ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ASI

ADVERTISEMENT

ಕಲಬುರಗಿ: ಎಎಸ್‌ಐ ಮೇಲೆ ಪತ್ನಿಯಿಂದ ಹಲ್ಲೆ, ಜೀವ ಬೆದರಿಕೆ

ಇಲ್ಲಿನ ಗುಲಶನ್ ಅರಾಫತ್ ಕಾಲೊನಿಯ ನಿವಾಸಿ, ಎಎಸ್‌ಐ ಅಪ್ಸರ್ ಮಿಯಾ ಪಟೇಲ್ ಅವರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಅಪ್ಸರ್ ಪತ್ನಿ ಕನೀಜ್ ಫಾತಿಮಾ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 24 ಸೆಪ್ಟೆಂಬರ್ 2024, 4:29 IST
ಕಲಬುರಗಿ: ಎಎಸ್‌ಐ ಮೇಲೆ ಪತ್ನಿಯಿಂದ ಹಲ್ಲೆ, ಜೀವ ಬೆದರಿಕೆ

ಗ್ಯಾನವಾಪಿ ಆವರಣ ಅಗೆಯಲು ಎಎಸ್ಐಗೆ ಅನುಮತಿ: ಹಿಂದೂಗಳ ಕೋರಿಕೆ

ತ್ವರಿತ ನ್ಯಾಯಾಲಯದ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶ ಜುಗಲ್ ಶಂಭು ಅವರು, ಮಸೀದಿ ನಿರ್ವಹಣೆ ನೋಡಿಕೊಳ್ಳುವ ಅಂಜುಮನ್ ಇಂತೇಜಾಮಿಯಾ ಸಮಿತಿಯ ಅರ್ಜಿ ವಿಚಾರಣೆಯನ್ನು ಇದೇ 18ಕ್ಕೆ ನಿಗದಿಪಡಿಸಿದ್ದಾರೆ.
Last Updated 11 ಸೆಪ್ಟೆಂಬರ್ 2024, 15:25 IST
ಗ್ಯಾನವಾಪಿ ಆವರಣ ಅಗೆಯಲು ಎಎಸ್ಐಗೆ ಅನುಮತಿ: ಹಿಂದೂಗಳ ಕೋರಿಕೆ

ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ASI ಸಮೀಕ್ಷೆಗೆ ಅನುಮತಿಯಿಲ್ಲ: ಆಡಳಿತ ಮಂಡಳಿ

ಜ್ಞಾನವಾಪಿ ಮಸೀದಿಯ 'ವಝುಖಾನಾ' ಪ್ರದೇಶವನ್ನು ಸಂರಕ್ಷಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಆದೇಶವಿರುವುದರಿಂದ ಈ ಪ್ರದೇಶದಲ್ಲಿ ಎಎಸ್‌ಐ ಸಮೀಕ್ಷೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಮಸೀದಿಯ ಆಡಳಿತ ಮಂಡಳಿ ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ.
Last Updated 23 ಆಗಸ್ಟ್ 2024, 2:57 IST
ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ASI ಸಮೀಕ್ಷೆಗೆ ಅನುಮತಿಯಿಲ್ಲ: ಆಡಳಿತ ಮಂಡಳಿ

ಕಲಬುರಗಿ: ಪಿಎಸ್‌ಐ, ಎಎಸ್‌ಐ ವಿರುದ್ಧ ಎಫ್‌ಐಆರ್

ಖಾಸಗಿ ವ್ಯಕ್ತಿ ನೇಮಿಸಿ ಲಾರಿ ಚಾಲಕರಿಂದ ಹಣ ವಸೂಲಿ
Last Updated 16 ಜುಲೈ 2024, 4:41 IST
ಕಲಬುರಗಿ: ಪಿಎಸ್‌ಐ, ಎಎಸ್‌ಐ ವಿರುದ್ಧ ಎಫ್‌ಐಆರ್

ಭೋಜಶಾಲಾ ಸಮೀಕ್ಷೆ ವರದಿಯನ್ನು ಮಧ್ಯಪ್ರದೇಶ ಹೈಕೋರ್ಟ್‌ಗೆ ಸಲ್ಲಿಸಿದ ​ಎಎಸ್‌ಐ

ವಿವಾದಿತ ಭೋಜಶಾಲಾ-ಕಮಲ-ಮೌಲಾ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸೋಮವಾರ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠಕ್ಕೆ ಸಲ್ಲಿಸಿದೆ.
Last Updated 15 ಜುಲೈ 2024, 10:58 IST
ಭೋಜಶಾಲಾ ಸಮೀಕ್ಷೆ ವರದಿಯನ್ನು ಮಧ್ಯಪ್ರದೇಶ  ಹೈಕೋರ್ಟ್‌ಗೆ ಸಲ್ಲಿಸಿದ ​ಎಎಸ್‌ಐ

ಜಾಮಾ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ಕೋರಿ ಅರ್ಜಿ: ಪ್ರತಿಕ್ರಿಯಿಸಲು ASIಗೆ ಸೂಚನೆ

ಮಥುರಾದ ಕೃಷ್ಣ ಜನ್ಮಭೂಮಿಯಲ್ಲಿದ್ದ ಠಾಕೂರ್‌ ಕೇಶವದೇವ ಮೂರ್ತಿಯನ್ನು ಆಗ್ರಾದ ಜಾಮಾ ಮಸೀದಿಯಲ್ಲಿ ಹೂಳಲಾಗಿದೆ. ಹೀಗಾಗಿ ಆ ಮಸೀದಿಯಲ್ಲಿ ಸಮೀಕ್ಷೆ ನಡೆಸಬೇಕು ಎಂದು ಕೋರಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
Last Updated 5 ಜುಲೈ 2024, 14:24 IST
ಜಾಮಾ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ಕೋರಿ ಅರ್ಜಿ: ಪ್ರತಿಕ್ರಿಯಿಸಲು ASIಗೆ ಸೂಚನೆ

ಭೋಜಶಾಲಾ: ವರದಿ ಸಲ್ಲಿಸಲು 4 ವಾರ ಸಮಯ ಕೇಳಿದ ಎಎಸ್ಐ

ವಿವಾದಿತ ಭೋಜಶಾಲಾ –ಕಮಲ್ ಮೌಲಾ ಮಸೀದಿ ಸಂಕೀರ್ಣ ಕುರಿತು ಸಮೀಕ್ಷೆಯ ವರದಿಯನ್ನು ಸಲ್ಲಿಸಲು ನಾಲ್ಕು ವಾರ ಸಮಯ ನೀಡಬೇಕು ಎಂದು ಕೋರಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್ಐ) ಮಂಗಳವಾರ ಮಧ್ಯಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
Last Updated 2 ಜುಲೈ 2024, 15:01 IST
ಭೋಜಶಾಲಾ: ವರದಿ ಸಲ್ಲಿಸಲು 4 ವಾರ ಸಮಯ ಕೇಳಿದ ಎಎಸ್ಐ
ADVERTISEMENT

ಮಹಾರಾಷ್ಟ್ರ: ಎಎಸ್‌ಐ ಉತ್ಖನನದ ವೇಳೆ ಶೇಷಶಾಯಿ ವಿಷ್ಣು ವಿಗ್ರಹ ಪತ್ತೆ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಬುಲ್‌ಢಾಣಾ ಜಿಲ್ಲೆಯ ಸಿಂಧಖೇಡ್‌ ರಾಜಾ ಪಟ್ಟಣದಲ್ಲಿ ನಡೆಸಿದ ಉತ್ಖನನದ ವೇಳೆ ‘ಶೇಷಶಾಯಿ ವಿಷ್ಣು’ (ವಿರಮಿಸುತ್ತಿರುವ ವಿಷ್ಣು) ಪ್ರತಿಮೆ ಸಿಕ್ಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 23 ಜೂನ್ 2024, 5:25 IST
ಮಹಾರಾಷ್ಟ್ರ: ಎಎಸ್‌ಐ ಉತ್ಖನನದ ವೇಳೆ ಶೇಷಶಾಯಿ ವಿಷ್ಣು ವಿಗ್ರಹ ಪತ್ತೆ

ಭೋಜಶಾಲಾ ಸಮೀಕ್ಷೆಗೆ ಸಮಯಾವಕಾಶ ಕೇಳಿದ ಎಎಸ್‌ಐ

ಭೋಜಶಾಲಾ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮೀಕ್ಷೆಯನ್ನು ಪೂರ್ಣಗೊಳಿಸಲು ಇನ್ನೂ ಎಂಟು ವಾರಗಳ ಕಾಲಾವಕಾಶ ಕೋರಿದೆ.
Last Updated 23 ಏಪ್ರಿಲ್ 2024, 9:38 IST
ಭೋಜಶಾಲಾ ಸಮೀಕ್ಷೆಗೆ ಸಮಯಾವಕಾಶ ಕೇಳಿದ ಎಎಸ್‌ಐ

ಭೋಜಶಾಲಾದಲ್ಲಿ 5– 6 ಅಡಿ ಆಳದ ಕಂದಕ ಅಗೆದ ಸರ್ವೇಕ್ಷಣ ಇಲಾಖೆ

ಮಧ್ಯ ಪ್ರದೇಶದ ವಿವಾದಿತ ಭೋಜಶಾಲಾ/ಕಮಲ ಮೌಲಾ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆಯ 7ನೇ ದಿನವಾದ ಗುರುವಾರವೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ (ಎಎಸ್‌ಐ) ಸಮೀಕ್ಷೆ ಮುಂದುವರೆಯಿತು.
Last Updated 28 ಮಾರ್ಚ್ 2024, 13:30 IST
ಭೋಜಶಾಲಾದಲ್ಲಿ  5– 6 ಅಡಿ ಆಳದ ಕಂದಕ ಅಗೆದ ಸರ್ವೇಕ್ಷಣ ಇಲಾಖೆ
ADVERTISEMENT
ADVERTISEMENT
ADVERTISEMENT