ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Assam Rifles

ADVERTISEMENT

Manipur: ನಿಷೇಧಿತ ಸಂಘಟನೆಯ ಮೂವರು ಉಗ್ರರ ಬಂಧನ

ಮಣಿಪುರದ ತೌಬಲ್ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆ ಕಾಂಗ್ಲೀಪಕ್ ಕಮ್ಯುನಿಸ್ಟ್ ಪಾರ್ಟಿಯ ಮೂವರು ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 22 ಮೇ 2024, 5:01 IST
Manipur: ನಿಷೇಧಿತ ಸಂಘಟನೆಯ ಮೂವರು ಉಗ್ರರ ಬಂಧನ

ಮಿಜೋರಾಂ | ₹68 ಕೋಟಿ ಮೌಲ್ಯದ ಡ್ರಗ್ಸ್‌ ವಶ, ಮೂವರ ಬಂಧನ

ಮಿಜೋರಾಂನಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಸುಮಾರು ₹68.41 ಕೋಟಿ ಮೌಲ್ಯದ ಡ್ರಗ್ಸ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್ ತಿಳಿಸಿದೆ.
Last Updated 12 ಜನವರಿ 2024, 13:37 IST
ಮಿಜೋರಾಂ | ₹68 ಕೋಟಿ ಮೌಲ್ಯದ ಡ್ರಗ್ಸ್‌ ವಶ, ಮೂವರ ಬಂಧನ

ಅಸ್ಸಾಂ ರೈಫಲ್ಸ್‌ ವಾಹನ ಗುರಿಯಾಗಿಸಿ ಐಇಡಿ ದಾಳಿ

ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯ ಸೈಬೋಲ್‌ ಪ್ರದೇಶದಲ್ಲಿ ಅಸ್ಸಾ‌ಂ ರೈಫಲ್ಸ್‌ನ ಸ್ಫೋಟಕ ಪ್ರತಿಬಂಧಕ ವಾಹನವೊಂದು ಗುರುವಾರ ಗಸ್ತು ತಿರುಗುತ್ತಿದ್ದಾಗ ಉಗ್ರರು ಇರಿಸಿದ್ದ ಕಚ್ಚಾ ಬಾಂಬ್‌ (ಐಇಡಿ) ಸ್ಫೋಟಗೊಂಡಿದೆ.
Last Updated 16 ನವೆಂಬರ್ 2023, 16:24 IST
ಅಸ್ಸಾಂ ರೈಫಲ್ಸ್‌ ವಾಹನ ಗುರಿಯಾಗಿಸಿ ಐಇಡಿ ದಾಳಿ

ಕಾರ್ಯಾಚರಣೆಗೆ ಅಡ್ಡಿ: ಅಸ್ಸಾಂ ರೈಫಲ್ಸ್ ವಿರುದ್ಧ ಮಣಿಪುರ ಪೊಲೀಸರಿಂದ ಎಫ್‌ಐಆರ್

ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅಸ್ಸಾಂ ರೈಫಲ್ಸ್‌ ವಿರುದ್ಧ ಮಣಿಪುರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
Last Updated 10 ಆಗಸ್ಟ್ 2023, 9:00 IST
ಕಾರ್ಯಾಚರಣೆಗೆ ಅಡ್ಡಿ: ಅಸ್ಸಾಂ ರೈಫಲ್ಸ್ ವಿರುದ್ಧ ಮಣಿಪುರ ಪೊಲೀಸರಿಂದ ಎಫ್‌ಐಆರ್

ಮಣಿಪುರ: ಸ್ವಾತಂತ್ರ್ಯ ದಿನದಂದು ದಾಳಿ ನಡೆಸಲು ಸಂಚು; ಏಳು ಉಗ್ರರ ಬಂಧನ

ಮಣಿಪುರದಲ್ಲಿ ಸ್ವಾತಂತ್ರ್ಯ ದಿನದಂದು ದಾಳಿ ನಡೆಸಲು ಸಂಚು ನಡೆಸಿದ್ದ ನಿಷೇಧಿತ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸಂಘಟನೆಯ ಏಳು ಉಗ್ರರನ್ನು ರಾಜ್ಯದ ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 14 ಆಗಸ್ಟ್ 2022, 10:31 IST
ಮಣಿಪುರ: ಸ್ವಾತಂತ್ರ್ಯ ದಿನದಂದು ದಾಳಿ ನಡೆಸಲು ಸಂಚು; ಏಳು ಉಗ್ರರ ಬಂಧನ

ಪ್ರತಿಭಟನೆ ಬೆನ್ನಲ್ಲೇ ನೇಮಕಾತಿಯಲ್ಲಿ 'ಅಗ್ನಿವೀರ'ರಿಗೆ ಮೀಸಲಾತಿ ಘೋಷಿಸಿದ ಕೇಂದ್ರ

ಅಗ್ನಿಪಥ ಯೋಜನೆಗೆ ವಿರೋಧ
Last Updated 18 ಜೂನ್ 2022, 6:32 IST
ಪ್ರತಿಭಟನೆ ಬೆನ್ನಲ್ಲೇ ನೇಮಕಾತಿಯಲ್ಲಿ 'ಅಗ್ನಿವೀರ'ರಿಗೆ ಮೀಸಲಾತಿ ಘೋಷಿಸಿದ ಕೇಂದ್ರ

ಮಣಿಪುರ: ಅಮಿತ್ ಶಾ ಭೇಟಿಗೂ ಮುನ್ನ ದಿನ ಐಇಡಿ ಸ್ಫೋಟ: ಯೋಧ ಹುತಾತ್ಮ

ಮಣಿಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೂ ಮುನ್ನ ದಿನ ಐಇಡಿ ಸ್ಫೋಟ ನಡೆದಿದೆ. ತೌಬಲ್ ಜಿಲ್ಲೆಯಲ್ಲಿ ಬುಧವಾರ ನಡೆದ ಸ್ಫೋಟದಲ್ಲಿ ಅಸ್ಸಾಂ ರೈಫಲ್ಸ್‌ನ ಓರ್ವ ಯೋಧ ಹುತಾತ್ಮರಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ.
Last Updated 5 ಜನವರಿ 2022, 15:35 IST
ಮಣಿಪುರ: ಅಮಿತ್ ಶಾ ಭೇಟಿಗೂ ಮುನ್ನ ದಿನ ಐಇಡಿ ಸ್ಫೋಟ: ಯೋಧ ಹುತಾತ್ಮ
ADVERTISEMENT

ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಅಂದಾಜು ₹ 500 ಕೋಟಿ ಮೌಲ್ಯದ ಮಾದಕವಸ್ತು ವಶ

ಮಣಿಪುರದ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಅಂದಾಜು ₹ 500 ಕೋಟಿ ಮೌಲ್ಯದ ಮಾದಕವಸ್ತುವನ್ನು ಅಸ್ಸಾಂ ರೈಫಲ್ಸ್ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2021, 14:27 IST
ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಅಂದಾಜು ₹ 500 ಕೋಟಿ ಮೌಲ್ಯದ ಮಾದಕವಸ್ತು ವಶ

ಮೂಲ ವೇತನ ₹27,000: ಅಸ್ಸಾಂ ರೈಫಲ್ಸ್‌;1230 ಟ್ರೇಡ್ಸ್‌ಮನ್‌ ಹುದ್ದೆಗಳಿಗೆ ಅರ್ಜಿ

ಅಸ್ಸಾಂ ರೈಫಲ್ಸ್‌ನಲ್ಲಿ ಖಾಲಿ ಇರುವ ತಾಂತ್ರಿಕಟ್ರೇಡ್ಸ್‌ಮನ್‌ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 15 ಸೆಪ್ಟೆಂಬರ್ 2021, 7:28 IST
ಮೂಲ ವೇತನ ₹27,000: ಅಸ್ಸಾಂ ರೈಫಲ್ಸ್‌;1230 ಟ್ರೇಡ್ಸ್‌ಮನ್‌ ಹುದ್ದೆಗಳಿಗೆ ಅರ್ಜಿ

ಅಸ್ಸಾಂ ರೈಫಲ್ಸ್‌ ಮಹಾ ನಿರ್ದೇಶಕರಾಗಿ ಲೆ.ಜ. ಪ್ರದೀಪ್ ಚಂದ್ರನ್ ನಾಯರ್‌

ಭಾರತದ ಅತ್ಯಂತ ಹಳೆಯ ಅರೆ ಸೇನಾಪಡೆ ಅಸ್ಸಾಂ ರೈಫಲ್ಸ್‌ನ ಮಹಾ ನಿರ್ದೇಶಕರಾಗಿ ಲೆಫ್ಟಿನೆಂಟ್‌ ಜನರಲ್ ಪ್ರದೀಪ್ ಚಂದ್ರನ್ ನಾಯರ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.
Last Updated 1 ಜೂನ್ 2021, 6:29 IST
ಅಸ್ಸಾಂ ರೈಫಲ್ಸ್‌ ಮಹಾ ನಿರ್ದೇಶಕರಾಗಿ ಲೆ.ಜ. ಪ್ರದೀಪ್ ಚಂದ್ರನ್ ನಾಯರ್‌
ADVERTISEMENT
ADVERTISEMENT
ADVERTISEMENT