ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ASEAN

ADVERTISEMENT

ಲಾವೊಸ್ ಅಧ್ಯಕ್ಷ, ಪ್ರಧಾನಿ ಭೇಟಿ ಮಾಡಿದ ನರೇಂದ್ರ ಮೋದಿ ಮಾತುಕತೆ

ಲಾವೊಸ್ ಅಧ್ಯಕ್ಷ ಥಾಂಗ್ಲೋನ್ ಸಿಸೌಲಿತ್ ಮತ್ತು ಲಾವೊಸ್ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಅವರನ್ನು ಭೇಟಿ ಮಾಡಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಬಾಂಧವ್ಯ ವೃದ್ಧಿ ಕುರಿತು ದ್ವಿಪಕ್ಷೀಯ ಚರ್ಚೆ ನಡೆಸಿದ್ದಾರೆ.
Last Updated 12 ಅಕ್ಟೋಬರ್ 2024, 6:35 IST
ಲಾವೊಸ್ ಅಧ್ಯಕ್ಷ, ಪ್ರಧಾನಿ ಭೇಟಿ ಮಾಡಿದ ನರೇಂದ್ರ ಮೋದಿ ಮಾತುಕತೆ

ಭಾರತ –ಅಸಿಯಾನ್ ಬಲವೃದ್ಧಿಗೆ 10 ಅಂಶ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಭಾರತ ಮತ್ತು ಆಸಿಯಾನ್ ಶೃಂಗದ ರಾಷ್ಟ್ರಗಳ ನಡುವೆ ಸಮಗ್ರ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ 10 ಅಂಶಗಳ ಕಾರ್ಯಕ್ರಮವನ್ನು ಪ್ರಕಟಿಸಿದರು.
Last Updated 10 ಅಕ್ಟೋಬರ್ 2024, 16:20 IST
ಭಾರತ –ಅಸಿಯಾನ್ ಬಲವೃದ್ಧಿಗೆ 10 ಅಂಶ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಆಸಿಯಾನ್-ಭಾರತ ಶೃಂಗಸಭೆ: ಅ. 10,11ಕ್ಕೆ ಮೋದಿ ಲಾವೊಸ್‌ ಭೇಟಿ

ಪ್ರಧಾನಿ ನರೇಂದ್ರ ಮೋದಿ ಇದೇ 10 ಮತ್ತು 11ರಂದು ಎರಡು ದಿನ ಲಾವೊಸ್‌ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮಂಗಳವಾರ ತಿಳಿಸಿದೆ.
Last Updated 8 ಅಕ್ಟೋಬರ್ 2024, 14:29 IST
ಆಸಿಯಾನ್-ಭಾರತ ಶೃಂಗಸಭೆ: ಅ. 10,11ಕ್ಕೆ ಮೋದಿ ಲಾವೊಸ್‌ ಭೇಟಿ

ASEAN 2023: ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಬಲಪಡಿಸಲು ಜಂಟಿ ಪ್ರಯತ್ನ: ಮೋದಿ

ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಬಲಪಡಿಸಲು ಜಂಟಿ ಪ್ರಯತ್ನ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
Last Updated 7 ಸೆಪ್ಟೆಂಬರ್ 2023, 16:14 IST
ASEAN 2023: ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಬಲಪಡಿಸಲು ಜಂಟಿ ಪ್ರಯತ್ನ: ಮೋದಿ

ದಕ್ಷಿಣದ ಧ್ವನಿ ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆ ಅಗತ್ಯ: ನರೇಂದ್ರ ಮೋದಿ

ಜಕಾರ್ತ: ‘ಕೋವಿಡ್‌ ನಂತರದ ಪರಿಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲಿ ದಕ್ಷಿಣದ ಧ್ವನಿಯನ್ನು ಇನ್ನಷ್ಟು ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆಯ ನಿರ್ಮಾಣ ಅತ್ಯಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 7 ಸೆಪ್ಟೆಂಬರ್ 2023, 6:16 IST
ದಕ್ಷಿಣದ ಧ್ವನಿ ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆ ಅಗತ್ಯ: ನರೇಂದ್ರ ಮೋದಿ

ಮ್ಯಾನ್ಮಾರ್‌: ಹತ್ಯೆ ನಿಲ್ಲಿಸಲು ಆಸಿಯಾನ್‌ ನಾಯಕರ ಒತ್ತಾಯ

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ನಡೆಸುತ್ತಿರುವ ಹತ್ಯೆಯನ್ನು ನಿಲ್ಲಿಸಬೇಕು, ಬಂಧಿತ ರಾಜಕೀಯ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ಆಸಿಯಾನ್‌) ನಾಯಕರು ಒತ್ತಾಯಿಸಿದ್ದಾರೆ.
Last Updated 24 ಏಪ್ರಿಲ್ 2021, 13:53 IST
ಮ್ಯಾನ್ಮಾರ್‌: ಹತ್ಯೆ ನಿಲ್ಲಿಸಲು ಆಸಿಯಾನ್‌ ನಾಯಕರ ಒತ್ತಾಯ

‘ಆಸಿಯಾನ್ ಜತೆ ಸಂಪರ್ಕ ವೃದ್ಧಿಗೆ ಆದ್ಯತೆ’–ಪ್ರಧಾನಿ ಮೋದಿ

ಆಸಿಯಾನ್ ರಾಷ್ಟ್ರಗಳ ‘ವರ್ಚುವಲ್’ ಸಮಾವೇಶದಲ್ಲಿ ಪ್ರಧಾನಿ ಮೋದಿ
Last Updated 12 ನವೆಂಬರ್ 2020, 21:53 IST
‘ಆಸಿಯಾನ್ ಜತೆ ಸಂಪರ್ಕ ವೃದ್ಧಿಗೆ ಆದ್ಯತೆ’–ಪ್ರಧಾನಿ ಮೋದಿ
ADVERTISEMENT

ಭಾರತ–ಆಸಿಯಾನ್‌ ಶೃಂಗಸಭೆ ನಾಳೆ

ಭಾರತ–ಆಸಿಯಾನ್‌ ವರ್ಚುವಲ್‌ ಶೃಂಗಸಭೆಯು ಗುರುವಾರ ನಡೆಯಲಿದ್ದು, ಇದರ ಸಹ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಹಿಸಲಿದ್ದಾರೆ.
Last Updated 11 ನವೆಂಬರ್ 2020, 10:39 IST
ಭಾರತ–ಆಸಿಯಾನ್‌ ಶೃಂಗಸಭೆ ನಾಳೆ

Explainer | ಆರ್‌ಸಿಇಪಿ ಒಪ್ಪಂದ: ಆತಂಕ–ಸಂಭ್ರಮ ಪಡುವ ಮೊದಲು ಅರ್ಥ ಮಾಡಿಕೊಳ್ಳಿ

ಹಲವು ಆತಂಕಗಳನ್ನು ಒಳಗೊಂಡಿರುವ ಆರ್‌ಸಿಇಪಿ–ಎಫ್‌ಟಿಎ ಕರಡುನ್ನು ಚರ್ಚೆಗೆ ಒಳಪಡಿಸಬೇಕಾದ ಕೇಂದ್ರ ಸರ್ಕಾರ ಈ ವರೆಗೆ ಅದರ ಕರಡನ್ನು ಬಹಿರಂಗಗೊಳಿಸಿಲ್ಲ. ಇದು ಕೇಂದ್ರದ ಮೇಲೆ ನಾಗರಿಕರಿಗೆ ಅನುಮಾನ ಮೂಡುವಂತೆ ಮಾಡಿದೆ.
Last Updated 26 ಅಕ್ಟೋಬರ್ 2019, 9:24 IST
Explainer | ಆರ್‌ಸಿಇಪಿ ಒಪ್ಪಂದ: ಆತಂಕ–ಸಂಭ್ರಮ ಪಡುವ ಮೊದಲು ಅರ್ಥ ಮಾಡಿಕೊಳ್ಳಿ
ADVERTISEMENT
ADVERTISEMENT
ADVERTISEMENT