ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ayodhya Case

ADVERTISEMENT

ರಾಮ ಮಂದಿರ ಟ್ರಸ್ಟ್: ಆರ್‌ಎಸ್ಎಸ್ ಮುಖ್ಯಸ್ಥರಿಗೆ ದಾಖಲೆ ಹಸ್ತಾಂತರ; ಸಂಜಯ್ ಸಿಂಗ್

ಭಾಗವತ್ ಅವರನ್ನು ಭೇಟಿಯಾಗಲು ಸಂಜಯ್ ಸಿಂಗ್ ಸಮಯಾವಕಾಶ ಕೋರಿದ್ದು, ಮಂದಿರ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದ್ದು, ಅದಕ್ಕೆ ಸಂಬಂಧಪಟ್ಟ ಎಲ್ಲ ಸಾಕ್ಷ್ಯಗಳನ್ನು ನೀಡುವುದಾಗಿ ತಿಳಿಸಿದ್ದಾರೆ.
Last Updated 27 ಜೂನ್ 2021, 4:43 IST
ರಾಮ ಮಂದಿರ ಟ್ರಸ್ಟ್: ಆರ್‌ಎಸ್ಎಸ್ ಮುಖ್ಯಸ್ಥರಿಗೆ ದಾಖಲೆ ಹಸ್ತಾಂತರ; ಸಂಜಯ್ ಸಿಂಗ್

ರಾಮಮಂದಿರ ಸಂಕೀರ್ಣ ವಿಸ್ತರಣೆ; ಹೆಚ್ಚುವರಿ ಭೂಮಿ ಖರೀದಿ

107 ಎಕರೆಗೆ ವಿಸ್ತರಿಸಲು ಇನ್ನೂ 14 ಲಕ್ಷ ಚ.ಅಡಿಯಷ್ಟು ಭೂಮಿ ಅಗತ್ಯ
Last Updated 4 ಮಾರ್ಚ್ 2021, 6:32 IST
ರಾಮಮಂದಿರ ಸಂಕೀರ್ಣ ವಿಸ್ತರಣೆ; ಹೆಚ್ಚುವರಿ ಭೂಮಿ ಖರೀದಿ

ಅಯೋಧ್ಯೆ ಪ್ರಕರಣ:  ಮುಸ್ಲಿಂ ಕಕ್ಷಿದಾರರ ಪರ ವಾದಿಸಿದ್ದ ವಕೀಲ ರಾಜೀವ್ ಧವನ್ ವಜಾ

ಅಯೋಧ್ಯೆ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಂ ಕಕ್ಷಿದಾರರ ಪರ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದ ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣದಿಂದ ವಜಾಗೊಳಿಸಲಾಗಿದೆ. ಆದರೆ, ವಜಾಗೊಳಿಸಲು ನೀಡಿದ ಕಾರಣ ಸರಿಯಲ್ಲ ಎಂದು ಧವನ್ ಕಿಡಿ ಕಾರಿದ್ದಾರೆ.
Last Updated 3 ಡಿಸೆಂಬರ್ 2019, 7:26 IST
ಅಯೋಧ್ಯೆ ಪ್ರಕರಣ:  ಮುಸ್ಲಿಂ ಕಕ್ಷಿದಾರರ ಪರ ವಾದಿಸಿದ್ದ ವಕೀಲ ರಾಜೀವ್ ಧವನ್  ವಜಾ

ಅಯೋಧ್ಯೆ ತೀರ್ಪಿನಿಂದ ಶಾಂತಿಗೆ ಭಂಗ ತಂದರೆ ಉಪವಾಸ ಸತ್ಯಾಗ್ರಹ: ಪೇಜಾವರ ಶ್ರೀ

ರಾಮಮಂದಿರ ನಿರ್ಮಾಣ ವಿಚಾರವಾಗಿ ಸುಪ್ರೀಂಕೋರ್ಟ್‌ ತೀರ್ಪಿಗೆ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳು ಬದ್ಧವಾಗಿರಬೇಕು. ಸಾರ್ವಜನಿಕವಾಗಿ ವಿಜಯೋತ್ಸವ, ಪ್ರತಿಭಟನೆ ಮಾಡಬಾರದು. ಶಾಂತಿಗೆ ಭಂಗವಾದರೆ ಉಪವಾಸ ಕೂರುವುದಾಗಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.
Last Updated 7 ನವೆಂಬರ್ 2019, 12:57 IST
ಅಯೋಧ್ಯೆ ತೀರ್ಪಿನಿಂದ ಶಾಂತಿಗೆ ಭಂಗ ತಂದರೆ ಉಪವಾಸ ಸತ್ಯಾಗ್ರಹ: ಪೇಜಾವರ ಶ್ರೀ

'ಅಯೋಧ್ಯೆಯಲ್ಲಿ ಹಿಂದೂ ದೇವರ ಸಂಕೇತವಿದೆ, ಅದು ಮಸೀದಿಯಲ್ಲ' : ವೈದ್ಯನಾಥನ್

ಮುಸ್ಲಿಮರು ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸಬಹುದು, ಹಾಗಂತ ರಸ್ತೆ ಅವರಿಗೆ ಸೇರಿದ್ದು ಎಂದು ಹೇಳುವಂತಿಲ್ಲ ಎಂದು ಹಿರಿಯ ವಕೀಲಸಿ.ಎಸ್ ವೈದ್ಯನಾಥನ್ ಹೇಳಿದ್ದಾರೆ.
Last Updated 6 ನವೆಂಬರ್ 2019, 10:43 IST
'ಅಯೋಧ್ಯೆಯಲ್ಲಿ ಹಿಂದೂ ದೇವರ ಸಂಕೇತವಿದೆ, ಅದು ಮಸೀದಿಯಲ್ಲ' : ವೈದ್ಯನಾಥನ್

ಅಯೋಧ್ಯೆ ವಿವಾದ ಸಂಧಾನದ ಮೂಲಕ ಬಗೆಹರಿಸಿ: ಸುಪ್ರೀಂ ಆದೇಶ

ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಂಧಾನ ಸಮಿತಿ ನೇಮಕ *ಎಂಟು ವಾರ ಗಡುವು
Last Updated 6 ನವೆಂಬರ್ 2019, 10:39 IST
ಅಯೋಧ್ಯೆ ವಿವಾದ ಸಂಧಾನದ ಮೂಲಕ ಬಗೆಹರಿಸಿ: ಸುಪ್ರೀಂ ಆದೇಶ

ಆಗ 1989 ಈಗ 2019: ಬಿಜೆಪಿ ಪ್ರಣಾಳಿಕೆಯಲ್ಲಿ ರಾಮಮಂದಿರ ವಿಚಾರ ಸದಾ ಹಸಿರು

ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರಾಮ ಮಂದಿರ ವಿಚಾರ ಪ್ರಸ್ತಾಪಿಸಿರುವುದು ಇದೇ ಮೊದಲಲ್ಲ.1991ರಿಂದಲೂ ಬಿಜೆಪಿ ತನ್ನ ಪ್ರಣಾಳಿಕೆಗಳಲ್ಲಿ ರಾಮ ಮಂದಿರ ವಿಚಾರವನ್ನು ಪ್ರಸ್ತಾಪಿಸುತ್ತಲೇ ಇದೆ.
Last Updated 6 ನವೆಂಬರ್ 2019, 10:37 IST
ಆಗ 1989 ಈಗ 2019: ಬಿಜೆಪಿ ಪ್ರಣಾಳಿಕೆಯಲ್ಲಿ ರಾಮಮಂದಿರ ವಿಚಾರ ಸದಾ ಹಸಿರು
ADVERTISEMENT

ಅಯೋಧ್ಯೆ: ಈವರೆಗಿನ ಮಧ್ಯಸ್ಥಿಕೆ ಫಲ ಶೂನ್ಯ

ಏಳು ದಶಕದಲ್ಲಿ ಹಲವು ಸಂಧಾನ ಯತ್ನ ವಿಫಲ
Last Updated 6 ನವೆಂಬರ್ 2019, 10:25 IST
ಅಯೋಧ್ಯೆ:  ಈವರೆಗಿನ ಮಧ್ಯಸ್ಥಿಕೆ ಫಲ ಶೂನ್ಯ

ಧನ್‌ತೆರಸ್‌ ದಿನ ಚಿನ್ನ, ಬೆಳ್ಳಿ ಖರೀದಿಸುವ ಬದಲು ಖಡ್ಗ ಖರೀದಿಸಿ:  ಬಿಜೆಪಿ ಮುಖಂಡ

ಧನ್‌ತೆರಸ್‌ (ಧನ ತ್ರಯೋದಶಿ) ದಿನ ಚಿನ್ನ, ಬೆಳ್ಳಿ ವಸ್ತುಗಳನ್ನು ಖರೀದಿಸುವ ಬದಲು ಕಬ್ಬಿಣದ ಖಡ್ಗ ಖರೀದಿಸಿ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖಂಡ ಗಜರಾಜ್ ರಾಣಾ ಜನರಿಗೆ ಕರೆ ನೀಡಿದ್ದಾರೆ.
Last Updated 20 ಅಕ್ಟೋಬರ್ 2019, 11:07 IST
ಧನ್‌ತೆರಸ್‌ ದಿನ ಚಿನ್ನ, ಬೆಳ್ಳಿ ಖರೀದಿಸುವ ಬದಲು ಖಡ್ಗ ಖರೀದಿಸಿ:  ಬಿಜೆಪಿ ಮುಖಂಡ

ಅಯೋಧ್ಯೆ ಪ್ರಕರಣ: ಇಡೀ ಪ್ರದೇಶ ನೀಡಲು ಹಿಂದೂ ಕಕ್ಷಿದಾರರ ಪಟ್ಟು

ಪರಿಹಾರ ಸೂತ್ರ ಕೇಳಿದ್ದ ಸುಪ್ರೀಂ ಕೋರ್ಟ್‌ಗೆ ಕಕ್ಷಿದಾರರ ಉತ್ತರ
Last Updated 19 ಅಕ್ಟೋಬರ್ 2019, 20:00 IST
ಅಯೋಧ್ಯೆ ಪ್ರಕರಣ: ಇಡೀ ಪ್ರದೇಶ ನೀಡಲು ಹಿಂದೂ ಕಕ್ಷಿದಾರರ ಪಟ್ಟು
ADVERTISEMENT
ADVERTISEMENT
ADVERTISEMENT