ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Apology

ADVERTISEMENT

ಆಕ್ಷೇಪಾರ್ಹ ಹೇಳಿಕೆ: ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂದ ವಿಷಾದ

‘ನನ್ನ ಆಕ್ಷೇಪಾರ್ಹ ಹೇಳಿಕೆಗಳು ಯಾರಿಗಾದರೂ ನೋವುಂಟು ಮಾಡಿದ್ದರೆ ಅದಕ್ಕಾಗಿ ಪ್ರಾಮಾಣಿಕ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವಿ.ಶ್ರೀಶಾನಂದ ತಿಳಿಸಿದ್ದಾರೆ.
Last Updated 21 ಸೆಪ್ಟೆಂಬರ್ 2024, 12:25 IST
ಆಕ್ಷೇಪಾರ್ಹ ಹೇಳಿಕೆ: ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂದ ವಿಷಾದ

ಸಿಎಂ ಸಿದ್ದರಾಮಯ್ಯ ಬಳಿ ಕ್ಷಮೆಯಾಚಿಸಿದ ಅರವಿಂದ ಬೆಲ್ಲದ

‘ಜಿಂದಾಲ್‌ನವರಿಗೆ ಕಡಿಮೆ ದರದಲ್ಲಿ ಭೂಮಿ ಕೊಡುವುದಕ್ಕೆ ಸಿದ್ದರಾಮಯ್ಯನವರದ್ದು ಏನು ಅಪ್ಪನ ಮನೆ ಆಸ್ತಿನಾ’ ಎಂದು ತಾನು ಹೇಳಿರುವುದಕ್ಕೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಕ್ಷಮೆಯಾಚಿಸಿದ್ದಾರೆ.
Last Updated 3 ಸೆಪ್ಟೆಂಬರ್ 2024, 12:16 IST
ಸಿಎಂ ಸಿದ್ದರಾಮಯ್ಯ ಬಳಿ ಕ್ಷಮೆಯಾಚಿಸಿದ ಅರವಿಂದ ಬೆಲ್ಲದ

ವಾ ಪೊರ್ಲುಯಾ ಹಾಡಿಗೆ ನರ್ತನ –ಮಹಿಳೆ ಕ್ಷಮೆ ಯಾಚನೆ

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊ
Last Updated 15 ಆಗಸ್ಟ್ 2024, 2:56 IST
fallback

ಭಾರತದ ಧ್ವಜಕ್ಕೆ ಅಗೌರವ: ಕ್ಷಮೆಯಾಚಿಸಿದ ಮಾಲ್ದೀವ್ಸ್ ಮಾಜಿ​ ಸಚಿವೆ ಮರಿಯಮ್

ಮಾಲ್ದೀವ್ಸ್‌ನ ಮಾಜಿ ಸಚಿವೆ ಮರಿಯಮ್ ಶಿಯುನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸುವ ಚಿತ್ರವನ್ನು ಹಂಚಿಕೊಂಡು, ಬಳಿಕ ಕ್ಷಮೆಯಾಚಿಸಿದ್ದಾರೆ.
Last Updated 8 ಏಪ್ರಿಲ್ 2024, 14:37 IST
ಭಾರತದ ಧ್ವಜಕ್ಕೆ ಅಗೌರವ: ಕ್ಷಮೆಯಾಚಿಸಿದ ಮಾಲ್ದೀವ್ಸ್ ಮಾಜಿ​ ಸಚಿವೆ ಮರಿಯಮ್

ಮಹಿಳೆ‌ ಕೆನ್ನೆಗೆ ಏಟು: ಕ್ಷಮೆಯಾಚಿಸಿದ ಸಚಿವ ಸೋಮಣ್ಣ

ಗುಂಡ್ಲುಪೇಟೆ ತಾಲ್ಲೂಕಿನ ಹಂಗಳದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯ ಕೆನ್ನೆಗೆ ಹೊಡೆದಿರುವ ಪ್ರಕರಣ ಸಂಬಂಧ ವಸತಿ, ಮೂಲ ಸೌಕರ್ಯ ಹಾಗೂ‌ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭಾನುವಾರ ಕ್ಷಮೆಯಾಚನೆ ಮಾಡಿದ್ದಾರೆ.
Last Updated 23 ಅಕ್ಟೋಬರ್ 2022, 11:14 IST
ಮಹಿಳೆ‌ ಕೆನ್ನೆಗೆ ಏಟು: ಕ್ಷಮೆಯಾಚಿಸಿದ ಸಚಿವ ಸೋಮಣ್ಣ

ಅರ್ಚಕರ ಆಕ್ಷೇಪ: ಕ್ಷಮೆ ಕೋರಿ, ಜಾಹೀರಾತು ಹಿಂಪಡೆದ ಜೊಮಾಟೊ

 ಮಹಾಕಾಳೇಶ್ವರ ದೇಗುಲದ ಅರ್ಚಕರ ವಿರೋಧ; ಮಧ್ಯಪ್ರದೇಶದ ಗೃಹ ಸಚಿವ ತನಿಖೆಗೆ ಸೂಚನೆ
Last Updated 21 ಆಗಸ್ಟ್ 2022, 14:48 IST
ಅರ್ಚಕರ ಆಕ್ಷೇಪ: ಕ್ಷಮೆ ಕೋರಿ, ಜಾಹೀರಾತು ಹಿಂಪಡೆದ ಜೊಮಾಟೊ

ರಾಷ್ಟ್ರಪತ್ನಿ ವಿವಾದ: ರಾಷ್ಟ್ರಪತಿ ಮುರ್ಮುಗೆ ಪತ್ರ ಬರೆದು ಕ್ಷಮೆ ಕೋರಿದ ಅಧೀರ್‌

ರಾಷ್ಟ್ರಪತಿಯವರನ್ನು ‘ರಾಷ್ಟ್ರಪತ್ನಿ’ ಎನ್ನುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಶುಕ್ರವಾರ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಕ್ಷಮೆ ಕೋರಿದ್ದಾರೆ.
Last Updated 29 ಜುಲೈ 2022, 13:48 IST
ರಾಷ್ಟ್ರಪತ್ನಿ ವಿವಾದ: ರಾಷ್ಟ್ರಪತಿ ಮುರ್ಮುಗೆ ಪತ್ರ ಬರೆದು ಕ್ಷಮೆ ಕೋರಿದ ಅಧೀರ್‌
ADVERTISEMENT

ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಿದ ಚಂದ್ರಕಾಂತ್ ಪಾಟೀಲ್

ಮಹಾರಾಷ್ಟ್ರದ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರನ್ನು ಉದ್ದೇಶಿಸಿ ಮನೆಗೆ ಹೋಗಿ ಅಡುಗೆ ಮಾಡಿಕೊಂಡು ಇರಿ ಎಂಬ ತಮ್ಮ ವಿವಾದಾತ್ಮಕ ಹೇಳಿಕೆಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಭಾನುವಾರ ಕ್ಷಮಾಪಣೆ ಕೋರಿದ್ದಾರೆ.
Last Updated 29 ಮೇ 2022, 19:50 IST
ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಿದ ಚಂದ್ರಕಾಂತ್ ಪಾಟೀಲ್

ಚನ್ನಗಿರಿ: ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆ ಕೋರಿದ ಪುಂಡ ವಿದ್ಯಾರ್ಥಿಗಳು

ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿಂದಿ ಶಿಕ್ಷಕ ಪ್ರಕಾಶ್ ಭೋಗೆರ್ ಅವರ ತಲೆಗೆ ಕಸದ ಬುಟ್ಟಿ ಹಾಕಿ ಪುಂಡಾಟಿಕೆ ನಡೆಸಿದ್ದ ಆರು ವಿದ್ಯಾರ್ಥಿಗಳು ಶನಿವಾರ ಶಾಲೆಯಲ್ಲಿ ಶಿಕ್ಷಕರ ಕಾಲಿಗೆ ಬಿದ್ದು ಕ್ಷಮೆಕೋರಿದ್ದಾರೆ.
Last Updated 11 ಡಿಸೆಂಬರ್ 2021, 12:47 IST
ಚನ್ನಗಿರಿ: ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆ ಕೋರಿದ ಪುಂಡ ವಿದ್ಯಾರ್ಥಿಗಳು

ಡಾ. ಟಿ.ಎನ್‌.ವಾಸುದೇವಮೂರ್ತಿ ಬರಹ: ಕ್ಷಮೆಯಾಚನೆ ಮತ್ತು ತಾತ್ವಿಕ ಸಮರ್ಥನೆ

ಪ್ರತಿವಾದಿಯ ಕ್ಷಮೆ ಯಾಚನೆಗೆ ಆಗ್ರಹಿಸುವವನ ಬೌದ್ಧಿಕ ಅಸಾಮರ್ಥ್ಯ ಬಯಲಾಗುತ್ತಿರುತ್ತದೆ
Last Updated 18 ನವೆಂಬರ್ 2021, 20:15 IST
ಡಾ. ಟಿ.ಎನ್‌.ವಾಸುದೇವಮೂರ್ತಿ ಬರಹ: ಕ್ಷಮೆಯಾಚನೆ ಮತ್ತು ತಾತ್ವಿಕ ಸಮರ್ಥನೆ
ADVERTISEMENT
ADVERTISEMENT
ADVERTISEMENT