ಸಭೆಯಲ್ಲಿ ಸಾಹಿತಿ ಜಿ.ಟಿ. ವೀರಪ್ಪ ಅವರು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದರು
ಮುಖ್ಯಮಂತ್ರಿ ಸಚಿವರು ನಮ್ಮ ಮನೆಗೆ ಬರಲಿ ಎಂಬುವ ಭಾವನೆ ಬಿಟ್ಟು ಮಹೇಶ್ ಜೋಶಿ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಬಳಿಯೂ ಹೋಗಿ ಸಮ್ಮೇಳನ ಯಶಸ್ವಿಗೊಳಿಸುವ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು.