ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Asthma

ADVERTISEMENT

ಲಕ್ಷ್ಮೇಶ್ವರದಲ್ಲಿ ಆಸ್ತಮಾ ಪೀಡಿತರಿಗೆ ಮಂತ್ರೌಷಧ ವಿತರಣೆ

ಪ್ರತಿವರ್ಷ ಮೃಗಶಿರಾ ಮಳೆ ಪ್ರವೇಶ ಕಾಲಕ್ಕೆ ಪಟ್ಟಣದಲ್ಲಿ ಅಸ್ತಮಾ ಪೀಡಿತರಿಗೆ ಉಚಿತ ಮಂತ್ರೌಷಧ ನೀಡಲಾಗುತ್ತದೆ.
Last Updated 9 ಜೂನ್ 2023, 13:07 IST
ಲಕ್ಷ್ಮೇಶ್ವರದಲ್ಲಿ ಆಸ್ತಮಾ ಪೀಡಿತರಿಗೆ ಮಂತ್ರೌಷಧ ವಿತರಣೆ

ಆಸ್ತಮಾ ರೋಗಿಗಳಿಗೆ ಮಂತ್ರಔಷಧ ವಿತರಣೆ

ಗಜೇಂದ್ರಗಡ: 'ಯುವಕರು ದುಶ್ಚಟಗಳಿಗೆ ದಾಸರಾಗಿ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಹೀಗಾಗಿ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು' ಎಂದು ಟಕ್ಕೇದ ದರ್ಗಾದ ಪೀಠಾಧಿಪತಿ ಹಜರತ್‌ ನಿಜಾಮುದ್ದಿನಶಾ ಮಕಾನದಾರ ಹೇಳಿದರು.
Last Updated 9 ಜೂನ್ 2023, 11:41 IST
ಆಸ್ತಮಾ ರೋಗಿಗಳಿಗೆ ಮಂತ್ರಔಷಧ ವಿತರಣೆ

Photos| ಹೈದರಾಬಾದ್‌ನಲ್ಲಿ ಮೂರು ವರ್ಷಗಳ ಬಳಿಕ ‘ಅಸ್ತಮ ಮೀನು ಪ್ರಸಾದ’ ವಿತರಣೆ

ಅಸ್ತಮಾ ರೋಗಕ್ಕೆ ಹೈದರಾಬಾದ್‌ನ ಬತಿನಿ ಕುಟುಂಬ ಮದ್ದಾಗಿ ನೀಡುವ 'ಮೀನು ಪ್ರಸಾದ' ವಿತರಣೆ ಶುಕ್ರವಾರ ಹೈದರಾಬಾದ್‌ನ ವಸ್ತುಪ್ರದರ್ಶನ ಮೈದಾನದಲ್ಲಿ ಆರಂಭವಾಯಿತು.
Last Updated 9 ಜೂನ್ 2023, 11:20 IST
Photos| ಹೈದರಾಬಾದ್‌ನಲ್ಲಿ ಮೂರು ವರ್ಷಗಳ ಬಳಿಕ ‘ಅಸ್ತಮ ಮೀನು ಪ್ರಸಾದ’ ವಿತರಣೆ
err

ಇಂದು ವಿಶ್ವ ಆಸ್ತಮಾ ದಿನ: ನಿಮ್ಮ ಶ್ವಾಸಕೋಶವನ್ನು ಕಾಪಾಡಿಕೊಳ್ಳಲು ಈ ಸಲಹೆ ಪಾಲಿಸಿ

ಇಂದು ವಿಶ್ವ ಆಸ್ತಮಾ ದಿನ. ಇಂದು ಆಸ್ತಮಾ ಸಮಸ್ಯೆಯಿಂದ ಸಾಕಷ್ಟು ಜನ ಬಳಲುತ್ತಿದ್ದಾರೆ. ಆಸ್ತಮಾಗೆ ಸೂಕ್ತ ಚಿಕಿತ್ಸೆ ಇಲ್ಲದಿದ್ದರೂ ಸಹ, ಅದರ ನಿರ್ವಹಣೆಯಿಂದ ಆಸ್ತಮಾವನ್ನು ತಡೆಗಟ್ಟಬಹುದು. ಆಸ್ತಮಾವನ್ನು ನಿರ್ಲಕ್ಷಿಸಿದರೆ ಆರೋಗ್ಯದ ಪರಿಸ್ಥಿತಿ ಇನ್ನಷ್ಟು ಹದಗಡೆಲಿದೆ.
Last Updated 2 ಮೇ 2023, 8:32 IST
ಇಂದು ವಿಶ್ವ ಆಸ್ತಮಾ ದಿನ: ನಿಮ್ಮ ಶ್ವಾಸಕೋಶವನ್ನು ಕಾಪಾಡಿಕೊಳ್ಳಲು ಈ ಸಲಹೆ ಪಾಲಿಸಿ

ಆಸ್ತಮಾ ನಿವಾರಣೆಗೆ ಈ ಆಸನ ಮಾಡಿ | Yoga Day

Last Updated 21 ಜೂನ್ 2022, 3:45 IST
ಆಸ್ತಮಾ ನಿವಾರಣೆಗೆ ಈ ಆಸನ ಮಾಡಿ | Yoga Day

ವಿಶ್ವ ಅಸ್ತಮಾ ದಿನ: ಅಸ್ತಮಾ ರೋಗ ಲಕ್ಷಣಗಳು, ಚಿಕಿತ್ಸೆ ಬಗ್ಗೆ ವೈದ್ಯರ ಸಲಹೆ

ಪ್ರತಿವರ್ಷ ಮೇ 3 ರಂದು ವಿಶ್ವ ಅಸ್ತಮಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇತೀಚಿನ ದಿನಗಳಲ್ಲಿ ಅಸ್ತಮಾ ಸರ್ವೇ ಸಾಮಾನ್ಯವಾಗಿದೆ. ಎಲ್ಲಾ ವಯಸ್ಸಿನವರಿಗೂ ಅಸ್ತಮಾ ಸಮಸ್ಯೆ ಕಾಡುತ್ತಿದೆ.
Last Updated 3 ಮೇ 2022, 2:30 IST
ವಿಶ್ವ ಅಸ್ತಮಾ ದಿನ: ಅಸ್ತಮಾ ರೋಗ ಲಕ್ಷಣಗಳು, ಚಿಕಿತ್ಸೆ ಬಗ್ಗೆ ವೈದ್ಯರ ಸಲಹೆ

ಬೆಂಗಳೂರಿನಲ್ಲಿ ಅಸ್ತಮಾ ಹೆಚ್ಚಳಕ್ಕೆ ಕಾರಣವೇನು? ಇಲ್ಲಿದೆ ವೈದ್ಯರ ಸಲಹೆ, ಮಾಹಿತಿ

ಕೋವಿಡ್‌ ಕಾರಣದಿಂದಾಗಿ ಜನ ಮಾಲಿನ್ಯಕ್ಕೆ ತೆರೆದುಕೊಳ್ಳದ ಕಾರಣ ಶ್ವಾಸಕೋಶದ ಸಮಸ್ಯೆ ಇಳಿಮುಖವಾಗಿತ್ತು. ಇದೀಗ ಪ್ರತಿಯೊಬ್ಬರು ತಮ್ಮ ಖಾಸಗಿ ವಾಹನಗಳಿಂದ ರಸ್ತೆಗಿಳಿಯುತ್ತಿರುವ ಕಾರಣ ವಾಯು ಮಾಲಿನ್ಯ ಹಿಂದಿಗಿಂತಲೂ ದುಪ್ಪಟ್ಟಾಗುತ್ತಿದೆ.
Last Updated 13 ಏಪ್ರಿಲ್ 2022, 9:19 IST
ಬೆಂಗಳೂರಿನಲ್ಲಿ ಅಸ್ತಮಾ ಹೆಚ್ಚಳಕ್ಕೆ ಕಾರಣವೇನು? ಇಲ್ಲಿದೆ ವೈದ್ಯರ ಸಲಹೆ, ಮಾಹಿತಿ
ADVERTISEMENT

ಆಸ್ತಮಾಗೆ ಬಿ.ಟಿ ಚಿಕಿತ್ಸೆ

ನಗರದ ಗಾಳಿಯಲ್ಲಿ ಅತಿಹೆಚ್ಚು ಪ್ರಮಾಣದ ದೂಳಿನ ಕಣಗಳು!
Last Updated 12 ಮಾರ್ಚ್ 2019, 19:52 IST
ಆಸ್ತಮಾಗೆ ಬಿ.ಟಿ ಚಿಕಿತ್ಸೆ
ADVERTISEMENT
ADVERTISEMENT
ADVERTISEMENT