ಗುಂಪು ಹಲ್ಲೆ ತಡೆ ಮಸೂದೆಗೆ ರಾಜಸ್ಥಾನ ವಿಧಾನಸಭೆಯಲ್ಲಿ ಅನುಮೋದನೆ
ಗುಂಪು ಹಲ್ಲೆ ತಡೆ ಮಸೂದೆಗೆ ರಾಜಸ್ಥಾನ ವಿಧಾನಸಭೆಯಲ್ಲಿ ಅನುಮೋದನೆ ಲಭಿಸಿದೆ. ಕಾಂಗ್ರೆಸ್ ಆಡಳಿತವಿರುವ ಮಧ್ಯಪ್ರದೇಶದ ನಂತರ ಗುಂಪು ಹಲ್ಲೆ ತಡೆ ಮಸೂದೆಗೆ ಅನುಮೋದನೆ ನೀಡಿದ ಎರಡನೇ ರಾಜ್ಯವಾಗಿದೆ ರಾಜಸ್ಥಾನ.Last Updated 5 ಆಗಸ್ಟ್ 2019, 14:32 IST