ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

mahesh joshi

ADVERTISEMENT

ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಸರ್ವಾಧಿಕಾರಿ ಧೋರಣೆ ಬಿಡಲಿ: ಪ್ರೊ.ಬಿ. ಜಯಪ್ರಕಾಶಗೌಡ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಹಾಗೂ ಸ್ಥಳ ವಿವಾದ ಕಗ್ಗಂಟಾಗಿದ್ದು, ಪರಿಷತ್ತಿನ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಯೇ ಕಾರಣ' ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ ಆರೋಪಿಸಿದರು.
Last Updated 15 ನವೆಂಬರ್ 2024, 0:03 IST
ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಸರ್ವಾಧಿಕಾರಿ ಧೋರಣೆ ಬಿಡಲಿ: ಪ್ರೊ.ಬಿ. ಜಯಪ್ರಕಾಶಗೌಡ

ಮಂಡ್ಯ ನುಡಿಜಾತ್ರೆಗೆ ‘ಗೀತಗಾಯನ’ ಆಯೋಜನೆ: ಮಹೇಶ ಜೋಶಿ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ‘ನಾವಾಡುವ ನುಡಿಯೇ ಕನ್ನಡ ನುಡಿ’ ಎಂಬ ಶೀರ್ಷಿಕೆಯಡಿ ನಾಡು–ನುಡಿಗೆ ಸಂಬಂಧಿಸಿದ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.
Last Updated 13 ನವೆಂಬರ್ 2024, 13:20 IST
ಮಂಡ್ಯ ನುಡಿಜಾತ್ರೆಗೆ ‘ಗೀತಗಾಯನ’ ಆಯೋಜನೆ: ಮಹೇಶ ಜೋಶಿ

ಲಕ್ಷಗಟ್ಟಲೆ ಜನ ಎಲ್ಲಿಂದ ಬರ್ತಾರೆ ಎನ್ನುವವರಿಗೆ ಸಮ್ಮೇಳನದಲ್ಲಿ ಉತ್ತರ:ಮಹೇಶ ಜೋಶಿ

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ ಜೋಶಿ
Last Updated 17 ಅಕ್ಟೋಬರ್ 2024, 13:24 IST
ಲಕ್ಷಗಟ್ಟಲೆ ಜನ ಎಲ್ಲಿಂದ ಬರ್ತಾರೆ ಎನ್ನುವವರಿಗೆ ಸಮ್ಮೇಳನದಲ್ಲಿ ಉತ್ತರ:ಮಹೇಶ ಜೋಶಿ

ಕೇಂದ್ರದ ಅಧೀನದಲ್ಲಿರುವ ಇಲಾಖೆಗಳ ನೇಮಕಾತಿ ಪರೀಕ್ಷೆ ಕನ್ನಡದಲ್ಲಿ ನಡೆಯಲಿ: ಜೋಶಿ

‘ಬ್ಯಾಂಕ್, ವಿಮೆ ಸೇರಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಲಾಖೆಗಳ ನೇಮಕಾತಿ ಮತ್ತು ಬಡ್ತಿ ಪರೀಕ್ಷೆಗಳು ಕನ್ನಡದಲ್ಲಿ ನಡೆಯಬೇಕು. ಇದಕ್ಕಾಗಿ ಸಂಘಟಿತ ಹೋರಾಟ ನಡೆಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ.
Last Updated 6 ಆಗಸ್ಟ್ 2024, 20:31 IST
ಕೇಂದ್ರದ ಅಧೀನದಲ್ಲಿರುವ ಇಲಾಖೆಗಳ ನೇಮಕಾತಿ ಪರೀಕ್ಷೆ  ಕನ್ನಡದಲ್ಲಿ ನಡೆಯಲಿ: ಜೋಶಿ

ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಪಂಪನ ಪುತ್ಥಳಿ: ಮಹೇಶ್ ಜೋಶಿ

‘ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಕನ್ನಡದ ಆದಿಕವಿ ಪಂಪನ ಪುತ್ಥಳಿಯನ್ನು ಸ್ಥಾಪಿಸಲಾಗುತ್ತಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಿವೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದರು.‌
Last Updated 28 ಜೂನ್ 2024, 16:33 IST
ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಪಂಪನ ಪುತ್ಥಳಿ: ಮಹೇಶ್ ಜೋಶಿ

ಆಧ್ಯಾತ್ಮಿಕತೆಯ ವಿಸ್ತಾರ ನೀಡಿದ ಸಾಹಿತಿ ಗುರುಲಿಂಗ ಕಾಪಸೆ: ಮಹೇಶ ಜೋಶಿ ಅಭಿಮತ

‘ಸಾಹಿತಿ ಗುರುಲಿಂಗ ಕಾಪಸೆ ಅವರು ಕನ್ನಡ ಸಾಹಿತ್ಯಕ್ಕೆ ಆಧ್ಯಾತ್ಮಿಕತೆಯ ವಿಸ್ತಾರ ನೀಡಿದ್ದರು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.
Last Updated 28 ಮಾರ್ಚ್ 2024, 15:10 IST
ಆಧ್ಯಾತ್ಮಿಕತೆಯ ವಿಸ್ತಾರ ನೀಡಿದ ಸಾಹಿತಿ ಗುರುಲಿಂಗ ಕಾಪಸೆ: ಮಹೇಶ ಜೋಶಿ ಅಭಿಮತ

ಅಳಿವಿನಂಚಿನಲ್ಲಿವೆ 2,845 ಭಾಷೆಗಳು: ಮಹೇಶ ಜೋಶಿ

ವಿಶ್ವದಲ್ಲಿ 7,000ಕ್ಕೂ ಹೆಚ್ಚು ಭಾಷೆಗಳು ಬಳಕೆಯಲ್ಲಿವೆ. ನಿತ್ಯದ ಬದುಕಿನಲ್ಲಿ ಮಾತನಾಡುವವರ ಸಂಖ್ಯೆ ಇಳಿಮುಖವಾದ ಕಾರಣ 2,845 ಭಾಷೆಗಳು ನಶಿಸುತ್ತಿವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.
Last Updated 6 ಮಾರ್ಚ್ 2024, 15:38 IST
ಅಳಿವಿನಂಚಿನಲ್ಲಿವೆ 2,845 ಭಾಷೆಗಳು: ಮಹೇಶ ಜೋಶಿ
ADVERTISEMENT

ರಾಮಮಂದಿರ ಉದ್ಘಾಟನೆ: ಮಹೇಶ್ ಜೋಶಿ ಭಿತ್ತಿಪತ್ರಕ್ಕೆ ಆಕ್ಷೇಪ

ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಅವರು, ಅಭಿನಂದನೆ ಸಲ್ಲಿಸಿ ಹಂಚಿಕೊಂಡಿದ್ದ ಭಿತ್ತಿಪತ್ರಕ್ಕೆ ಸಾಹಿತಿಗಳೂ ಸೇರಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 23 ಜನವರಿ 2024, 15:54 IST
ರಾಮಮಂದಿರ ಉದ್ಘಾಟನೆ: ಮಹೇಶ್ ಜೋಶಿ ಭಿತ್ತಿಪತ್ರಕ್ಕೆ ಆಕ್ಷೇಪ

ಸಿಎಂ ಸಿದ್ದರಾಮಯ್ಯರಿಂದ ಕನ್ನಡ ಸಾಹಿತ್ಯ ಪರಿಷತ್ತು ಕಡೆಗಣನೆ: ಮಹೇಶ ಜೋಶಿ ಕಿಡಿ

ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ದಿನ ನಿಗದಿಗೆ ಪೂರ್ವಭಾವಿಸಭೆ ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಗೆ ಮೂರು ಬಾರಿ ಸಮಯ ನೀಡಿ ಕೊನೆ ಕ್ಷಣದಲ್ಲಿ ರದ್ದುಗೊಳಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.
Last Updated 13 ಜನವರಿ 2024, 12:24 IST
ಸಿಎಂ ಸಿದ್ದರಾಮಯ್ಯರಿಂದ ಕನ್ನಡ ಸಾಹಿತ್ಯ ಪರಿಷತ್ತು ಕಡೆಗಣನೆ: ಮಹೇಶ ಜೋಶಿ ಕಿಡಿ

ಕನ್ನಡ ನಾಡು–ನುಡಿಗೆ ಕ್ರೈಸ್ತರ ಕೊಡುಗೆ ಅಪಾರ: ಮಹೇಶ ಜೋಶಿ

‘ಕನ್ನಡ ಸಾಹಿತ್ಯ, ಶಾಸನ ಸಂರಕ್ಷಣೆ, ಸಾಂಸ್ಕೃತಿಕ ಪರಂಪರೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರು ಅಮೂಲ್ಯವಾದ ಕೊಡುಗೆ ನೀಡಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.
Last Updated 23 ಡಿಸೆಂಬರ್ 2023, 15:16 IST
ಕನ್ನಡ ನಾಡು–ನುಡಿಗೆ ಕ್ರೈಸ್ತರ ಕೊಡುಗೆ ಅಪಾರ: ಮಹೇಶ ಜೋಶಿ
ADVERTISEMENT
ADVERTISEMENT
ADVERTISEMENT