ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

akhila bharata kannada sahitya sammelana

ADVERTISEMENT

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗೊ.ರು ಚನ್ನಬಸಪ್ಪ ಆಯ್ಕೆ

ಮಂಡ್ಯದಲ್ಲಿ ಡಿಸೆಂಬರ್ 20,21 ಮತ್ತು 22ರಂದು ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಗೊ.ರು. ಚನ್ನಬಸಪ್ಪ ಆಯ್ಕೆಯಾಗಿದ್ದಾರೆ.
Last Updated 20 ನವೆಂಬರ್ 2024, 11:49 IST
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗೊ.ರು ಚನ್ನಬಸಪ್ಪ ಆಯ್ಕೆ

ಮಂಡ್ಯ | ಸಾಹಿತಿಗಳ ಸಭೆ: ಸಚಿವರೆದುರೇ ಮಹೇಶ ಜೋಶಿ, ಜಯಪ್ರಕಾಶಗೌಡ ಜಟಾಪಟಿ

‘ಸಿ.ಎಂ, ಸಚಿವರು ಪರಿಷತ್ತಿನ ಅಧ್ಯಕ್ಷರ ಮನೆಗೆ ಬರಬೇಕು’ ಹೇಳಿಕೆಗೆ ತೀವ್ರ ವಿರೋಧ ಎದುರಿಸಿದ ಕಸಾಪ ಅಧ್ಯಕ್ಷ
Last Updated 19 ನವೆಂಬರ್ 2024, 4:38 IST
ಮಂಡ್ಯ | ಸಾಹಿತಿಗಳ ಸಭೆ: ಸಚಿವರೆದುರೇ ಮಹೇಶ ಜೋಶಿ, ಜಯಪ್ರಕಾಶಗೌಡ ಜಟಾಪಟಿ

ಮಂಡ್ಯ ನುಡಿಜಾತ್ರೆಗೆ ‘ಗೀತಗಾಯನ’ ಆಯೋಜನೆ: ಮಹೇಶ ಜೋಶಿ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ‘ನಾವಾಡುವ ನುಡಿಯೇ ಕನ್ನಡ ನುಡಿ’ ಎಂಬ ಶೀರ್ಷಿಕೆಯಡಿ ನಾಡು–ನುಡಿಗೆ ಸಂಬಂಧಿಸಿದ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.
Last Updated 13 ನವೆಂಬರ್ 2024, 13:20 IST
ಮಂಡ್ಯ ನುಡಿಜಾತ್ರೆಗೆ ‘ಗೀತಗಾಯನ’ ಆಯೋಜನೆ: ಮಹೇಶ ಜೋಶಿ

ಚರ್ಚೆ | ದೇಸಿತನದ ಮರುಶೋಧನೆಗೆ ಇಂಬು ಲಭಿಸಲಿ

ಅಖಿಲ ಭಾರತ ಕನ್ನಡ ಸಾಹಿತ್ಯ ಉತ್ಸವದಲ್ಲಿ ದೇಸಿ ಸಾಹಿತ್ಯದ ಬಹುರೂಪಗಳು ಇಡಿಯಾಗಿ ತೆರೆದುಕೊಳ್ಳುವ ಅನಿವಾರ್ಯವಿದೆ
Last Updated 26 ಅಕ್ಟೋಬರ್ 2024, 0:09 IST
ಚರ್ಚೆ | ದೇಸಿತನದ ಮರುಶೋಧನೆಗೆ ಇಂಬು ಲಭಿಸಲಿ

ಸುವರ್ಣ ಸಂಭ್ರಮ ಲಾಂಛನ ಬಳಕೆಗೆ ಸೂಚನೆ

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲ ಕಾರ್ಯಕ್ರಮಗಳಲ್ಲೂ ಕರ್ನಾಟಕ ನಾಮಕರಣದ 50ನೇ ವರ್ಷದ ಸುವರ್ಣ ಸಂಭ್ರಮ ಲಾಂಛನ ಬಳಸಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.
Last Updated 25 ಜುಲೈ 2024, 16:13 IST
ಸುವರ್ಣ ಸಂಭ್ರಮ ಲಾಂಛನ ಬಳಕೆಗೆ ಸೂಚನೆ

ಮಂಡ್ಯ: ಸಮ್ಮೇಳನಾಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ ಶುರು

‘ಸಕ್ಕರೆ ನಾಡು’ ಮಂಡ್ಯಕ್ಕೆ 3ನೇ ಬಾರಿ ನುಡಿಜಾತ್ರೆಯ ಆತಿಥ್ಯ
Last Updated 26 ಜೂನ್ 2024, 21:38 IST
ಮಂಡ್ಯ: ಸಮ್ಮೇಳನಾಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ ಶುರು

ನವದೆಹಲಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ನವದೆಹಲಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಣಿಯಲ್ಲಿ ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
Last Updated 26 ಜೂನ್ 2024, 0:51 IST
ನವದೆಹಲಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ADVERTISEMENT

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಹೆಚ್ಚುವರಿ ₹ 5 ಕೋಟಿ ಪ್ರಸ್ತಾವ ತಿರಸ್ಕೃತ

₹ 20 ಕೋಟಿಯಲ್ಲೇ ವೆಚ್ಚ ಭರಿಸಿ– ಆರ್ಥಿಕ ಇಲಾಖೆ
Last Updated 23 ಜುಲೈ 2023, 20:10 IST
ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಹೆಚ್ಚುವರಿ ₹ 5 ಕೋಟಿ ಪ್ರಸ್ತಾವ ತಿರಸ್ಕೃತ

ಅರಮನೆ ದರ್ಬಾರ್‌ ಮಾದರಿಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ರಥ

ಹಾವೇರಿ ಸಾಹಿತ್ಯ ಸಮ್ಮೇಳನ
Last Updated 5 ಜನವರಿ 2023, 14:44 IST
ಅರಮನೆ ದರ್ಬಾರ್‌ ಮಾದರಿಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ರಥ

ಕನ್ನಡ ಸಾಹಿತ್ಯ ಸಮ್ಮೇಳನ | ಕನಕನ ಕೋಟೆ ಮಾದರಿಯಲ್ಲಿ ಮುಖ್ಯದ್ವಾರ

ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯಾಸಕ್ತರ ಆಗಮನ– ನಿರ್ಗಮನಕ್ಕೆ 3 ದ್ವಾರ ಬಾಗಿಲು ನಿರ್ಮಾಣ
Last Updated 5 ಜನವರಿ 2023, 14:43 IST
ಕನ್ನಡ ಸಾಹಿತ್ಯ ಸಮ್ಮೇಳನ | ಕನಕನ ಕೋಟೆ ಮಾದರಿಯಲ್ಲಿ ಮುಖ್ಯದ್ವಾರ
ADVERTISEMENT
ADVERTISEMENT
ADVERTISEMENT