ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Army Recruitment Rally

ADVERTISEMENT

ವಿಡಿಯೊ: ಬಿಹಾರದಲ್ಲಿ ಶಾಲಾ ಬಸ್‌ಗೂ ತಟ್ಟಿದ ‘ಅಗ್ನಿಪಥ’ ಪ್ರತಿಭಟನೆಯ ಬಿಸಿ

ಸೈನಿಕರ ನೇಮಕಾತಿಯ ಹೊಸ ನೀತಿ ‘ಅಗ್ನಿಪಥ ಯೋಜನೆ’ ವಿರುದ್ಧದ ಪ್ರತಿಭಟನೆಯ ಕಾವು ಬಿಹಾರದಲ್ಲಿ ಶಾಲಾ ಮಕ್ಕಳ ಬಸ್‌ಗೂ ತಟ್ಟಿದೆ.
Last Updated 17 ಜೂನ್ 2022, 13:14 IST
ವಿಡಿಯೊ: ಬಿಹಾರದಲ್ಲಿ ಶಾಲಾ ಬಸ್‌ಗೂ ತಟ್ಟಿದ ‘ಅಗ್ನಿಪಥ’ ಪ್ರತಿಭಟನೆಯ ಬಿಸಿ

'ಅಗ್ನಿಪಥ' ವಿರೋಧಿಸಿ ಬಿಹಾರದಲ್ಲಿ ಮತ್ತೆ ರೈಲುಗಳಿಗೆ ಬೆಂಕಿ

ಸೈನಿಕರ ನೇಮಕಾತಿಯ ಹೊಸ ನೀತಿ 'ಅಗ್ನಿಪಥ ಯೋಜನೆ' ವಿರುದ್ಧ ಪ್ರತಿಭಟನೆ ತೀವ್ರಗೊಂಡಿದ್ದು, ಕಿಡಿಗೇಡಿಗಳು ಬಿಹಾರದಲ್ಲಿ ಎರಡು ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ.
Last Updated 17 ಜೂನ್ 2022, 6:45 IST
'ಅಗ್ನಿಪಥ' ವಿರೋಧಿಸಿ ಬಿಹಾರದಲ್ಲಿ ಮತ್ತೆ ರೈಲುಗಳಿಗೆ ಬೆಂಕಿ

ಅಗ್ನಿಪಥ ಯೋಜನೆ: ಪ್ರತಿಭಟನೆ ಬೆನ್ನಲ್ಲೇ ನೇಮಕಾತಿ ವಯೋಮಿತಿ ಪರಿಷ್ಕರಿಸಿದ ಕೇಂದ್ರ

ಸೈನಿಕರ ನೇಮಕಾತಿಯ ಹೊಸ ನೀತಿ ‘ಅಗ್ನಿಪಥ ಯೋಜನೆ’ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವುದರ ನಡುವೆಯೇ,ಕೇಂದ್ರ ಸರ್ಕಾರವು ನೇಮಕಾತಿ ವಯೋಮಿತಿಯನ್ನು ಪರಿಷ್ಕರಿಸಿದೆ. 2022ರ ಸಾಲಿಗೆ ಅನ್ವಯಿಸಿ ಗರಿಷ್ಠ ವಯೋಮಿತಿಯನ್ನು 21 ವರ್ಷದ ಬದಲು 23 ವರ್ಷಕ್ಕೆ ಹೆಚ್ಚಿಸಿದೆ.
Last Updated 17 ಜೂನ್ 2022, 4:30 IST
ಅಗ್ನಿಪಥ ಯೋಜನೆ: ಪ್ರತಿಭಟನೆ ಬೆನ್ನಲ್ಲೇ ನೇಮಕಾತಿ ವಯೋಮಿತಿ ಪರಿಷ್ಕರಿಸಿದ ಕೇಂದ್ರ

ರಸ್ತೆ ಬದಿ ಮಲಗಿದ ಭವಿಷ್ಯದ ಸೈನಿಕರು: ಜಾಲತಾಣಗಳಲ್ಲಿ ಆಕ್ರೋಶ

ಜಿಲ್ಲಾಡಳಿತದಿಂದ 6 ಕಡೆ ವಾಸ್ತವ್ಯಕ್ಕೆ ವ್ಯವಸ್ಥೆ: ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟನೆ
Last Updated 19 ಮಾರ್ಚ್ 2021, 16:23 IST
ರಸ್ತೆ ಬದಿ ಮಲಗಿದ ಭವಿಷ್ಯದ ಸೈನಿಕರು: ಜಾಲತಾಣಗಳಲ್ಲಿ ಆಕ್ರೋಶ

ಉಡುಪಿ: ಸೇನಾ ನೇಮಕಾತಿ ರ‍್ಯಾಲಿಗೆ ಅಗತ್ಯ ಸಿದ್ಧತೆ

ಜಿಲ್ಲಾ ಕ್ರೀಡಾಂಗಣದಲ್ಲಿ ಮಾರ್ಚ್ 17ರಿಂದ ನಡೆಯುವ ಸೇನಾ ನೇಮಕಾತಿ ‍ರ‍್ಯಾಲಿ: ಜಿಲ್ಲಾಧಿಕಾರಿ ಜಗದೀಶ್‌
Last Updated 9 ಮಾರ್ಚ್ 2021, 17:46 IST
ಉಡುಪಿ: ಸೇನಾ ನೇಮಕಾತಿ ರ‍್ಯಾಲಿಗೆ ಅಗತ್ಯ ಸಿದ್ಧತೆ

ಸೇನಾ ಭರ್ತಿ ರ‍್ಯಾಲಿಗೆ ಅಗತ್ಯ ಸೌಲಭ್ಯ: ಜಿಲ್ಲಾಧಿಕಾರಿ ಹಿರೇಮಠ

‘ಆರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸೇನಾ ಭರ್ತಿ ಆಯ್ಕೆ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಡೆಸಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಪ್ರಮಾಣಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
Last Updated 4 ಫೆಬ್ರುವರಿ 2021, 13:38 IST
ಸೇನಾ ಭರ್ತಿ ರ‍್ಯಾಲಿಗೆ ಅಗತ್ಯ ಸೌಲಭ್ಯ: ಜಿಲ್ಲಾಧಿಕಾರಿ ಹಿರೇಮಠ

ಸೇನಾ ರ‍್ಯಾಲಿಗೆ ಚಾಲನೆ: 62,217 ಯುವಕರ ನೋಂದಣಿ

ಬೆಳಗಾವಿಯವರೇ 51,423 ಮಂದಿ
Last Updated 4 ಫೆಬ್ರುವರಿ 2021, 9:45 IST
ಸೇನಾ ರ‍್ಯಾಲಿಗೆ ಚಾಲನೆ: 62,217 ಯುವಕರ ನೋಂದಣಿ
ADVERTISEMENT

ರಾಜ್ಯ ಮಟ್ಟದ ಸೇನಾ ನೇಮಕಾತಿ ರ್‍ಯಾಲಿ

ಭಾರತೀಯ ಸೇನೆಯಿಂದ ರಾಜ್ಯ ಮಟ್ಟದ ಸೇನಾ ನೇಮಕಾತಿ ರ್‍ಯಾಲಿ ಡಿ.15ರಿಂದ 23ರವರೆಗೆ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನದಲ್ಲಿ ನಡೆಯಲಿದೆ.
Last Updated 27 ನವೆಂಬರ್ 2020, 20:08 IST
fallback

ವಾಯುಸೇನೆ ನೇಮಕಾತಿ ರ್‍ಯಾಲಿ 17ರಿಂದ

ಇದೇ 17 ರಿಂದ 23 ರವರೆಗೆ ಶಿವಮೊಗ್ಗದಲ್ಲಿನ ನೆಹರು ಕ್ರೀಡಾಂಗಣದಲ್ಲಿ ನೇಮಕಾತಿ ರ್‍ಯಾಲಿ ಆಯೋಜಿಸಿದೆ.
Last Updated 5 ಜುಲೈ 2019, 4:52 IST
ವಾಯುಸೇನೆ ನೇಮಕಾತಿ ರ್‍ಯಾಲಿ 17ರಿಂದ
ADVERTISEMENT
ADVERTISEMENT
ADVERTISEMENT