ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

al-Qaeda

ADVERTISEMENT

ಸೆ. 11ರ ಅಮೆರಿಕ ಮೇಲಿನ ದಾಳಿ: ಮರಣದಂಡನೆಗೆ ಗುರಿಯಾಗಿದ್ದ ಅಪರಾಧಿಗಳ ಮನವಿ ಮಾನ್ಯ

ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲೆ 2001ರ ಸೆ. 11ರಂದು ಭಯೋತ್ಪಾದಕರು ನಡೆಸಿದ ದಾಳಿಯ ಸಂಚುಕೋರ ಖಾಲಿದ್ ಶೇಖ್ ಮೊಹಮ್ಮದ್ ಹಾಗೂ ಆತನ ಇಬ್ಬರು ಸಹವರ್ತಿಗಳ ಮನವಿ ಒಪ್ಪಂದಗಳನ್ನು ಸೇನಾ ನ್ಯಾಯಾಧೀಶರು ಮಾನ್ಯ ಮಾಡಿದ್ದು, ಮರಣದಂಡನೆಯ ಶಿಕ್ಷೆಯಿಂದ ಇವರು ಪಾರಾಗುವ ಸಾಧ್ಯತೆಗಳಿವೆ.
Last Updated 7 ನವೆಂಬರ್ 2024, 4:24 IST
ಸೆ. 11ರ ಅಮೆರಿಕ ಮೇಲಿನ ದಾಳಿ: ಮರಣದಂಡನೆಗೆ ಗುರಿಯಾಗಿದ್ದ ಅಪರಾಧಿಗಳ ಮನವಿ ಮಾನ್ಯ

ಅಲ್–ಖೈದಾ ಜಾಲ ಭೇದಿಸಿದ ದೆಹಲಿ ಪೊಲೀಸ್; ಮೂರು ರಾಜ್ಯಗಳಲ್ಲಿ 14 ಉಗ್ರರ ಸೆರೆ

ಅಲ್–ಖೈದಾ ಭಯೋತ್ಪಾದಕ ಸಂಘಟನೆಯ ಜಾಲವನ್ನು ಭೇದಿಸಿ, ಜಾರ್ಖಂಡ್‌, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ 14 ಉಗ್ರರನ್ನು ಬಂಧಿಸಿದ್ದೇವೆ ಎಂದು ದೆಹಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 22 ಆಗಸ್ಟ್ 2024, 10:52 IST
ಅಲ್–ಖೈದಾ ಜಾಲ ಭೇದಿಸಿದ ದೆಹಲಿ ಪೊಲೀಸ್; ಮೂರು ರಾಜ್ಯಗಳಲ್ಲಿ 14 ಉಗ್ರರ ಸೆರೆ

ಅಲ್‌–ಶಬಾಬ್‌ ಸಹಸಂಸ್ಥಾಪಕ ಉಗ್ರನ ಹತ್ಯೆ

ಅಲ್‌–ಖೈದದೊಂದಿಗೆ ಸಂಪರ್ಕಿತ ಉಗ್ರ ಸಂಘಟನೆ ಅಲ್‌–ಶಬಾಬ್‌ ಸಹಸಂಸ್ಥಾಪಕ ಅಬ್ದುಲಾಹಿ ಯಾರೆ ಅವರನ್ನು ಹತ್ಯೆಗೈದಿರುವುದಾಗಿ ಸೋಮಾಲಿಯಾ ಸರ್ಕಾರ ಘೋಷಿಸಿದೆ.
Last Updated 3 ಅಕ್ಟೋಬರ್ 2022, 15:44 IST
ಅಲ್‌–ಶಬಾಬ್‌ ಸಹಸಂಸ್ಥಾಪಕ ಉಗ್ರನ  ಹತ್ಯೆ

ಅಲ್‌ ಕೈದಾ’ ಸೇರಲು ಸಿದ್ಧತೆ; ಇಬ್ಬರನ್ನು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸ್

ಅಲ್‌ ಕೈದಾ ಉಗ್ರ ಸಂಘಟನೆ ಸೇರಲು ಹೊರಟಿದ್ದ ಪಶ್ಚಿಮ ಬಂಗಾಳದ ಅಬ್ದುಲ್ ಅಲೀಂ ಮಂಡಲ್‌ ಜೊತೆ ಒಡನಾಟವಿಟ್ಟುಕೊಂಡಿದ್ದ ಸ್ನೇಹಿತ ಅಬು ಸೈಯದ್‌ನನ್ನು ನಗರದ ಸಿಸಿಬಿ ಪೊಲೀಸರು ವಿಚಾರಣೆ ಮಾಡಿದ್ದಾರೆ.
Last Updated 4 ಆಗಸ್ಟ್ 2022, 21:15 IST
ಅಲ್‌ ಕೈದಾ’ ಸೇರಲು ಸಿದ್ಧತೆ; ಇಬ್ಬರನ್ನು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸ್

ಜವಾಹಿರಿ ಹತ್ಯೆ; ನಿಖರ ದಾಳಿಯ ಹಿಂದೆ ಹತ್ತು ವರ್ಷಗಳ ಶ್ರಮ

ಅಯ್ಮನ್ ಅಲ್ ಜವಾಹಿರಿ ಹತ್ಯೆ ಕಾರ್ಯಾಚರಣೆಯು ಅತ್ಯಂತ ಸುದೀರ್ಘವಾದುದಾಗಿತ್ತು ಎಂದು ಅಮೆರಿಕದ ಸಿಐಎ ಅಧಿಕಾರಿಗಳು ಹೇಳಿದ್ದಾರೆ. ಜವಾಹಿರಿ ಹತ್ಯೆಗೆ ಕಾರ್ಯಾಚರಣೆ ಆರಂಭಿಸಿ 10 ವರ್ಷಗಳಿಗೂ ಹೆಚ್ಚು ಕಾಲ ಸಂದಿದೆ. ಅಷ್ಟು ದೀರ್ಘಾವಧಿಯ ಕಾರ್ಯಾಚರಣೆ ಆಗಿದ್ದಕ್ಕೇ, ಅದರ ನಿಖರತೆ ಹೆಚ್ಚು. ಹೀಗಾಗಿಯೇ ನಾಗರಿಕರು ಮತ್ತು ಜವಾಹಿರಿ ಕುಟುಂಬದ ಸದಸ್ಯರಲ್ಲಿ ಯಾರೊಬ್ಬರಿಗೂ ಗಾಯಗಳಾಗದಂತೆ ಆತನನ್ನು ಕೊಲ್ಲಲು ಸಾಧ್ಯವಾಗಿದೆ ಎಂದು ಸಿಐಎ ಅಧಿಕಾರಿಗಳು ಹೇಳಿದ್ದಾರೆ. ಈ ಕಾರ್ಯಾಚರಣೆಯ ಪ್ರಮುಖ ಘಟ್ಟಗಳು ಹೀಗಿವೆ
Last Updated 3 ಆಗಸ್ಟ್ 2022, 11:07 IST
ಜವಾಹಿರಿ ಹತ್ಯೆ; ನಿಖರ ದಾಳಿಯ ಹಿಂದೆ ಹತ್ತು ವರ್ಷಗಳ ಶ್ರಮ

Podcast ಸಂಪಾದಕೀಯ | ಜವಾಹಿರಿ ಹತ್ಯೆ; ಭಯೋತ್ಪಾದನೆ ವಿರುದ್ಧ ಮಹತ್ವದ ಗೆಲುವು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್.
Last Updated 3 ಆಗಸ್ಟ್ 2022, 8:43 IST
Podcast ಸಂಪಾದಕೀಯ | ಜವಾಹಿರಿ ಹತ್ಯೆ; ಭಯೋತ್ಪಾದನೆ ವಿರುದ್ಧ ಮಹತ್ವದ ಗೆಲುವು

ಜವಾಹಿರಿಯನ್ನು ಕೊಲ್ಲಲು ನಿಂಜಾ ಬಾಂಬ್‌ ‘ಹೆಲ್‌ಫೈರ್‌ ಆರ್‌9ಎಕ್ಸ್‌’ ಬಳಕೆ

ಅಮೆರಿಕದ ಮೇಲಿನ 9/11 ದಾಳಿಯ ಪ್ರಮುಖ ಸಂಚುಕೋರ, ಅಲ್‌ ಕೈದಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿಯನ್ನು ಭಾನುವಾರ ಬೆಳಿಗ್ಗೆ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಸೋಮವಾರ ಘೋಷಿಸಿದೆ. ಕಾಬೂಲ್‌ ನಲ್ಲಿದ್ದ ಈತನನ್ನು ಅಮೆರಿಕವು ಡ್ರೋನ್‌ ದಾಳಿಯ ಮೂಲಕ ಕೊಂದಿದೆ.
Last Updated 2 ಆಗಸ್ಟ್ 2022, 20:45 IST
ಜವಾಹಿರಿಯನ್ನು ಕೊಲ್ಲಲು ನಿಂಜಾ ಬಾಂಬ್‌ ‘ಹೆಲ್‌ಫೈರ್‌ ಆರ್‌9ಎಕ್ಸ್‌’ ಬಳಕೆ
ADVERTISEMENT

ಸಂಪಾದಕೀಯ | ಜವಾಹಿರಿ ಹತ್ಯೆ ಭಯೋತ್ಪಾದನೆ ವಿರುದ್ಧ ಮಹತ್ವದ ಗೆಲುವು

ಈತನ ಸಾವಿನೊಂದಿಗೆ ಅಲ್‌ ಕೈದಾ ಇನ್ನಷ್ಟು ದುರ್ಬಲಗೊಳ್ಳುತ್ತದೆ. ಆದರೆ, ಬಲ ಉಡುಗಿಲ್ಲ ಎಂಬುದನ್ನು ತೋರಿಸಲು ಅಲ್‌ ಕೈದಾದ ಉಗ್ರರು ಸಂದರ್ಭಕ್ಕಾಗಿ ಕಾಯಬಹುದು
Last Updated 2 ಆಗಸ್ಟ್ 2022, 20:45 IST
ಸಂಪಾದಕೀಯ | ಜವಾಹಿರಿ ಹತ್ಯೆ ಭಯೋತ್ಪಾದನೆ ವಿರುದ್ಧ ಮಹತ್ವದ ಗೆಲುವು

ನಮ್ಮ ಜನರಿಗೆ ಬೆದರಿಕೆಯೊಡ್ಡಿದವರನ್ನು ಎಲ್ಲಿದ್ದರೂ ಬಿಡುವುದಿಲ್ಲ: ಜೋ ಬೈಡನ್

ಅಲ್‌ಕೈದಾ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿ ಹತ್ಯೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಣೆ
Last Updated 2 ಆಗಸ್ಟ್ 2022, 2:35 IST
ನಮ್ಮ ಜನರಿಗೆ ಬೆದರಿಕೆಯೊಡ್ಡಿದವರನ್ನು ಎಲ್ಲಿದ್ದರೂ ಬಿಡುವುದಿಲ್ಲ: ಜೋ ಬೈಡನ್

‘ಅಲ್‌ಕೈದಾ’ ಸೇರಲು ತಯಾರಿ: ಮತ್ತೊಬ್ಬ ಶಂಕಿತ ಉಗ್ರ ಬಂಧನ

‘ಅಲ್‌ಕೈದಾ’ ಉಗ್ರ ಸಂಘಟನೆಗೆ ನೇಮಕವಾಗಿ ಅಫ್ಗಾನಿಸ್ತಾನಕ್ಕೆ ಹೋಗಲು ಸಿದ್ಧನಾಗಿದ್ದ ಮತ್ತೊಬ್ಬ ಶಂಕಿತ ಅಬ್ದುಲ್ ಅಲೀಂ ಮಂಡಲ್ ಅಲಿಯಾಸ್ ಜುಬಾನನ್ನು (24) ನಗರದ ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 26 ಜುಲೈ 2022, 21:05 IST
‘ಅಲ್‌ಕೈದಾ’ ಸೇರಲು ತಯಾರಿ: ಮತ್ತೊಬ್ಬ ಶಂಕಿತ ಉಗ್ರ ಬಂಧನ
ADVERTISEMENT
ADVERTISEMENT
ADVERTISEMENT