ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ATMs

ADVERTISEMENT

ಚಿನ್ನದ ನಾಣ್ಯ ಖರೀದಿಗೆ ಎಟಿಎಂ!

ಒಂದು ಬಟನ್ ಕ್ಲಿಕ್ ಮಾಡಿದರೆ ಚಿನ್ನದ ನಾಣ್ಯ ನೀಡುವ ಎಟಿಎಂ ಯಂತ್ರವು ಹೈದರಾಬಾದ್‌ನಲ್ಲಿ ಕಾರ್ಯ ಆರಂಭಿಸಿದೆ
Last Updated 8 ಡಿಸೆಂಬರ್ 2022, 16:35 IST
ಚಿನ್ನದ ನಾಣ್ಯ ಖರೀದಿಗೆ ಎಟಿಎಂ!

ಎಟಿಎಂ ಶುಲ್ಕ ಹೆಚ್ಚಿಸಲು ಆರ್‌ಬಿಐ ಸಮ್ಮತಿ

ಎಟಿಎಂ ಮೂಲಕ ನಗದು ಪಡೆಯುವುದು ಹಾಗೂ ಇತರ ಸೇವೆಗಳಿಗೆ ವಿಧಿಸುವ ಶುಲ್ಕವನ್ನು ಹೆಚ್ಚಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.
Last Updated 10 ಜೂನ್ 2021, 16:22 IST
ಎಟಿಎಂ ಶುಲ್ಕ ಹೆಚ್ಚಿಸಲು ಆರ್‌ಬಿಐ ಸಮ್ಮತಿ

ಬ್ಯಾಂಕರ್‌ಗಳಿಂದ ‘ಸೆಲ್ಫಿ ವಿತ್ ಎಟಿಎಂ’!

ಸದಾ ಸೇವೆ ಒದಗಿಸಲು ಅನುಕೂಲವಾಗುವಂತೆ ಬ್ಯಾಂಕ್‌ಗಳ ಕ್ರಮ
Last Updated 24 ಮಾರ್ಚ್ 2021, 19:31 IST
ಬ್ಯಾಂಕರ್‌ಗಳಿಂದ ‘ಸೆಲ್ಫಿ ವಿತ್ ಎಟಿಎಂ’!

ಬೆಳಗಾವಿ: ಕ್ಷಮಿಸಿ, ಎಟಿಎಂಗಳಿಂದ ‘ಸೇವೆ’ ದೊರೆಯುತ್ತಿಲ್ಲ!

ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬಹುತೇಕ ಎಟಿಎಂಗಳಿಂದ ಗ್ರಾಹಕರಿಗೆ ಸಮರ್ಪಕವಾಗಿ ಸೇವೆ ದೊರೆಯುತ್ತಿಲ್ಲ. ವಾರದಲ್ಲಿ ಅನೇಕ ದಿನಗಳು ಅವು ನಿಷ್ಕ್ರಿಯ ಸ್ಥಿತಿಯಲ್ಲಿರುವುದೇ ಇದಕ್ಕೆ ಕಾರಣವಾಗಿದೆ.
Last Updated 21 ಮಾರ್ಚ್ 2021, 19:30 IST
ಬೆಳಗಾವಿ: ಕ್ಷಮಿಸಿ, ಎಟಿಎಂಗಳಿಂದ ‘ಸೇವೆ’ ದೊರೆಯುತ್ತಿಲ್ಲ!

ಎಟಿಎಂ ಯಂತ್ರದಲ್ಲಿ ಸ್ಕಿಮ್ಮರ್; ವಿದೇಶಿ ಪ್ರಜೆ ವಶಕ್ಕೆ

ಬೆಂಗಳೂರು: ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿರುವ ಎಟಿಎಂ ಯಂತ್ರದಲ್ಲಿ ಸ್ಕಿಮ್ಮರ್ ಉಪಕರಣ ಅಳವಡಿಸಿದ್ದ ಆರೋಪದಡಿ ವಿದೇಶಿ ಪ್ರಜೆಯೊಬ್ಬರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ‘ಕೊಲಂಬಿಯಾದ ಕ್ರಿಸ್ಟಿನೊ ನವೊರ್ ಎಂಬುವರನ್ನು ಸಾರ್ವಜನಿಕರೇ ಹಿಡಿದು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Last Updated 17 ಡಿಸೆಂಬರ್ 2020, 11:26 IST
ಎಟಿಎಂ ಯಂತ್ರದಲ್ಲಿ ಸ್ಕಿಮ್ಮರ್; ವಿದೇಶಿ ಪ್ರಜೆ ವಶಕ್ಕೆ

ಯಾದಗಿರಿ: ಎಟಿಎಂಗಳಲ್ಲಿಲ್ಲ ಸ್ಯಾನಿಟೈಸರ್‌

ಬಹುತೇಕ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ, ‘ಅಂತರ’ವೂ ಇಲ್ಲ
Last Updated 18 ಮೇ 2020, 19:45 IST
ಯಾದಗಿರಿ: ಎಟಿಎಂಗಳಲ್ಲಿಲ್ಲ ಸ್ಯಾನಿಟೈಸರ್‌

ರಾಜ್ಯದ ಎಲ್ಲ ಎಟಿಎಂ‌ಗಳಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲಿ: ಎಚ್.ಡಿ. ಕುಮಾರಸ್ವಾಮಿ

ಕೊರೊನಾ ವೈರಸ್ ಸೋಂಕಿನ ತಡೆಗೆ ರಾಜ್ಯದ ಎಟಿಎಂಗಳಲ್ಲಿಯೂ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
Last Updated 21 ಮಾರ್ಚ್ 2020, 11:09 IST
ರಾಜ್ಯದ ಎಲ್ಲ ಎಟಿಎಂ‌ಗಳಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲಿ: ಎಚ್.ಡಿ. ಕುಮಾರಸ್ವಾಮಿ
ADVERTISEMENT

ಬೆಳಗಾವಿ: ಹಣದ ಕೇಂದ್ರಗಳಿಗಿಲ್ಲ ಕಾವಲು!

ಭದ್ರತೆ ಒದಗಿಸಬೇಕೆಂಬ ಆದೇಶ ಕಾಗದದಲ್ಲೇ ಉಳಿದಿದೆ
Last Updated 22 ಡಿಸೆಂಬರ್ 2019, 19:30 IST
ಬೆಳಗಾವಿ: ಹಣದ ಕೇಂದ್ರಗಳಿಗಿಲ್ಲ ಕಾವಲು!

ಬ್ಯಾಂಕ್‌ ಎಟಿಎಂ: ಹೆಚ್ಚಿದ ಸುರಕ್ಷತೆ

ಗ್ರಾಹಕರು ಎಟಿಎಂಗಳಿಂದ ನಗದು ಪಡೆಯುವುದನ್ನು ಹೆಚ್ಚು ಸುರಕ್ಷಿತಗೊಳಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಕಾರ್ಯೋನ್ಮುಖವಾಗಿವೆ.
Last Updated 11 ಸೆಪ್ಟೆಂಬರ್ 2019, 7:26 IST
ಬ್ಯಾಂಕ್‌ ಎಟಿಎಂ: ಹೆಚ್ಚಿದ ಸುರಕ್ಷತೆ

ಎಟಿಎಂಗಳ ಸಂಖ್ಯೆ ಇಳಿಕೆ: ಆರ್‌ಬಿಐ ಮಾಹಿತಿ

ಭಾರತೀಯ ರಿಸರ್ವ್‌ ಬ್ಯಾಂಕ್‌ ಜಲತಾಣದಲ್ಲಿನ ಮಾಹಿತಿ
Last Updated 29 ಡಿಸೆಂಬರ್ 2018, 19:02 IST
ಎಟಿಎಂಗಳ ಸಂಖ್ಯೆ ಇಳಿಕೆ: ಆರ್‌ಬಿಐ ಮಾಹಿತಿ
ADVERTISEMENT
ADVERTISEMENT
ADVERTISEMENT