ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Asansol Lok Sabha

ADVERTISEMENT

ಹಿಂಸಾಚಾರಗಳಿಗೆ ಮಮತಾ ನೇರ ಹೊಣೆ: ಬಾಬುಲ್ ಸುಪ್ರಿಯೊ

ಸಂಗೀತ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಧುಮುಕಿದ ಮೊದಲ ಯತ್ನದಲ್ಲಿಯೇ ಬಾಬುಲ್ ಸುಪ್ರಿಯೊ ಅವರು ಜಯಗಳಿಸಿ, ಮೋದಿ ಸಂಪುಟದಲ್ಲಿ ಸಚಿವರೂ ಆಗಿದ್ದರು. ಪಶ್ಚಿಮ ಬಂಗಾಳದ ಅಸನ್‌ಸೋಲ್ ಲೋಕಸಭಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಅವರಿಗೆ ಈ ಬಾರಿ ನಟಿ, ತೃಣಮೂಲ ಕಾಂಗ್ರೆಸ್‌ನ ಮೂನ್ ಮೂನ್ ಸೇನ್‌ ಎದುರಾಳಿ. ಮೂನ್‌ ಮೂನ್‌ ಸೇನ್ ಅವರನ್ನು ಸಮರ್ಥ ಎದುರಾಳಿ ಎಂದೇ ಸುಪ್ರಿಯೊ ಪರಿಗಣಿಸಿಲ್ಲ. ‘ಪ್ರಜಾವಾಣಿ’ಯ ಸೌಮ್ಯ ದಾಸ್ ಜೊತೆ ಸುಪ್ರಿಯೊ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
Last Updated 9 ಮೇ 2019, 18:11 IST
ಹಿಂಸಾಚಾರಗಳಿಗೆ ಮಮತಾ ನೇರ ಹೊಣೆ: ಬಾಬುಲ್ ಸುಪ್ರಿಯೊ

ಬಿಜೆಪಿಯ ಚುನಾವಣಾ ಗೀತೆಗೆ ತಡೆ 

‘ಪಶ್ಚಿಮ ಬಂಗಾಳದಲ್ಲಿ ಕಮಲ ಅರಳುತ್ತಿದೆ. ಟಿಎಂಸಿಯನ್ನು ಜನ ತಿರಸ್ಕರಿಸುತ್ತಿದ್ದಾರೆ,’ ಎಂಬರ್ಥದಲ್ಲಿದ್ದ ಚುನಾವಣೆ ಗೀತೆಗೆ ಅನುಮತಿಯನ್ನು ಪಡೆಯಲಾಗಿರಲಿಲ್ಲ. ಹೀಗಾಗಿ ಟಿಎಂಸಿ ನೀಡಿದ್ದ ದೂರಿನ ಮೇರೆಗೆ ಚುನಾವಣೆ ಆಯೋಗ ಹಾಡನ್ನು ನಿರ್ಬಂಧಿಸಿದೆ.
Last Updated 9 ಮೇ 2019, 18:11 IST
ಬಿಜೆಪಿಯ ಚುನಾವಣಾ ಗೀತೆಗೆ ತಡೆ 

ಇಮ್ರಾನ್‌ ಜತೆ ಮಾತನಾಡುವೆ: ಮೂನ್‌ ಮೂನ್‌

ರಾಷ್ಟ್ರೀಯತೆ ವಿಚಾರ ಹಾಗೂ ಚುನಾವಣೆಯಲ್ಲಿ ಪಾಕಿಸ್ತಾನದ ಹೆಸರು ಬಳಸಿಕೊಳ್ಳುತ್ತಿರುವುದಕ್ಕೆ ನಟಿ–ಟಿಎಂಸಿ ಅಭ್ಯರ್ಥಿ ಮೂನ್‌ ಮೂನ್‌ ಸೇನ್ ಬೇಸರ ವ್ಯಕ್ತಪಡಿಸಿದ್ದಾರೆ. ‍‍‍ಅಗತ್ಯಬಿದ್ದರೆ ತಮ್ಮ ಸ್ನೇಹಿತ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಜೊತೆ ಮತನಾಡುತ್ತೇನೆ ಎಂದು ಅವರು ಹೇಳಿದ್ದಾರೆ.
Last Updated 9 ಮೇ 2019, 18:08 IST
ಇಮ್ರಾನ್‌ ಜತೆ ಮಾತನಾಡುವೆ: ಮೂನ್‌ ಮೂನ್‌

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಘರ್ಷಣೆ: ಬಿಜೆಪಿ ಅಭ್ಯರ್ಥಿ ಕಾರು ಜಖಂ

ಪಶ್ಚಿಮ ಬಂಗಳಾದ 42 ಲೋಕಸಭೆ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಪ್ರತಿಷ್ಠಿತ ಅಸನ್ಸೋಲ್ ಕ್ಷೇತ್ರದಲ್ಲಿ ಘರ್ಷಣೆ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಬಬುಲ್‌ ಸುಪ್ರಿಯೋ ಅವರ ಕಾರಿನ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿ ಜಖಂಗೊಳಿಸಿದ್ದಾರೆ.
Last Updated 9 ಮೇ 2019, 18:08 IST
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಘರ್ಷಣೆ: ಬಿಜೆಪಿ ಅಭ್ಯರ್ಥಿ ಕಾರು ಜಖಂ

ನಿದ್ದೆಯಿಂದ ಎದ್ದದ್ದು ತಡವಾಯಿತು, ಕ್ಷೇತ್ರದ ಗಲಾಟೆ ಗೊತ್ತಾಗಲಿಲ್ಲ ಎಂದ ಅಭ್ಯರ್ಥಿ

‘ಬೆಡ್‌ ಟೀ ಕೊಡುವುದನ್ನು ತಡ ಮಾಡಿದರು. ಹೀಗಾಗಿ ನಾನು ತಡವಾಗಿ ಎದ್ದೆ...,’ ಇದು ತಮ್ಮದೇ ಕ್ಷೇತ್ರದಲ್ಲಿ ಸಂಭವಿಸಿದ ಘರ್ಷಣೆ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ನಟಿ ಮೂನ್‌ ಮೂನ್‌ ಸೇನ್‌ ನೀಡಿದ ಉತ್ತರ.
Last Updated 9 ಮೇ 2019, 18:07 IST
ನಿದ್ದೆಯಿಂದ ಎದ್ದದ್ದು ತಡವಾಯಿತು, ಕ್ಷೇತ್ರದ ಗಲಾಟೆ ಗೊತ್ತಾಗಲಿಲ್ಲ ಎಂದ ಅಭ್ಯರ್ಥಿ
ADVERTISEMENT
ADVERTISEMENT
ADVERTISEMENT
ADVERTISEMENT