ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

AnimalHusbandry

ADVERTISEMENT

ತಾಯಿಯ ಹಾಲು ಅಮೃತಕರುವಿಗೂ (ಸ)ಹಿತ

ಕರು ಹುಟ್ಟಿದ ಕೂಡಲೇ ಅದಕ್ಕೆ ಗಿಣ್ಣದ ಹಾಲನ್ನು ಕುಡಿಸುವುದು ಮೊಟ್ಟಮೊದಲು ಮಾಡಬೇಕಾದ್ದು. ಹಸು ತಾನು ಕರುಹಾಕಿದ ದಿನದಿಂದ ಸುಮಾರು ಐದಾರು ದಿನಗಳವರೆಗೆ ‘ಗಿಣ್ಣದ ಹಾಲು’ ಹಿಂಡುತ್ತದೆ. ಕರುವಿನ ಸರ್ವತೋಮುಖ ಬೆಳವಣಿಗೆ, ರೋಗನಿರೋಧಕ ಶಕ್ತಿಗೆ ಗಿಣ್ಣದ ಹಾಲು ಅತ್ಯವಶ್ಯ.
Last Updated 4 ನವೆಂಬರ್ 2019, 19:30 IST
ತಾಯಿಯ ಹಾಲು ಅಮೃತಕರುವಿಗೂ (ಸ)ಹಿತ

ಹಸುಗಳನ್ನೂ ಕಾಡುವ ರೇಬಿಸ್

ರೇಬಿಸ್ ಕಾಯಿಲೆ ಎಲ್ಲಾ ಬಿಸಿರಕ್ತದ ಪ್ರಾಣಿಗಳಿಗೆ ಬರುವಂತಹ ಕಾಯಿಲೆ ಹಾಗೂ ಮಾರಣಾಂತಿಕ ಆಗಿರುತ್ತದೆ. ಇದು ವೈರಸ್‌ನಿಂದ ಬರುವ ಹಾಗೂ ನರಮಂಡಲದ ಮೇಲೆ ಪ್ರಭಾವ ಬೀರುವಂತಹ ಕಾಯಿಲೆಯಾಗಿದ್ದು, ಈ ಸಮಸ್ಯೆಯಿಂದ ನರಳುತ್ತಿರುವ ಪ್ರಾಣಿಯ ಜೊಲ್ಲಿನ ಸಂಪರ್ಕದಿಂದ ಅದು ಹರಡುತ್ತದೆ.
Last Updated 25 ಸೆಪ್ಟೆಂಬರ್ 2017, 19:30 IST
ಹಸುಗಳನ್ನೂ ಕಾಡುವ ರೇಬಿಸ್

ಬೇಕೇ ಹೆಣ್ಣು ಕರು?

ಲಾಭದಾಯಕ ಹೈನುಗಾರಿಕೆಗೆ ಗಂಡು ಕರುಗಳ ಜನನ ಪ್ರಮಾಣ ತಗ್ಗುವಂತಾಗಬೇಕು. ಅದನ್ನು ನಿಜ ಮಾಡಲು ಇದೀಗ ನಮ್ಮಲ್ಲೊಂದು ಅಸ್ತ್ರ ಇದೆ ಎಂದರೆ ಪ್ರಾಯಶಃ ನಿಮಗೆ ಆಶ್ಚರ್ಯವಾಗಬಹುದು. ಹೌದು, ಹೈನುಗಾರಿಕಾ ಕ್ಷೇತ್ರದಲ್ಲಿ ಇತ್ತೀಚೆಗೆ ಮಹತ್ವದ ಔಷಧಿಯನ್ನೊಂದು ಆವಿಷ್ಕರಿಸಲಾಗಿದೆ.
Last Updated 18 ಸೆಪ್ಟೆಂಬರ್ 2017, 19:30 IST
ಬೇಕೇ ಹೆಣ್ಣು ಕರು?

ಸಾಕಿನೋಡಿ, ಹಳ್ಳಿಕಾರ್‌...

ಹೆಚ್ಚು ಹಾಲನ್ನು ಉತ್ಪಾದಿಸುವ ಭರದಲ್ಲಿ ನಮ್ಮ ದೇಶದ ಪಶುಸಂಪತ್ತನ್ನೇ ಕಡೆಗಣಿಸುತ್ತಾ ಬಂದಿದ್ದೇವೆ. ಸಾವಿರಾರು ವರ್ಷಗಳಿಂದ ನಮ್ಮ ಜೊತೆಯಲ್ಲೇ ಬೆಳೆದು ಬಂದ ಸ್ಥಳೀಯ ತಳಿಗಳನ್ನು ಸಾಕುವವರೇ ಇಲ್ಲದಂತಾಗಿದೆ. ಅಂಥವುಗಳಲ್ಲಿ ಒಂದಾದ ರಾಜ್ಯದ ಹಳ್ಳಿಕಾರ್‌ ತಳಿ ಸಹ ಈಗ ನಶಿಸುವ ಹಾದಿಯಲ್ಲಿದೆ.
Last Updated 11 ಸೆಪ್ಟೆಂಬರ್ 2017, 19:30 IST
ಸಾಕಿನೋಡಿ, ಹಳ್ಳಿಕಾರ್‌...

ಥರಾವರಿ ದೇಸಿ ತಳಿಗಳ ಗೋಶಾಲೆ

ಈ ಗೋಶಾಲಾ ಟ್ರಸ್ಟ್‌ ಎಂಟು ದೇಸಿ ತಳಿ ಗೋವುಗಳ ರಕ್ಷಣೆಯಲ್ಲಿ ತೊಡಗಿದ್ದು, ರೈತರಿಗೆ ಕರುಗಳನ್ನು ನೀಡುವ ಕೆಲಸವನ್ನೂ ಮಾಡುತ್ತಿದೆ
Last Updated 26 ಜೂನ್ 2017, 19:30 IST
ಥರಾವರಿ ದೇಸಿ ತಳಿಗಳ ಗೋಶಾಲೆ

ಕರುಗಳಲ್ಲಿ ಗಡಿಗೆ ಹೊಟ್ಟೆ ಸಮಸ್ಯೆಗೆ ಪರಿಹಾರ

ಮನುಷ್ಯರಂತೆ ಕರುಗಳಿಗೂ ಅದರ ತಾಯಿಯ ಹಾಲೇ ಸರ್ವಶ್ರೇಷ್ಠ. ಹುಟ್ಟಿದ ದಿನದಿಂದಲೂ ಕನಿಷ್ಠ 3–4 ತಿಂಗಳಾದರೂ ಕರುಗಳಿಗೆ ಅದರ ಶರೀರದ ತೂಕದ ಶೇ 10ರಷ್ಟು ತಾಯಿಯ ಹಾಲನ್ನು ನೀಡಬೇಕು. ಒಂದು ಮಿಶ್ರ ತಳಿಯ ಕರು ಹುಟ್ಟುವಾಗ ಸುಮಾರು 40ಕೆ.ಜಿ ತೂಕ ಇರುತ್ತದೆ.
Last Updated 27 ಮಾರ್ಚ್ 2017, 19:30 IST
ಕರುಗಳಲ್ಲಿ ಗಡಿಗೆ ಹೊಟ್ಟೆ ಸಮಸ್ಯೆಗೆ ಪರಿಹಾರ
ADVERTISEMENT
ADVERTISEMENT
ADVERTISEMENT
ADVERTISEMENT