ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Amezon

ADVERTISEMENT

₹2,000 ನೋಟು ಸ್ವೀಕರಿಸಲಿರುವ ಅಮೆಜಾನ್ ಪೇ

ಮೆಜಾನ್ ಗ್ರಾಹಕರು ₹2,000 ಮುಖಬೆಲೆಯ ನೋಟುಗಳನ್ನು ಬಳಸಿ ತಮ್ಮ ಅಮೆಜಾನ್ ಪೇ ವಾಲೆಟ್‌ಗೆ ಹಣ ಭರ್ತಿ ಮಾಡಿಕೊಳ್ಳಬಹುದು.
Last Updated 21 ಜೂನ್ 2023, 15:36 IST
₹2,000 ನೋಟು ಸ್ವೀಕರಿಸಲಿರುವ ಅಮೆಜಾನ್ ಪೇ

ಅಮೆಜಾನ್: ದೇಶದ 35 ನಗರಗಳಲ್ಲಿ 8 ಸಾವಿರ ಜನರ ನೇಮಕ

ಬೆಂಗಳೂರು ಸೇರಿದಂತೆ ದೇಶದ 35 ನಗರಗಳಲ್ಲಿ ಒಟ್ಟು ಎಂಟು ಸಾವಿರ ಜನರನ್ನು ನೇಮಕ ಮಾಡಿಕೊಳ್ಳುವ ಆಲೋಚನೆಯನ್ನು ಅಮೆಜಾನ್ ಹೊಂದಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 2 ಸೆಪ್ಟೆಂಬರ್ 2021, 13:07 IST
ಅಮೆಜಾನ್: ದೇಶದ 35 ನಗರಗಳಲ್ಲಿ 8 ಸಾವಿರ ಜನರ ನೇಮಕ

ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸಂಸ್ಥೆಗಳ ಮೇಲ್ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್‌

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
Last Updated 23 ಜುಲೈ 2021, 9:15 IST
ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸಂಸ್ಥೆಗಳ ಮೇಲ್ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್‌

ಬಾಹ್ಯಾಕಾಶದಲ್ಲಿ ತೇಲುತ್ತಿರುವ ರೋಮಾಂಚನಕಾರಿ ವಿಡಿಯೊ ಹಂಚಿಕೊಂಡ ಜೆಫ್‌ ಬೆಜೋಸ್‌

ಸಹ ಪ್ರಯಾಣಿಕರೊಂದಿಗೆ ಬಾಹ್ಯಾಕಾಶದಲ್ಲಿ ತೇಲುತ್ತಿರುವ ರೋಮಾಂಚನಕಾರಿ ವಿಡಿಯೊವನ್ನು ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್‌ ಬೆಜೋಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 21 ಜುಲೈ 2021, 8:54 IST
ಬಾಹ್ಯಾಕಾಶದಲ್ಲಿ ತೇಲುತ್ತಿರುವ ರೋಮಾಂಚನಕಾರಿ ವಿಡಿಯೊ ಹಂಚಿಕೊಂಡ ಜೆಫ್‌ ಬೆಜೋಸ್‌

‘ದಿ ಫ್ಯಾಮಿಲಿ ಮ್ಯಾನ್‌ 2’ ವಿವಾದ: ಟ್ರೆಂಡ್‌ ಆಯ್ತು 'ಬಾಯ್ಕಾಟ್‌ ಅಮೆಜಾನ್‌'

‘ದಿ ಫ್ಯಾಮಿಲಿ ಮ್ಯಾನ್‌ 2’ ವೆಬ್‌ಸೀರೀಸ್‌ಹಿಂದಿಯಲ್ಲಿ ಬಿಡುಗಡೆಯಾಗಿ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮನೋಜ್ ಬಾಜಪೇಯಿ, ಪ್ರಿಯಾಮಣಿ ಹಾಗೂ ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿರೀಸ್‌ನಲ್ಲಿ 10 ಎಪಿಸೋಡ್‌ಗಳಿವೆ.
Last Updated 6 ಜೂನ್ 2021, 7:52 IST
‘ದಿ ಫ್ಯಾಮಿಲಿ ಮ್ಯಾನ್‌ 2’ ವಿವಾದ: ಟ್ರೆಂಡ್‌ ಆಯ್ತು 'ಬಾಯ್ಕಾಟ್‌ ಅಮೆಜಾನ್‌'

‘ಸುಪ್ರೀಂ’ ಮೆಟ್ಟಿಲೇರಿದ ಅಮೆಜಾನ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೊತೆಗಿನ, ₹ 24,713 ಕೋಟಿ ಮೌಲ್ಯದ ಒಪ್ಪಂದದ ವಿಚಾರದಲ್ಲಿ ಫ್ಯೂಚರ್ ಸಮೂಹವು ಮುಂದಡಿ ಇರಿಸದಂತೆ ತಡೆಯಬೇಕು ಎಂಬ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಎಂದು ಮೂಲಗಳು ತಿಳಿಸಿವೆ.
Last Updated 11 ಫೆಬ್ರುವರಿ 2021, 16:30 IST
fallback

ಅಮೆಜಾನ್ 'ಗ್ರೇಟ್ ರಿಪಬ್ಲಿಕ್ ಡೇ' ಮಾರಾಟದಲ್ಲಿ ಏನೇನಿವೆ ಗೊತ್ತೇ?

ಇ–ಕಾಮರ್ಸ್‌ ದೈತ್ಯ ಸಂಸ್ಥೆ ‘ಅಮೆಜಾನ್‌ ಡಾಟ್‌ ಇನ್‌’, ಇದೇ 19ರಿಂದ 23ರ ವರೆಗೆ ‘ಗ್ರೇಟ್ ರಿಪಬ್ಲಿಕ್ ಡೇ’ ಆಚರಿಸಲಿದ್ದು, ಖರೀದಿದಾರರಿಗೆ ಭರಪೂರ ರಿಯಾಯ್ತಿಗಳನ್ನು ಘೋಷಿಸಿದೆ.
Last Updated 20 ಜನವರಿ 2021, 11:52 IST
ಅಮೆಜಾನ್ 'ಗ್ರೇಟ್ ರಿಪಬ್ಲಿಕ್ ಡೇ' ಮಾರಾಟದಲ್ಲಿ ಏನೇನಿವೆ ಗೊತ್ತೇ?
ADVERTISEMENT

ಅಮೆಜಾನ್‌ ನೌಕರರಿಗೆ ವಿಶೇಷ ಬೋನಸ್

ನವದೆಹಲಿ (ಪಿಟಿಐ): ಅಮೆಜಾನ್‌ ಕಂಪನಿಯು ಭಾರತದಲ್ಲಿನ ತನ್ನ ನೌಕರರಿಗೆ ಗರಿಷ್ಠ ₹ 6,300ರವರೆಗೆ ‘ವಿಶೇಷ ಮನ್ನಣೆಯ ಬೋನಸ್‌’ ನೀಡುವುದಾಗಿ ಸೋಮವಾರ ತಿಳಿಸಿದೆ. ಈ ಮಾದರಿಯ ಬೋನಸ್‌ಅನ್ನು ಕಂಪನಿಯು ಇತರ ದೇಶಗಳಲ್ಲೂ ತನ್ನ ನೌಕರರಿಗೆ ನೀಡುತ್ತಿದೆ. #MakeAmazonPay (ಅಮೆಜಾನ್‌ ಬೆಲೆ ತೆರುವಂತೆ ಮಾಡಿ) ಎಂಬ ಹ್ಯಾಷ್‌ಟ್ಯಾಗ್‌ ಅಡಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಅಭಿಯಾನದ ನಡುವೆಯೇ ಅಮೆಜಾನ್‌ ಈ ಘೋಷಣೆ ಮಾಡಿದೆ. ಅಮೆಜಾನ್‌ ಕಂಪನಿಯು ಭಾರಿ ಮೊತ್ತದ ಲಾಭ ಮಾಡಿಕೊಳ್ಳುತ್ತಿದೆ. ಆದರೆ, ಅಷ್ಟು ಲಾಭ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕಂಪನಿಯ ನೌಕರರು ಹಾಗೂ ಭೂಮಿಯ ಪರಿಸರವು ತೆರುತ್ತಿರುವ ಬೆಲೆ ಬಹಳ ದೊಡ್ಡದು ಎಂದು #MakeAmazonPay ಅಭಿಯಾನ ನಡೆಸುತ್ತಿರುವವರು ಆರೋಪಿಸಿದ್ದಾರೆ. ಈ ಆರೋಪವನ್ನು ಅಮೆಜಾನ್‌ ಅಲ್ಲಗಳೆದಿದೆ.
Last Updated 30 ನವೆಂಬರ್ 2020, 17:15 IST
ಅಮೆಜಾನ್‌ ನೌಕರರಿಗೆ ವಿಶೇಷ ಬೋನಸ್

ಫ್ಯೂಚರ್–ರಿಲಯನ್ಸ್ ಒಪ್ಪಂದಕ್ಕೆ ತಡೆ

ಅಮೆಜಾನ್‌ ಸಲ್ಲಿಸಿದ್ದ ಅರ್ಜಿ: ಸಿಂಗಪುರದ ಮಧ್ಯಸ್ಥಿಕೆ ಕೇಂದ್ರದ ಸೂಚನೆ
Last Updated 26 ಅಕ್ಟೋಬರ್ 2020, 18:56 IST
ಫ್ಯೂಚರ್–ರಿಲಯನ್ಸ್ ಒಪ್ಪಂದಕ್ಕೆ ತಡೆ

ರಿಲಯನ್ಸ್ ರಿಟೇಲ್‌ನಲ್ಲಿ ಅಮೆಜಾನ್ ಹೂಡಿಕೆ?

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ತನ್ನ ರಿಟೇಲ್‌ ವಹಿವಾಟಿನಲ್ಲಿ ಶೇಕಡ 40ರಷ್ಟು ಷೇರುಗಳನ್ನು ಅಮೆಜಾನ್‌ಗೆ ಮಾರಾಟ ಮಾಡುವ ಪ್ರಸ್ತಾವ ಮಾಡಿದೆ ಎಂದು ವರದಿಯಾಗಿದೆ.
Last Updated 10 ಸೆಪ್ಟೆಂಬರ್ 2020, 17:13 IST
fallback
ADVERTISEMENT
ADVERTISEMENT
ADVERTISEMENT