ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Army soldier

ADVERTISEMENT

ಜಮ್ಮು ಮತ್ತು ಕಾಶ್ಮೀರ | ಗುಂಡಿನ ಚಕಮಕಿ: ಐವರು ಭದ್ರತಾ ಸಿಬ್ಬಂದಿಗೆ ಗಾಯ

ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯ ಅಡಿಗಾಂ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಸೇರಿದಂತೆ ಪೊಲೀಸ್‌ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2024, 5:34 IST
ಜಮ್ಮು ಮತ್ತು ಕಾಶ್ಮೀರ | ಗುಂಡಿನ ಚಕಮಕಿ: ಐವರು ಭದ್ರತಾ ಸಿಬ್ಬಂದಿಗೆ ಗಾಯ

ಸೇನೆಯ ಮೊದಲ ಮಹಿಳಾ ಸುಬೇದಾರ್ ಪ್ರೀತಿ ರಜಾಕ್‌

ಚಾಂಪಿಯನ್ ಶೂಟರ್‌ ಹವಿಲ್ದಾರ್‌ ಪ್ರೀತಿ ರಜಾಕ್‌ ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಸುಬೇದಾರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
Last Updated 27 ಜನವರಿ 2024, 16:22 IST
ಸೇನೆಯ ಮೊದಲ ಮಹಿಳಾ ಸುಬೇದಾರ್  ಪ್ರೀತಿ ರಜಾಕ್‌

News Express | ‘ಅಮರ್‌ ರಹೇ’ ಘೋಷಣೆಯೊಂದಿಗೆ ವೀರಯೋಧ ಪ್ರಾಂಜಲ್‌ ಅಂತ್ಯಕ್ರಿಯೆ

ಜಮ್ಮುಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದರ ಜೊತೆಗಿನ ಕಾದಾಟದಲ್ಲಿ ಹುತಾತ್ಮರಾದ ಕ್ಯಾಪ್ಟನ್‌ ಎಂ.ವಿ.ಪ್ರಾಂಜಲ್‌ ಅವರ ಅಂತಿಮ ಸಂಸ್ಕಾರದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದು, ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
Last Updated 25 ನವೆಂಬರ್ 2023, 13:50 IST
News Express | ‘ಅಮರ್‌ ರಹೇ’ ಘೋಷಣೆಯೊಂದಿಗೆ ವೀರಯೋಧ ಪ್ರಾಂಜಲ್‌ ಅಂತ್ಯಕ್ರಿಯೆ

ಹಿಮಾಚಲ ಪ್ರದೇಶ: ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದರು.
Last Updated 12 ನವೆಂಬರ್ 2023, 9:54 IST
ಹಿಮಾಚಲ ಪ್ರದೇಶ: ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

ಗಡಿಭದ್ರತಾ ಪಡೆ ಯೋಧ ಸಂದೀಪ ಬಿರಾದಾರ ಆತ್ಮಹತ್ಯೆ; ಕುಟುಂಸ್ಥರ ಆಕ್ರಂದನ
Last Updated 22 ಜುಲೈ 2023, 14:15 IST
ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

ಬಟಿಂಡಾ ಸೇನಾ ನೆಲೆಯಲ್ಲಿ ಗುಂಡೇಟಿಗೆ ಮತ್ತೊಬ್ಬ ಯೋಧ ಸಾವು

ಪಂಜಾಬ್‌ನ ಬಟಿಂಡಾ ಸೇನಾ ನೆಲೆಯಲ್ಲಿ ಗುಂಡೇಟಿನ ಗಾಯದಿಂದ ಮತ್ತೊಬ್ಬ ಯೋಧ ಮೃತಪಟ್ಟಿರುವ ಘಟನೆ ಗುರುವಾರ ವರದಿಯಾಗಿದೆ.
Last Updated 13 ಏಪ್ರಿಲ್ 2023, 5:37 IST
ಬಟಿಂಡಾ ಸೇನಾ ನೆಲೆಯಲ್ಲಿ ಗುಂಡೇಟಿಗೆ ಮತ್ತೊಬ್ಬ ಯೋಧ ಸಾವು

17 ವರ್ಷ ಸೇವೆ ಸಲ್ಲಿಸಿ ಮರಳಿದ ಯೋಧನಿಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ

17 ವರ್ಷ ಸೇವೆ ಸಲ್ಲಿಸಿ ವಡ್ಡಗೆರೆಗೆ ಮರಳಿದ ಸೈನಿಕ ವಿ.ಆರ್. ನರಸಿಂಹಮೂರ್ತಿ
Last Updated 5 ಏಪ್ರಿಲ್ 2021, 2:17 IST
17 ವರ್ಷ ಸೇವೆ ಸಲ್ಲಿಸಿ ಮರಳಿದ ಯೋಧನಿಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ
ADVERTISEMENT

ಯೋಧನ ಅಪಹರಣ ಆಗಿಲ್ಲ: ರಕ್ಷಣಾ ಸಚಿವಾಲಯ ಸ್ಪಷ್ಟನೆ

ಭಾರತೀಯ ಸೇನೆಯ ಯೋಧರೊಬ್ಬರನ್ನು ಅಪಹರಿಸಲಾಗಿದೆ ಎಂಬುದು ಸುಳ್ಳು ಸುದ್ದಿ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ.
Last Updated 9 ಮಾರ್ಚ್ 2019, 2:57 IST
ಯೋಧನ ಅಪಹರಣ ಆಗಿಲ್ಲ: ರಕ್ಷಣಾ ಸಚಿವಾಲಯ ಸ್ಪಷ್ಟನೆ

ಬುಲಂದ್‌ಶಹರ್‌ನಲ್ಲಿ ಇನ್‌ಸ್ಪೆಕ್ಟರ್‌ ಹತ್ಯೆ: ಗುಂಡು ಹಾರಿಸಿದ್ದು ಸೇನೆಯ ಯೋಧ?

ಎಸ್‌ಐಟಿ ವರದಿಯಲ್ಲಿ ಬಹಿರಂಗ
Last Updated 7 ಡಿಸೆಂಬರ್ 2018, 20:17 IST
ಬುಲಂದ್‌ಶಹರ್‌ನಲ್ಲಿ ಇನ್‌ಸ್ಪೆಕ್ಟರ್‌ ಹತ್ಯೆ: ಗುಂಡು ಹಾರಿಸಿದ್ದು ಸೇನೆಯ ಯೋಧ?
ADVERTISEMENT
ADVERTISEMENT
ADVERTISEMENT