ಶುಕ್ರವಾರ, 8 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
Asian games 2018
ADVERTISEMENT
ಕಿರಿಯರ ಮೇಲೆ ‘ಹಿರಿಯ’ ನಿರೀಕ್ಷೆ...
ಭಾರತದಲ್ಲಿ ಮಹಿಳಾ ಬ್ಯಾಸ್ಕೆಟ್‌ಬಾಲ್ ಇತ್ತೀಚೆಗೆ ಹೊಸ ದಿಸೆಯತ್ತ ಸಾಗುತ್ತಿದೆ. ಆಟಗಾರ್ತಿಯರ ಉತ್ಸಾಹಕ್ಕೆ ಬೆಂಬಲವಾಗಿ ನಿಂತಿರುವ ಬ್ಯಾಸ್ಕೆಟ್‌ಬಾಲ್ ಫೆಡರೇಷನ್, ಹೊಸ ಪ್ರಯೋಗಗಳ ಮೂಲಕ ತಂಡಕ್ಕೆ ಶಕ್ತಿ ತುಂಬುತ್ತಿದೆ. 16 ಮತ್ತು 18 ವರ್ಷದೊಳಗಿನ ಆಟಗಾರ್ತಿಯರ ಮೇಲೆ ಫೆಡರೇಷನ್ ನಿರೀಕ್ಷೆ ಇರಿಸಿದೆ. ಇತ್ತೀಚೆಗೆ ಯುವ ಆಟಗಾರ್ತಿಯರು ತೋರುತ್ತಿರುವ ಸಾಮರ್ಥ್ಯ, ಫೆಡರೇಷನ್‌ನ ಭರವಸೆಗೆ ಕಾರಣವಾಗಿದೆ.
Last Updated 28 ಅಕ್ಟೋಬರ್ 2018, 19:45 IST
ದೀಪಾ ಮಲಿಕ್‌ಗೆ ಕಂಚಿನ ಪದಕ
ಏಷ್ಯನ್ ಪ್ಯಾರಾ ಕ್ರೀಡಾಕೂಟ: ಡಿಸ್ಕಸ್ ಥ್ರೋದಲ್ಲಿ ಭಾರತದ ಅಥ್ಲೀಟ್ ಸಾಧನೆ
Last Updated 12 ಅಕ್ಟೋಬರ್ 2018, 10:55 IST
ರೈತನ ಮಗನ ‘ಚಿನ್ನ’ದ ಪಿಸ್ತೂಲ್
ಎಲ್ಲರ ನಿರೀಕ್ಷೆ ಅನುಭವಿ ಜಿತು ಮೇಲಿತ್ತು. ಆದರೆ, ಅಂದಿನ ಸ್ಪರ್ಧೆಯಲ್ಲಿ 13ರ ಹರೆಯದ ಹುಡುಗ ಸೌರಭ್ ಚಿನ್ನದ ಪದಕ ಜಯಿಸಿ ಭಾರತದ ಶೂಟಿಂಗ್ ನಕಾಶೆಯಲ್ಲಿ ಹೆಜ್ಜೆ ಗುರುತು ಮೂಡಿಸಿದ್ದ.
Last Updated 8 ಸೆಪ್ಟೆಂಬರ್ 2018, 19:30 IST
ಮೆರವಣಿಗೆ...
ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದ ಅಥ್ಲೀಟ್ ಹಿಮಾ ದಾಸ್ ಅವರನ್ನು ಗುವಾಹಟಿಯಲ್ಲಿ ತೆರೆದ ಕಾರಿನಲ್ಲಿ ಮೆರವಣಿಗೆ ಮಾಡಲಾಯಿತು.
Last Updated 8 ಸೆಪ್ಟೆಂಬರ್ 2018, 18:42 IST
ಪೂವಮ್ಮಗೆ ₹ 40 ಲಕ್ಷದ ಚೆಕ್
₹ 40 ಲಕ್ಷ ನೀಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ
Last Updated 7 ಸೆಪ್ಟೆಂಬರ್ 2018, 19:30 IST
ಚಿನ್ನದ ಹುಡುಗಿಗೆ ಸ್ವಾಗತ
ಜಕಾರ್ತದಲ್ಲಿ ಈಚೆಗೆ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಅಥ್ಲೀಟ್ ಎಂ.ಆರ್.ಪೂವಮ್ಮ ಅವರು ಗುರುವಾರ ಮಂಗಳೂರಿನ ಬಜ್ಪೆ ವಿಮಾನನಿಲ್ದಾಣಕ್ಕೆ ಬಂದಿಳಿದಾಗ ತಂದೆ ಎಂ.ಜಿ.ರಾಜು ಸಿಹಿ ತಿನಿಸಿದರು. ತಾಯಿ ಜಾಜೀ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಇದ್ದರು. ತಾವು ಗೆದ್ದ ಪದಕಗಳನ್ನು ಕೊಡಗಿನ ಭೂಕುಸಿತ ನಿರಾಶ್ರಿತರಿಗೆ ಅರ್ಪಿಸಿದ ಅವರು, 2020ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ತಯಾರಿ ಆರಂಭಿಸುವುದಾಗಿ ಹೇಳಿದರು.
Last Updated 6 ಸೆಪ್ಟೆಂಬರ್ 2018, 17:19 IST
ಕಂಚಿನ ಪದಕ ತೃಪ್ತಿ ತಂದಿಲ್ಲ: ಹಾಕಿ ತಂಡದ ನಾಯಕ ಪಿ.ಆರ್. ಶ್ರೀಜೇಶ್
‘ಏಷ್ಯನ್ ಕ್ರೀಡಾಕೂಟದಲ್ಲಿ ಗೆದ್ದ ಕಂಚಿನ ಪದಕ ತೃಪ್ತಿ ತಂದಿಲ್ಲ’ ಎಂದು ಭಾರತ ಹಾಕಿ ತಂಡದ ನಾಯಕ ಪಿ.ಆರ್. ಶ್ರೀಜೇಶ್ ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2018, 14:38 IST
ADVERTISEMENT
ಜಕಾರ್ತಗೆ ವಿದಾಯ; ಏಷ್ಯಾದ ತಾಕತ್ತಿಗೆ ಜಯ
ಮೊಳಗಿದ ಹಿಂದಿ ಹಾಡುಗಳು; ಗಮನ ಸೆಳೆದ ಇಂಡೊನೇಷ್ಯಾ ಸೇನೆಯ ವಾದ್ಯಮೇಳ
Last Updated 2 ಸೆಪ್ಟೆಂಬರ್ 2018, 20:17 IST
ಭರವಸೆ ಮೂಡಿಸಿದ ಭಾರತದ ಅಥ್ಲೀಟ್‌ಗಳು
ಏಷ್ಯನ್ ಕ್ರೀಡಾಕೂಟದಲ್ಲಿ ಗರಿಷ್ಠ ಸಾಧನೆ ಮಾಡಿದ ಖುಷಿ
Last Updated 2 ಸೆಪ್ಟೆಂಬರ್ 2018, 19:30 IST
ಮಂಜೀತ್ ಸಿಂಗ್ ಗೆದ್ದಾಗ ಸಂತಸವಾಯಿತು: ಜಿನ್ಸನ್
‘ನನ್ನ ನೆಚ್ಚಿನ ಕ್ರೀಡೆಯಾದ 800 ಮೀಟರ್ಸ್ ಓಟದಲ್ಲಿ ಚಿನ್ನ ಗೆಲ್ಲುವ ಇಚ್ಛೆ ಇತ್ತು. ಆದರೆ ಬೆಳ್ಳಿ ಗೆದ್ದಾಗ ಬೇಸರವಾಗಲಿಲ್ಲ. ಯಾಕೆಂದರೆ ಚಿನ್ನದ ಪದಕ ಭಾರತದವರೇ ಆದ ಮಂಜೀತ್ ಸಿಂಗ್‌ಗೆ ಲಭಿಸಿತ್ತು. ಎರಡೂ ಪಕದಗಳು ನಮ್ಮ ದೇಶಕ್ಕೇ ಬಂದಾಗ ಖುಷಿಯಾಯಿತು...’ ಏಷ್ಯನ್ ಕ್ರೀಡಾಕೂಟದ 1500 ಮೀಟರ್ಸ್ ಓಟದಲ್ಲಿ ಚಿನ್ನ ಮತ್ತು 800 ಮೀಟರ್ಸ್ ಓಟದಲ್ಲಿ ಬೆಳ್ಳಿ ಗೆದ್ದ ಜಿನ್ಸನ್ ಜಾನ್ಸನ್ ಅವರ ಮನದಾಳ ಇದು.
Last Updated 2 ಸೆಪ್ಟೆಂಬರ್ 2018, 19:30 IST
ADVERTISEMENT
<
1
2
...
9
>
ADVERTISEMENT
ADVERTISEMENT