ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Aurangabad

ADVERTISEMENT

ಬಿಹಾರ: ₹ 21,400 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಬಿಹಾರದ ಔರಂಗಾಬಾದ್‌ನಲ್ಲಿ ₹21,400 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು.
Last Updated 2 ಮಾರ್ಚ್ 2024, 11:06 IST
ಬಿಹಾರ: ₹ 21,400 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಮಹಾರಾಷ್ಟ್ರ: ಔರಂಗಾಬಾದ್‌, ಒಸ್ಮಾನಾಬಾದ್‌ ಜಿಲ್ಲೆಗಳ ಮರುನಾಮಕರಣಕ್ಕೆ ಅಧಿಸೂಚನೆ

ಮಹಾರಾಷ್ಟ್ರದ ಔರಂಗಾಬಾದ್‌ ಮತ್ತು ಒಸ್ಮಾನಾಬಾದ್‌ ಜಿಲ್ಲೆಗಳ ಹೆಸರನ್ನು ಕ್ರಮವಾಗಿ ಛತ್ರಪತಿ ಸಂಭಾಜಿನಗರ ಮತ್ತು ಧಾರಾಶಿವ ಎಂದು ಮರುನಾಮಕರಣ ಮಾಡುವ ಕುರಿತು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
Last Updated 16 ಸೆಪ್ಟೆಂಬರ್ 2023, 8:17 IST
ಮಹಾರಾಷ್ಟ್ರ: ಔರಂಗಾಬಾದ್‌, ಒಸ್ಮಾನಾಬಾದ್‌ ಜಿಲ್ಲೆಗಳ ಮರುನಾಮಕರಣಕ್ಕೆ ಅಧಿಸೂಚನೆ

ಔರಂಗಾಬಾದ್‌ ಮರುನಾಮಕರಣ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಮಹಾರಾಷ್ಟ್ರದ ಔರಂಗಾಬಾದ್‌ ನಗರವನ್ನು ‘ಛತ್ರಪತಿ ಸಂಭಾಜಿ ನಗರ’ ಎಂದು ಮರುನಾಮಕರಣ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.
Last Updated 24 ಮಾರ್ಚ್ 2023, 12:53 IST
ಔರಂಗಾಬಾದ್‌ ಮರುನಾಮಕರಣ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಮಹಾರಾಷ್ಟ್ರದ ಔರಂಗಬಾದ್‌, ಉಸ್ಮಾನಾಬಾದ್‌ಗೆ ಮರುನಾಮಕರಣ : ಕೇಂದ್ರದಿಂದಲೂ ಸಮ್ಮತಿ

ಮಹಾರಾಷ್ಟ್ರದ ಔರಂಗಾಬಾದ್ ನಗರವನ್ನು `ಛತ್ರಪತಿ ಸಂಭಾಜಿ ನಗರ' ಮತ್ತು ಉಸ್ಮಾನಾಬಾದ್ ನಗರವನ್ನು `ಧಾರಾಶಿವ' ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
Last Updated 25 ಫೆಬ್ರುವರಿ 2023, 2:48 IST
ಮಹಾರಾಷ್ಟ್ರದ ಔರಂಗಬಾದ್‌, ಉಸ್ಮಾನಾಬಾದ್‌ಗೆ ಮರುನಾಮಕರಣ : ಕೇಂದ್ರದಿಂದಲೂ ಸಮ್ಮತಿ

ಬಿಹಾರ| ಛತ್ ಪೂಜೆಗೆ ಅಡುಗೆ ಮಾಡುವಾಗ ಬೆಂಕಿ ಅವಘಡ: 25 ಮಂದಿಗೆ ಗಾಯ, ಹಲವರು ಗಂಭೀರ

ಬಿಹಾರದ ಔರಂಗಬಾದ್ ಜಿಲ್ಲೆಯ ಮನೆಯೊಂದರಲ್ಲಿ ಶನಿವಾರ ಮುಂಜಾನೆ ಭಾರೀ ಬೆಂಕಿ ಅನಾಹುತವಾಗಿದ್ದು, ಕನಿಷ್ಠ 25 ಜನರು ಗಾಯಗೊಂಡಿದ್ದಾರೆ. ಹಲವರು ಗಂಭೀರಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2022, 4:47 IST
ಬಿಹಾರ| ಛತ್ ಪೂಜೆಗೆ ಅಡುಗೆ ಮಾಡುವಾಗ ಬೆಂಕಿ ಅವಘಡ: 25 ಮಂದಿಗೆ ಗಾಯ, ಹಲವರು ಗಂಭೀರ

ಔರಂಗಾಬಾದ್‌ಗೆ ಸಂಭಾಜಿನಗರ, ಉಸ್ಮಾನಾಬಾದ್‌ಗೆ ಧರಶಿವ ಎಂದು ಮರುನಾಮಕರಣ

ಔರಂಗಾಬಾದ್‌ ಅನ್ನು ಛತ್ರಪತಿ ಸಂಭಾಜಿನಗರವೆಂದೂ, ಉಸ್ಮಾನಾಬಾದ್‌ ಅನ್ನು ಧರಶಿವ ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಶನಿವಾರ ನಿರ್ಧರಿಸಿದೆ.
Last Updated 16 ಜುಲೈ 2022, 9:30 IST
ಔರಂಗಾಬಾದ್‌ಗೆ ಸಂಭಾಜಿನಗರ, ಉಸ್ಮಾನಾಬಾದ್‌ಗೆ ಧರಶಿವ ಎಂದು ಮರುನಾಮಕರಣ

ಸುಂದಾಳ ಗ್ರಾ.ಪಂ: ಪ್ರಿಯಾಂಕಾ ಅಧ್ಯಕ್ಷೆ

ತಾಲ್ಲೂಕಿನ ಸುಂದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಬಿ.ಇಡಿ ಪದವೀಧರರೊಬ್ಬರು ಅಲಂಕರಿಸಿದ್ದಾರೆ.
Last Updated 30 ಜೂನ್ 2022, 2:47 IST
ಸುಂದಾಳ ಗ್ರಾ.ಪಂ: ಪ್ರಿಯಾಂಕಾ ಅಧ್ಯಕ್ಷೆ
ADVERTISEMENT

ಔರಂಗಾಬಾದ್‌ಗೆ ಸಂಭಾಜಿನಗರ, ಉಸ್ಮಾನಾಬಾದ್‌ಗೆ ಧರಶಿವ ಎಂದು ಮರುನಾಮಕರಣ

ಮಹಾರಾಷ್ಟ್ರದ ಔರಂಗಾಬಾದ್‌ ಹಾಗೂ ಉಸ್ಮಾನಾಬಾದ್‌ ನಗರಗಳ ಹೆಸರನ್ನು ಬದಲಿಸಿ ಶಿವಸೇನಾ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ.
Last Updated 29 ಜೂನ್ 2022, 13:43 IST
ಔರಂಗಾಬಾದ್‌ಗೆ ಸಂಭಾಜಿನಗರ, ಉಸ್ಮಾನಾಬಾದ್‌ಗೆ ಧರಶಿವ ಎಂದು ಮರುನಾಮಕರಣ

ಔರಂಗಾಬಾದ್‌ ಜಿಲ್ಲೆಯಲ್ಲಿ ಲಸಿಕೆ ಪಡೆಯದಿದ್ದರೆ ಪಡಿತರ, ಗ್ಯಾಸ್, ಪೆಟ್ರೋಲ್ ಇಲ್ಲ

ಪಡಿತರ, ಅಡುಗೆ ಅನಿಲ ಹಾಗೂ ಪೆಟ್ರೋಲ್‌ ಪಡೆಯಲು ಕನಿಷ್ಠ ಒಂದು ಡೋಸ್‌ ಆದರೂ ಕೋವಿಡ್‌ –19 ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಸಂಬಂಧಿಸಿದವರಿಗೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 10 ನವೆಂಬರ್ 2021, 11:08 IST
ಔರಂಗಾಬಾದ್‌ ಜಿಲ್ಲೆಯಲ್ಲಿ ಲಸಿಕೆ ಪಡೆಯದಿದ್ದರೆ ಪಡಿತರ, ಗ್ಯಾಸ್, ಪೆಟ್ರೋಲ್ ಇಲ್ಲ

ಔರಂಗಜೇಬ್‌ ಜಾತ್ಯಾತೀತನಾಗಿರಿಲ್ಲ, 'ಸಂಭಾಜಿನಗರ' ಅನ್ನುವುದು ತಪ್ಪಲ್ಲ: ರಾವುತ್

ರಾಜ್ಯಸಭಾ ಸದಸ್ಯ, ಶಿವಸೇನಾ ಮುಖಂಡ ರಾವುತ್ ಪ್ರಶ್ನೆ
Last Updated 8 ಜನವರಿ 2021, 14:22 IST
ಔರಂಗಜೇಬ್‌ ಜಾತ್ಯಾತೀತನಾಗಿರಿಲ್ಲ, 'ಸಂಭಾಜಿನಗರ' ಅನ್ನುವುದು ತಪ್ಪಲ್ಲ: ರಾವುತ್
ADVERTISEMENT
ADVERTISEMENT
ADVERTISEMENT