ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Army Officer

ADVERTISEMENT

J&K‌ | ಉಗ್ರರೊಂದಿಗೆ ಗುಂಡಿನ ಚಕಮಕಿ: ಇಬ್ಬರು ಸೇನಾ ಸಿಬ್ಬಂದಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್‌ನಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.
Last Updated 10 ನವೆಂಬರ್ 2024, 7:31 IST
J&K‌ | ಉಗ್ರರೊಂದಿಗೆ ಗುಂಡಿನ ಚಕಮಕಿ: ಇಬ್ಬರು ಸೇನಾ ಸಿಬ್ಬಂದಿಗೆ ಗಾಯ

ಪ್ರಚೋದನೆ: ನಿವೃತ್ತ ಸೇನಾ ಜನರಲ್ ವಿರುದ್ಧದ ಪ್ರಕರಣ ರದ್ದು

ನಿವೃತ್ತ ಸೇನಾಧಿಕಾರಿಯೊಬ್ಬರ ವಿರುದ್ಧದ ಪ್ರಚೋದನೆ ಆರೋಪವನ್ನು ಪಾಕಿಸ್ತಾನ ನ್ಯಾಯಾಲಯ ಗುರುವಾರ ರದ್ದುಗೊಳಿಸಿದ್ದು, ಅವರನ್ನು ಪೊಲೀಸ್ ಕಸ್ಟಡಿಯಿಂದ ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.
Last Updated 2 ಮಾರ್ಚ್ 2023, 14:01 IST
ಪ್ರಚೋದನೆ: ನಿವೃತ್ತ ಸೇನಾ ಜನರಲ್ ವಿರುದ್ಧದ ಪ್ರಕರಣ ರದ್ದು

ಶಿವಮೊಗ್ಗದ ಶಾಂತಿ, ಸಮಾನತೆಗಾಗಿ ಮಾಜಿ ಸೈನಿಕನ ಏಕಾಂಗಿ ಪಾದಯಾತ್ರೆ

ಜಿಲ್ಲೆಯಲ್ಲಿ ಶಾಂತಿ, ಸಮಾನತೆ ಕಾಪಾಡಬೇಕು. ರಾಷ್ಟ್ರಕ್ಕೆ ಅವಮಾನವಾಗುವಂತಹ ಯಾವುದೇ ಕೃತ್ಯಗಳು ನಡೆಯದಂತೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಗಡಿ ಭದ್ರತಾ ಪಡೆಯ ಮಾಜಿ ಸೈನಿಕ ಎಸ್.ಮಂಜುನಾಥ್ ಗುರುವಾರ ಏಕಾಂಗಿಯಾಗಿ ನಗರ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ನಂತರ ಡಿಸಿಗೆ ಮನವಿ ಸಲ್ಲಿಸಿದರು.
Last Updated 19 ಆಗಸ್ಟ್ 2022, 5:05 IST
ಶಿವಮೊಗ್ಗದ ಶಾಂತಿ, ಸಮಾನತೆಗಾಗಿ ಮಾಜಿ ಸೈನಿಕನ ಏಕಾಂಗಿ ಪಾದಯಾತ್ರೆ

ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು ಇಬ್ಬರು ಸೇನಾಧಿಕಾರಿಗಳ ಸಾವು

ಜಮ್ಮು–ಕಾಶ್ಮೀರದ ಗಡಿ ಜಿಲ್ಲೆಯಲ್ಲಿ ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ.
Last Updated 18 ಜುಲೈ 2022, 5:00 IST
ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು ಇಬ್ಬರು ಸೇನಾಧಿಕಾರಿಗಳ ಸಾವು

ಸರ್ವೀಸ್‌ ರೈಫಲ್‌ನಿಂದ ಗುಂಡುಹಾರಿಸಿಕೊಂಡು ಸೇನಾ ಮೇಜರ್ ಆತ್ಮಹತ್ಯೆ

ಕಂಪನಿ ಕಮಾಂಡರ್ ಆಗಿ ಈಚೆಗೆ ಅವರು ಶಿಬಿರಕ್ಕೆ ಸೇರ್ಪಡೆಯಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಡಿಸೆಂಬರ್ 2021, 6:30 IST
ಸರ್ವೀಸ್‌ ರೈಫಲ್‌ನಿಂದ ಗುಂಡುಹಾರಿಸಿಕೊಂಡು ಸೇನಾ ಮೇಜರ್ ಆತ್ಮಹತ್ಯೆ

ಮಥುರಾ: ಅತ್ಯಾಚಾರ ಆರೋಪದಡಿ ಸೇನಾ ಸಿಬ್ಬಂದಿ ಬಂಧನ

21 ವರ್ಷದ ಮಹಿಳೆಗೆ ಡ್ರಗ್ಸ್‌ ನೀಡಿ, ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಸೇನಾ ಸಿಬ್ಬಂದಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
Last Updated 27 ನವೆಂಬರ್ 2021, 14:14 IST
ಮಥುರಾ: ಅತ್ಯಾಚಾರ ಆರೋಪದಡಿ ಸೇನಾ ಸಿಬ್ಬಂದಿ ಬಂಧನ

ಭಾರತೀಯ ಸೇನೆಯ ಹುತಾತ್ಮ ಯೋಧನ ಪತ್ನಿ ಸೇನಾಧಿಕಾರಿ

ಭಾರತೀಯ ಸೇನೆಯ ಹುತಾತ್ಮ ಯೋಧ ನಾಯಕ್‌ ದೀಪಕ್‌ ಕುಮಾರ್‌ ಅವರ ಪತ್ನಿ ಜ್ಯೋತಿ ದೀಪಕ್‌ ನೈನ್ವಲ್‌ ಅವರು ಚೆನ್ನೈನ ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸುವ ಮೂಲಕ ಸೇನೆಯಲ್ಲಿ ಅಧಿಕಾರಿಯಾಗಿದ್ದಾರೆ.
Last Updated 21 ನವೆಂಬರ್ 2021, 11:23 IST
ಭಾರತೀಯ ಸೇನೆಯ ಹುತಾತ್ಮ ಯೋಧನ ಪತ್ನಿ ಸೇನಾಧಿಕಾರಿ
ADVERTISEMENT

ಸೇನೆ ಸಿಬ್ಬಂದಿಗೆ ಆರೋಗ್ಯ ಸೇವೆ ಒದಗಿಸಲು ಆನ್‌ಲೈನ್‌ ಪೋರ್ಟಲ್

ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವರು, ಕೋವಿಡ್‌ ಚಿಕಿತ್ಸೆಗಾಗಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಬಾಯಿಯ ಮೂಲಕ ನೀಡಬಹುದಾದ 2 ಡಿಯೊಕ್ಸಿ ಡಿ ಗ್ಲೂಕೋಸ್‌ ಉತ್ತಮ ಫಲಿತಾಂಶ ನೀಡಿದೆ ಎಂದು ತಿಳಿಸಿದರು.
Last Updated 27 ಮೇ 2021, 12:48 IST
ಸೇನೆ ಸಿಬ್ಬಂದಿಗೆ ಆರೋಗ್ಯ ಸೇವೆ ಒದಗಿಸಲು ಆನ್‌ಲೈನ್‌ ಪೋರ್ಟಲ್

ಬಿಲ್‌ ಇತ್ಯರ್ಥಕ್ಕೆ ಲಂಚ: ಸೇನೆಯ ಲೆಫ್ಟಿನಂಟ್ ಕರ್ನಲ್‌, ಅಧಿಕಾರಿಗೆ ಜೈಲು ಶಿಕ್ಷೆ

ಮೊದಲ ಕಂತಾಗಿ ₹ 10 ಸಾವಿರ ಲಂಚ ನೀಡಿದ್ದ ಗುತ್ತಿಗೆದಾರ, ನಂತರ ಸಿಬಿಐಗೆ ದೂರು ಸಲ್ಲಿಸಿದ್ದರು. ಲಂಚದ ಎರಡನೇ ಕಂತು ಪಡೆಯುವಾಗ ಇಬ್ಬರೂ ಸಿಕ್ಕಿಬಿದ್ದಿದ್ದರು ಎಂದು ಸರ್ಕಾರದ ಪರ ವಾದಿಸಿದ ವಕೀಲ ಸತೀಶ್‌ ಗರ್ಗ್‌ ವಿವರಿಸಿದರು.
Last Updated 6 ಏಪ್ರಿಲ್ 2021, 11:22 IST
ಬಿಲ್‌ ಇತ್ಯರ್ಥಕ್ಕೆ ಲಂಚ: ಸೇನೆಯ ಲೆಫ್ಟಿನಂಟ್ ಕರ್ನಲ್‌, ಅಧಿಕಾರಿಗೆ ಜೈಲು ಶಿಕ್ಷೆ

ಪಾಕ್‌ ಜೈಲಿನಲ್ಲಿರುವ ಮಗನ ಕರೆತರಲು ಸೂಚಿಸಿ: ಸುಪ್ರೀಂಗೆ 81 ವರ್ಷದ ತಾಯಿ ಮನವಿ

ಮಾನವೀಯ ಆಧಾರದಲ್ಲಿ ಈ ಬಗ್ಗೆ ತುರ್ತಾಗಿ ಗಮನಹರಿಸಬೇಕು ಎಂದೂ ತಾಯಿ ಅರ್ಜಿಯಲ್ಲಿ ಕೋರಿದ್ದರು.
Last Updated 5 ಮಾರ್ಚ್ 2021, 11:34 IST
ಪಾಕ್‌ ಜೈಲಿನಲ್ಲಿರುವ ಮಗನ ಕರೆತರಲು ಸೂಚಿಸಿ: ಸುಪ್ರೀಂಗೆ 81 ವರ್ಷದ ತಾಯಿ ಮನವಿ
ADVERTISEMENT
ADVERTISEMENT
ADVERTISEMENT