ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Asif Ali Zardari

ADVERTISEMENT

ಪಾಕಿಸ್ತಾನ: ಅಧ್ಯಕ್ಷರ ಮಗಳು ಆಸೀಫಾ ಭುಟ್ಟೊಗೆ ‘ಪ್ರಥಮ ಮಹಿಳೆ’ ಪಟ್ಟ

ಚಾರಿತ್ರಿಕ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಜರ್ದಾರಿ ಅವರು ತಮ್ಮ 31 ವರ್ಷದ ಮಗಳು ಆಸೀಫಾ ಭುಟ್ಟೊ ಅವರನ್ನು ರಾಷ್ಟ್ರದ ಪ್ರಥಮ ಮಹಿಳೆಯನ್ನಾಗಿ ಘೋಷಿಸಲಾಗಿದೆ.
Last Updated 11 ಮಾರ್ಚ್ 2024, 15:16 IST
ಪಾಕಿಸ್ತಾನ: ಅಧ್ಯಕ್ಷರ ಮಗಳು ಆಸೀಫಾ ಭುಟ್ಟೊಗೆ ‘ಪ್ರಥಮ ಮಹಿಳೆ’ ಪಟ್ಟ

ಪಾಕಿಸ್ತಾನ: ‌19 ಸಚಿವರ ಪದಗ್ರಹಣ– ಸಂಪುಟದಲ್ಲಿ ಓರ್ವ ಮಹಿಳೆಗೆ ಸ್ಥಾನ

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಸಂಪುಟಕ್ಕೆ 19 ಮಂದಿ ಸಚಿವರು ಸೇರ್ಪಡೆಯಾಗಿದ್ದಾರೆ. ಈ ಎಲ್ಲರಿಗೂ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಪ್ರಮಾಣವಚನ ಬೋಧಿಸಿದರು.
Last Updated 11 ಮಾರ್ಚ್ 2024, 11:37 IST
ಪಾಕಿಸ್ತಾನ: ‌19 ಸಚಿವರ ಪದಗ್ರಹಣ– ಸಂಪುಟದಲ್ಲಿ ಓರ್ವ ಮಹಿಳೆಗೆ ಸ್ಥಾನ

ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಆಸಿಫ್ ಅಲಿ ಜರ್ದಾರಿ ಆಯ್ಕೆ

ಪಾಕಿಸ್ತಾನ 14ನೇ ಅಧ್ಯಕ್ಷರಾಗಿ, ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಆಯ್ಕೆಯಾಗಿದ್ದಾರೆ. ಅವರು ಎರಡನೇ ಬಾರಿಗೆ ಈ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
Last Updated 9 ಮಾರ್ಚ್ 2024, 13:48 IST
ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಆಸಿಫ್ ಅಲಿ ಜರ್ದಾರಿ ಆಯ್ಕೆ

ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭ: ಜರ್ದಾರಿ ಗೆಲುವು ಸಾಧ್ಯತೆ

ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆಗೆ ಶನಿವಾರ ಮತದಾನ ಆರಂಭವಾಗಿದ್ದು, ಅಸಿಫ್ ಅಲಿ ಜರ್ದಾರಿ ಎರಡನೇ ಬಾರಿ ಅಧ್ಯಕ್ಷರಾಗುವುದು ಖಚಿತವಾಗಿದೆ.
Last Updated 9 ಮಾರ್ಚ್ 2024, 5:38 IST
ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭ: ಜರ್ದಾರಿ ಗೆಲುವು ಸಾಧ್ಯತೆ

ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆ: ಜರ್ದಾರಿ, ಅಚಕ್‌ಜಾಯಿ ನಾಮಪತ್ರ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಮಹ್ಮೂದ್ ಖಾನ್ ಅಚಕ್‌ಜಾಯಿ ಅವರು ಮಾರ್ಚ್ 9ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
Last Updated 2 ಮಾರ್ಚ್ 2024, 12:54 IST
ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆ: ಜರ್ದಾರಿ, ಅಚಕ್‌ಜಾಯಿ ನಾಮಪತ್ರ

‍ಪಾಕಿಸ್ತಾನ: ನೂತನ ಅಧ್ಯಕ್ಷರ ಆಯ್ಕೆ ಮಾ.9ಕ್ಕೆ– ಮತ್ತೆ ಜರ್ದಾರಿ ಪಟ್ಟಕ್ಕೆ?

ಪಾಕಿಸ್ತಾನದ ನೂತನ ಅಧ್ಯಕ್ಷರ ಆಯ್ಕೆಗೆ ಮಾರ್ಚ್ 9ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರೇ 11 ವರ್ಷಗಳ ಬಳಿಕ ಮತ್ತೆ ಅಧ್ಯಕ್ಷರಾಗುವ ಸಾಧ್ಯತೆ ಇದೆ.
Last Updated 1 ಮಾರ್ಚ್ 2024, 13:41 IST
‍ಪಾಕಿಸ್ತಾನ: ನೂತನ ಅಧ್ಯಕ್ಷರ ಆಯ್ಕೆ ಮಾ.9ಕ್ಕೆ– ಮತ್ತೆ ಜರ್ದಾರಿ ಪಟ್ಟಕ್ಕೆ?

ಆಸಿಫ್‌ ಅಲಿ ಜರ್ದಾರಿ ಪಾಕಿಸ್ತಾನದ ನೂತನ ಅಧ್ಯಕ್ಷ?

ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ (ಪಿಪಿಪಿ) ನಾಯಕ ಆಸಿಫ್‌ ಅಲಿ ಜರ್ದಾರಿ ಅವರು ದೇಶದ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 15 ಫೆಬ್ರುವರಿ 2024, 16:10 IST
ಆಸಿಫ್‌ ಅಲಿ ಜರ್ದಾರಿ ಪಾಕಿಸ್ತಾನದ ನೂತನ ಅಧ್ಯಕ್ಷ?
ADVERTISEMENT

ಬೆನಜೀರ್ ಮಗ ಬಿಲಾವಲ್‌ ಭುಟ್ಟೊ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಪ್ರಧಾನಿ ಅಭ್ಯರ್ಥಿ

ಪಾಕಿಸ್ತಾನ ರಾಷ್ಟ್ರೀಯ ಸಂಸತ್ತಿಗೆ ಈ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಪಕ್ಷದ ಅಧ್ಯಕ್ಷ ಬಿಲಾವಲ್‌ ಭುಟ್ಟೊ ಝರ್ದಾರಿ ಅವರನ್ನು ಘೋಷಿಸಲಾಗಿದೆ ಎಂದು ವರದಿಯಾಗಿದೆ.
Last Updated 4 ಜನವರಿ 2024, 11:08 IST
ಬೆನಜೀರ್ ಮಗ ಬಿಲಾವಲ್‌ ಭುಟ್ಟೊ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಪ್ರಧಾನಿ ಅಭ್ಯರ್ಥಿ

ರಾಜಕೀಯ ಪ್ರವೇಶಿಸಿದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಕಿರಿ ಮಗಳು ಆಸೀಫಾ

ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಕಿರಿಯ ಮಗಳು ಆಸೀಫಾ ಭುಟ್ಟೋ ಜರ್ದಾರಿ ಅವರು ಸೋಮವಾರ ರಾಜಕೀಯ ಪ್ರವೇಶ ಮಾಡಿದ್ದಾರೆ.
Last Updated 1 ಡಿಸೆಂಬರ್ 2020, 6:51 IST
ರಾಜಕೀಯ ಪ್ರವೇಶಿಸಿದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಕಿರಿ ಮಗಳು ಆಸೀಫಾ

ಪಾಕ್ ಮಾಜಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಆಸ್ಪತ್ರೆಗೆ ದಾಖಲು

ಅನಾರೋಗ್ಯದಿಂದ ಬಳಲುತ್ತಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಪಾಕಿಸ್ತಾನ ಪೀಪಲ್ಸ್ ಪಕ್ಷದ (ಪಿಪಿಪಿ) ಸಹ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರನ್ನು ಕರಾಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 12 ಅಕ್ಟೋಬರ್ 2020, 11:37 IST
ಪಾಕ್ ಮಾಜಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಆಸ್ಪತ್ರೆಗೆ ದಾಖಲು
ADVERTISEMENT
ADVERTISEMENT
ADVERTISEMENT