿವ ಡಾ. ಮಹದೇವಪ್ಪ

ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಸೇನೆಯ ಬೃಹತ್ ಏರ್‌ಶೋ ಅಕ್ಟೋಬರ್ 6ರಂದು

ವಾಯು ಸೇನೆಯಲ್ಲಿ ಮುಂಚೂಣಿಯಲ್ಲಿರುವ 72 ಯುದ್ಧ ವಿಮಾನಗಳು ಚೆನ್ನೈನ ಮರೀನಾ ಬೀಚ್‌ನಲ್ಲಿ ಅ. 6ರಂದು ವಿವಿಧ ರಚನೆಗಳನ್ನು ಒಳಗೊಂಡ ಬೃಹತ್ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿದೆ.
Last Updated 21 ಸೆಪ್ಟೆಂಬರ್ 2024, 14:04 IST
ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಸೇನೆಯ ಬೃಹತ್ ಏರ್‌ಶೋ ಅಕ್ಟೋಬರ್ 6ರಂದು

ಸಿಂಗಪುರ ವೈಮಾನಿಕ ಪ್ರದರ್ಶನ: ಕಸರತ್ತು ತೋರಲು ಸಾರಂಗ್‌ ಹೆಲಿಕಾಪ್ಟರ್‌ ತಂಡ ಸಜ್ಜು

ಭಾರತೀಯ ವಾಯುಪಡೆಯ ಸಾರಂಗ್‌ ಹೆಲಿಕಾಪ್ಟರ್‌ಗಳು ಸಿಂಗಪುರ ವೈಮಾನಿಕ ಪ್ರದರ್ಶನದಲ್ಲಿ ಕಸರತ್ತು ತೋರಲು ಭರ್ಜರಿ ಸಿದ್ಧತೆ ನಡೆಸಿವೆ.
Last Updated 23 ಫೆಬ್ರುವರಿ 2024, 12:49 IST
ಸಿಂಗಪುರ ವೈಮಾನಿಕ ಪ್ರದರ್ಶನ: ಕಸರತ್ತು ತೋರಲು ಸಾರಂಗ್‌ ಹೆಲಿಕಾಪ್ಟರ್‌ ತಂಡ ಸಜ್ಜು

IND vs AUS Final | ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೈನವಿರೇಳಿಸಿದ ಏರ್‌ ಶೋ

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್‌ ಫೈನಲ್‌ ಪಂದ್ಯದ ಆರಂಭಕ್ಕೂ ಮೊದಲು ನಡೆದ ಏರ್‌ ಶೋ ಮೈನವಿರೇಳಿಸುವಂತಿತ್ತು.
Last Updated 19 ನವೆಂಬರ್ 2023, 9:43 IST
IND vs AUS Final | ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೈನವಿರೇಳಿಸಿದ ಏರ್‌ ಶೋ

ವಿಶ್ವಕಪ್ ಫೈನಲ್‌ಗೂ ಮುನ್ನ ವಾಯುಪಡೆಯಿಂದ ಮೈನವಿರೇಳಿಸುವಂಥ ವೈಮಾನಿಕ ಪ್ರದರ್ಶನ

Last Updated 17 ನವೆಂಬರ್ 2023, 14:20 IST
ವಿಶ್ವಕಪ್ ಫೈನಲ್‌ಗೂ ಮುನ್ನ ವಾಯುಪಡೆಯಿಂದ ಮೈನವಿರೇಳಿಸುವಂಥ ವೈಮಾನಿಕ ಪ್ರದರ್ಶನ

ಏರೋ ಇಂಡಿಯಾ: ಮಾಂಸಾಹಾರ ಮಾರಾಟ ನಿರ್ಬಂಧ

ನಗರದಲ್ಲಿ ನಡೆಯುವ ಏರೋ ಇಂಡಿಯಾ ವೈಮಾನಿಕ ವಸ್ತು ಪ್ರದರ್ಶನದ ಹಿನ್ನೆಲೆಯಲ್ಲಿ ಯಲಹಂಕ ವಾಯುನೆಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ–ಮಾಂಸಾಹಾರ ಮಾರಾಟ ನಿರ್ಬಂಧಿಸಲಾಗಿದೆ. ಹೋಟೆಲ್‌, ಢಾಬಾಗಳಲ್ಲಿ ಮಾಂಸಾಹಾರ ತಯಾರಿಸುವಂತಿಲ್ಲ. ಜ.30ರಿಂದ ಫೆ.20ರವರೆಗೆ ಇದು ಅನ್ವಯವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.
Last Updated 27 ಜನವರಿ 2023, 21:33 IST
ಏರೋ ಇಂಡಿಯಾ: ಮಾಂಸಾಹಾರ ಮಾರಾಟ ನಿರ್ಬಂಧ

ಸಿಂಗಪುರ ಏರ್‌ ಷೋ: ರೋಮಾಂಚನಗೊಳಿಸಿದ ತೇಜಸ್

ಮೂರು ದಿನಗಳ ಕಾಲ ನಡೆಯಲಿರುವ ‘ಸಿಂಗ‍ಪುರ ಏರ್‌ ಷೋ’ಗೆ ಇಂದು (ಫೆ.15, ಮಂಗಳವಾರ) ಸರಳವಾಗಿ ಚಾಲನೆ ದೊರೆತಿದೆ. ವೈಮಾನಿಕ ಪ್ರದರ್ಶನದ ವೇಳೆ ಭಾರತದ ತೇಜಸ್‌ ಪ್ರೇಕ್ಷಕರನ್ನು ರೋಮಾಂಚನ ಗೊಳಿಸಿತು.ಮಾಲ್ಕೊಮ್ ಮತ್ತು ಬ್ರಯಾನ್ ಅವರು ಕ್ಲಿಕ್ಕಿಸಿರುವ ಚಿತ್ರಗಳನ್ನು ಹಂಚಿಕೊಂಡಿರುವ ಭಾರತೀಯ ವಾಯು ಪಡೆ, 'ಆಕಾಶದಲ್ಲಿನವಜ್ರದಂತೆ' ಎಂದು ಉಲ್ಲೇಖಿಸಿದೆ. ತೇಜಸ್‌ನ ಕೆಲವು ಚಿತ್ರಗಳು ಇಲ್ಲಿವೆ.
Last Updated 15 ಫೆಬ್ರುವರಿ 2022, 16:18 IST
ಸಿಂಗಪುರ ಏರ್‌ ಷೋ: ರೋಮಾಂಚನಗೊಳಿಸಿದ ತೇಜಸ್
err
ADVERTISEMENT

ವಾಯುಪಡೆಗೆ 83 ತೇಜಸ್ ವಿಮಾನಗಳ ಖರೀದಿ: ₹48 ಸಾವಿರ ಕೋಟಿ ಮೊತ್ತದ ಕರಾರು ಪತ್ರ

ಎಚ್‌ಎಎಲ್‌ ನಿಂದ 83 ತೇಜಸ್‌ ಲಘು ಯುದ್ಧ ವಿಮಾನಗಳನ್ನು ಖರೀದಿಸುವ ₹ 48ಸಾವಿರ ಕೋಟಿ ಮೊತ್ತದ ಒಪ್ಪಂದವನ್ನು ಕೇಂದ್ರ ಸರ್ಕಾರವು ಬುಧವಾರ ಅಂತಿಮಗೊಳಿಸಿದೆ. ಏರೊಇಂಡಿಯಾ ವೈಮಾನಿಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಸಚಿವಾಲಯದ ಮಹಾನಿರ್ದೇಶಕ (ಖರೀದಿ) ವಿ.ಎಲ್‌.ಕಾಂತರಾವ್‌ ಅವರು ರಕ್ಷಣಾ ಸಚಿವ ರಾಜಾನಾಥ ಸಿಂಗ್ ಸಮ್ಮುಖದಲ್ಲಿ ಎಚ್‌ಎಎಲ್‌ನ ಆಡಳಿತ ನಿರ್ದೇಶಕ ಆರ್‌.ಮಾಧವನ್‌ ಅವರಿಗೆ ಕರಾರುಪತ್ರವನ್ನು ಹಸ್ತಾಂತರಿಸಿದರು‌.
Last Updated 3 ಫೆಬ್ರುವರಿ 2021, 13:19 IST
ವಾಯುಪಡೆಗೆ 83 ತೇಜಸ್ ವಿಮಾನಗಳ ಖರೀದಿ: ₹48 ಸಾವಿರ ಕೋಟಿ ಮೊತ್ತದ ಕರಾರು ಪತ್ರ

ಏರೋ ಇಂಡಿಯಾ 2021: ಬಾನಲ್ಲಿ ರಂಗುರಂಗಿನ ಚಿತ್ತಾರ ಮೂಡಿಸಿದ ಲೋಹದ ಹಕ್ಕಿಗಳು

ಇಂದಿನಿಂದ ಮೂರು ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲೆ ಲೋಹದ ಹಕ್ಕಿಗಳ ಕಲರವ ಆರಂಭವಾಗಿದ್ದು, ಕೋವಿಡ್ ಕಾಣಿಸಿಕೊಂಡ ಬಳಿಕ ಯಲಹಂಕದ ವಾಯುನೆಲೆಯಲ್ಲಿ ಏರ್ಪಡಿಸಲಾಗಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನದ 13ನೇ ಆವೃತ್ತಿ ಏರೋ ಇಂಡಿಯಾ-2021 ಆಗಿದೆ.ವೈಮಾನಿಕ ಪ್ರದರ್ಶನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಬುಧವಾರ ಅಧಿಕೃತ ಚಾಲನೆ ನೀಡಿದ್ದು, 'ಆತ್ಮನಿರ್ಭರ' ಪರಿಕಲ್ಪನೆಯಡಿಯಲ್ಲಿ 78 ವಿದೇಶಿ ಕಂಪನಿಗಳು ಸೇರಿದಂತೆ 600ಕ್ಕೂ ಹೆಚ್ಚು ಕಂಪನಿಗಳು ಏರೋ ಇಂಡಿಯಾದಲ್ಲಿ ಭಾಗವಹಿಸಲಿವೆ.
Last Updated 3 ಫೆಬ್ರುವರಿ 2021, 8:31 IST
ಏರೋ ಇಂಡಿಯಾ 2021: ಬಾನಲ್ಲಿ ರಂಗುರಂಗಿನ ಚಿತ್ತಾರ ಮೂಡಿಸಿದ ಲೋಹದ ಹಕ್ಕಿಗಳು

ವಾಯುಪಡೆ ಬಲ ವೃದ್ಧಿಸಲಿದೆಯೇ ‘ಜಾಗ್ವಾರ್’?

ಎಚ್‌ಎಎಲ್‌ನಿಂದ ಹೊಸ ಯುದ್ಧ ವಿಮಾನ l ಗಮನ ಸೆಳೆಯುತ್ತಿದೆ ಡಿಆರ್‌ಡಿಒ ಮಳಿಗೆ
Last Updated 23 ಫೆಬ್ರುವರಿ 2019, 10:54 IST
ವಾಯುಪಡೆ ಬಲ ವೃದ್ಧಿಸಲಿದೆಯೇ ‘ಜಾಗ್ವಾರ್’?
ADVERTISEMENT
ADVERTISEMENT
ADVERTISEMENT