ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Assault

ADVERTISEMENT

ರಾಜಸ್ಥಾನ | ಹಲ್ಲೆ: ಪಕ್ಷೇತರ ಅಭ್ಯರ್ಥಿ 14 ದಿನ ನ್ಯಾಯಾಂಗ ವಶಕ್ಕೆ

ಸಬ್‌ ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಕಾರಣ ಬಂಧನಕ್ಕೊಳಗಾಗಿದ್ದ ಪಕ್ಷೇತರ ಅಭ್ಯರ್ಥಿ ನರೇಶ್‌ ಮೀನಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Last Updated 15 ನವೆಂಬರ್ 2024, 15:04 IST
ರಾಜಸ್ಥಾನ | ಹಲ್ಲೆ: ಪಕ್ಷೇತರ ಅಭ್ಯರ್ಥಿ 14 ದಿನ ನ್ಯಾಯಾಂಗ ವಶಕ್ಕೆ

ರಾಜಸ್ಥಾನ | ಪತ್ರಕರ್ತರ ಮೇಲೆ ಹಲ್ಲೆ: ಕ್ಯಾಮರಾಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಪಕ್ಷೇತರ ಅಭ್ಯರ್ಥಿ ನರೇಶ್‌ ಮೀನಾ ಬಂಧನ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪಿಟಿಐ ಪತ್ರಕರ್ತರ ಮೇಲೆ ಕೆಲವರು ಹಲ್ಲೆ ನಡೆಸಿ, ಕ್ಯಾಮರಾವನ್ನೂ ಕಿತ್ತುಕೊಂಡು ಬೆಂಕಿ ಹಚ್ಚಿದ್ದಾರೆ.
Last Updated 15 ನವೆಂಬರ್ 2024, 2:51 IST
ರಾಜಸ್ಥಾನ | ಪತ್ರಕರ್ತರ ಮೇಲೆ ಹಲ್ಲೆ: ಕ್ಯಾಮರಾಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಹೊಳೆಹೊನ್ನೂರು | ಮುಸ್ಲಿಂ ಯುವತಿ ಮೇಲೆ ಹಲ್ಲೆ: 13 ಮಂದಿ ವಿರುದ್ಧ ಪ್ರಕರಣ

ಅನ್ಯಕೋಮಿನ ಯುವಕನೊಂದಿಗೆ ಓಡಾಡುತ್ತಿರುವುದಾಗಿ ಆರೋಪಿಸಿ ಮುಸ್ಲಿಂ ಸಮುದಾಯದ ಯುವತಿ ಮೇಲೆ ಹಲ್ಲೆ ನಡೆಸಿದ್ದ ಅದೇ ಸಮುದಾಯದ 13 ಮಂದಿ ವಿರುದ್ಧ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
Last Updated 14 ನವೆಂಬರ್ 2024, 16:09 IST
ಹೊಳೆಹೊನ್ನೂರು | ಮುಸ್ಲಿಂ ಯುವತಿ ಮೇಲೆ ಹಲ್ಲೆ: 13 ಮಂದಿ ವಿರುದ್ಧ ಪ್ರಕರಣ

ಕ್ಯಾನ್ಸರ್‌ ತಜ್ಞ ವೈದ್ಯನಿಗೆ ಇರಿತ: ತಮಿಳುನಾಡಿನಲ್ಲಿ ಪ್ರತಿಭಟನೆ

ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ತಜ್ಞ ವೈದ್ಯರೊಬ್ಬರಿಗೆ ಮಹಿಳಾ ರೋಗಿಯ ಪುತ್ರ ಚಾಕುವಿನಿಂದ ಇರಿದ ಘಟನೆ ಖಂಡಿಸಿ ವೈದ್ಯರು ತಮಿಳುನಾಡಿನಾದ್ಯಂತ ಗುರುವಾರ ಪ್ರತಿಭಟನೆ ನಡೆಸಿದರು. ವೈದ್ಯಕೀಯ ವೃತ್ತಿಪರರಿಗೆ ಸುರಕ್ಷತೆ ಒದಗಿಸಬೇಕು ಎಂದೂ ಒತ್ತಾಯಿಸಿದರು.
Last Updated 14 ನವೆಂಬರ್ 2024, 13:47 IST
ಕ್ಯಾನ್ಸರ್‌ ತಜ್ಞ ವೈದ್ಯನಿಗೆ ಇರಿತ: ತಮಿಳುನಾಡಿನಲ್ಲಿ ಪ್ರತಿಭಟನೆ

ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ: ಮೆಕಾನಿಕ್‌ ಸೆರೆ

ಬಿಎಂಟಿಸಿ ಬಸ್ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದ ಆರೋಪದ ಅಡಿ ಕಲಾಸಿಪಾಳ್ಯದ ನಿವಾಸಿ, ಬೈಕ್‌ ಮೆಕಾನಿಕ್‌ ಮುಜಾಹಿದ್‌ ಎಂಬಾತನನ್ನು ಎಸ್‌.ಜೆ ಪಾರ್ಕ್‌ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.‌
Last Updated 12 ನವೆಂಬರ್ 2024, 15:22 IST
ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ: ಮೆಕಾನಿಕ್‌ ಸೆರೆ

ಕೊಳ್ಳೇಗಾಲ: ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ

ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಗ್ರಾಮದ ಮುಖ್ಯರಸ್ತೆಯಲ್ಲಿ ಸಾರಿಗೆ ಬಸ್ ಚಾಲಕನಿಗೆ ಬೈಕ್ ಸವಾರ ಹಲ್ಲೆ ಮಾಡಿದ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 31 ಅಕ್ಟೋಬರ್ 2024, 14:05 IST
fallback

ದೌರ್ಜನ್ಯ ತಡೆಗೆ ಪೊಲೀಸ್ ಬಲ: 450 ಸಿಬ್ಬಂದಿ ನೇಮಕಕ್ಕೆ ಸಮ್ಮತಿ

ಪರಿಶಿಷ್ಟರ ಮೇಲಿನ ದೌರ್ಜನ್ಯದ ಪ್ರಕರಣಗಳ ನಿರ್ವಹಣೆ
Last Updated 28 ಅಕ್ಟೋಬರ್ 2024, 23:40 IST
ದೌರ್ಜನ್ಯ ತಡೆಗೆ ಪೊಲೀಸ್ ಬಲ: 450 ಸಿಬ್ಬಂದಿ ನೇಮಕಕ್ಕೆ ಸಮ್ಮತಿ
ADVERTISEMENT

ಹಲ್ಲೆ: ಅಬಕಾರಿ ಅಧಿಕಾರಿಗಳ ವಿರುದ್ಧ ಎಫ್.ಐ.ಆರ್

ಮಾಜಾಳಿ ಚೆಕ್‍ಪೋಸ್ಟ್ ನಲ್ಲಿ ಅ.15 ರಂದು ರಾತ್ರಿ ಲಾರಿ ಚಾಲಕನೊಬ್ಬನ ಮೇಲೆ ಹಲ್ಲೆಗೈದ ಆರೋಪದಡಿ ಅಬಕಾರಿ ಇನ್ಸಪೆಕ್ಟರ್ ಸದಾಶಿವಗ ಕೊರತಿ ಮತ್ತು ಅಬಕಾರಿ ಅಧಿಕಾರಿ ಹೇಮಚಂದ್ರ ಎಂಬುವವರ ವಿರುದ್ಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 18 ಅಕ್ಟೋಬರ್ 2024, 14:26 IST
fallback

ಪರಿಶಿಷ್ಟರ ಮೇಲಿನ ದೌರ್ಜನ್ಯ: ಎನ್‌ಸಿಎಸ್‌ಸಿಗೆ 47 ಸಾವಿರ ದೂರು

ನಾಲ್ಕು ವರ್ಷಗಳಲ್ಲಿ ಸಲ್ಲಿಕೆಯಾಗಿರುವ ದೂರುಗಳು * ಉತ್ತರಪ್ರದೇಶದಿಂದಲೇ ಅತಿ ಹೆಚ್ಚು
Last Updated 13 ಅಕ್ಟೋಬರ್ 2024, 13:30 IST
ಪರಿಶಿಷ್ಟರ ಮೇಲಿನ ದೌರ್ಜನ್ಯ: ಎನ್‌ಸಿಎಸ್‌ಸಿಗೆ 47 ಸಾವಿರ ದೂರು

ರಾಮನಗರ | ಡೇರಿ ಸಿಇಒ ಮೇಲೆ ಹಲ್ಲೆ: ಪ್ರತಿಭಟನೆ

ರೈತರೊಬ್ಬರು ತಾಲ್ಲೂಕಿನ ಬನ್ನಿಕುಪ್ಪೆ (ಬಿ) ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಾಹಕ ಚಿಕ್ಕಣ್ಣ ಎಂಬುವರ ಮೇಲೆ ಹಾಲು ಸುರಿದು ಹಲ್ಲೆ ನಡೆಸಿದ್ದನ್ನು ಖಂಡಿಸಿ, ರಾಮನಗರ ತಾಲ್ಲೂಕು ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಂಘದ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 8 ಅಕ್ಟೋಬರ್ 2024, 4:34 IST
ರಾಮನಗರ | ಡೇರಿ ಸಿಇಒ ಮೇಲೆ ಹಲ್ಲೆ: ಪ್ರತಿಭಟನೆ
ADVERTISEMENT
ADVERTISEMENT
ADVERTISEMENT