ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Asia Pacific Group

ADVERTISEMENT

ದಕ್ಷಿಣದ ಧ್ವನಿ ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆ ಅಗತ್ಯ: ನರೇಂದ್ರ ಮೋದಿ

ಜಕಾರ್ತ: ‘ಕೋವಿಡ್‌ ನಂತರದ ಪರಿಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲಿ ದಕ್ಷಿಣದ ಧ್ವನಿಯನ್ನು ಇನ್ನಷ್ಟು ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆಯ ನಿರ್ಮಾಣ ಅತ್ಯಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 7 ಸೆಪ್ಟೆಂಬರ್ 2023, 6:16 IST
ದಕ್ಷಿಣದ ಧ್ವನಿ ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆ ಅಗತ್ಯ: ನರೇಂದ್ರ ಮೋದಿ

ಐಪಿಇಎಫ್‌ ವಿರುದ್ಧ ಚೀನಾ ಆಕ್ರೋಶ: ‘ಆರ್ಥಿಕ ನ್ಯಾಟೋ’ ಎಂದು ಮೂದಲಿಕೆ

ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆಯ ಅವಕಾಶಗಳನ್ನು ಹೆಚ್ಚಿಸಲು ಭಾರತ ಸೇರಿದಂತೆ 12 ಇಂಡೋ-ಪೆಸಿಫಿಕ್ ರಾಷ್ಟ್ರಗಳೊಂದಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಆರಂಭಿಸಿರುವ ಹೊಸ ವ್ಯಾಪಾರ ಒಪ್ಪಂದವನ್ನು ಚೀನಾ ವಿರೋಧಿಸಿದೆ.
Last Updated 24 ಮೇ 2022, 8:35 IST
ಐಪಿಇಎಫ್‌ ವಿರುದ್ಧ ಚೀನಾ ಆಕ್ರೋಶ: ‘ಆರ್ಥಿಕ ನ್ಯಾಟೋ’ ಎಂದು ಮೂದಲಿಕೆ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸ್ಥಾನಕ್ಕೆ ಭಾರತ ಆಯ್ಕೆ

ಭಾರತದ ಉಮೇದುವಾರಿಕೆಯನ್ನು ಏಷ್ಯಾ–ಪೆಸಿಫಿಕ್ ಭಾಗದ 55 ಸದಸ್ಯ ದೇಶಗಳ ಗುಂಪು ಅವಿರೋಧವಾಗಿ ಅನುಮೋದಿಸಿದ್ದವು. ವಿಶೇಷವೆಂದರೆ, ಚೀನಾ, ಪಾಕಿಸ್ತಾನ ಕೂಡ ಭಾರತದ ಆಯ್ಕೆಗೆ ಬೆಂಬಲ ಸೂಚಿಸಿದ್ದವು.
Last Updated 18 ಜೂನ್ 2020, 3:09 IST
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸ್ಥಾನಕ್ಕೆ ಭಾರತ ಆಯ್ಕೆ

ಪಾಕಿಸ್ತಾನಕ್ಕೆ ನಡುಕ ತಂದ ಎಪಿಜಿ ವರದಿ

ಈ ವರದಿ ಪಾಕಿಸ್ತಾನವನ್ನು ಹಣಕಾಸು ಕಾರ್ಯಪಡೆಯ‘ಬೂದು ಪಟ್ಟಿ’ಯಲ್ಲೇ ಉಳಿಸುವ ಸಾಧ್ಯತೆಗಳಿವೆ. ಬೂದು ಪಟ್ಟಿಗೆ ಒಂದು ರಾಷ್ಟ್ರವನ್ನು ಸೇರಿಸುವುದು ಎಂದರೆ ಆ ರಾಷ್ಟ್ರಕ್ಕೆ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಿಗಬಹುದಾದ ಆರ್ಥಿಕ ನೆರವಿಗೆ ಕಡಿವಾಣ ಬಿದ್ದಂತೆ.
Last Updated 7 ಅಕ್ಟೋಬರ್ 2019, 11:28 IST
ಪಾಕಿಸ್ತಾನಕ್ಕೆ ನಡುಕ ತಂದ ಎಪಿಜಿ ವರದಿ
ADVERTISEMENT
ADVERTISEMENT
ADVERTISEMENT
ADVERTISEMENT