ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Bagavadgeeta

ADVERTISEMENT

ಟಿಟಿಡಿಯಿಂದ ಶಾ‌ಲೆಗಳಿಗೆ 1 ಕೋಟಿ ಭಗವದ್ಗೀತೆ ಪ್ರತಿ

‘ತಿರುಪತಿಯ ಟಿಟಿಡಿ ಶೀಘ್ರದಲ್ಲೇ ಭಗವದ್ಗೀತೆಯ 1 ಕೋಟಿ ಪ್ರತಿಗಳನ್ನು ಶಾಲೆಗಳಿಗೆ ವಿತರಿಸಲಿದೆ’ ಎಂದು ತಿಳಿಸಿದೆ.
Last Updated 3 ನವೆಂಬರ್ 2023, 14:34 IST
ಟಿಟಿಡಿಯಿಂದ ಶಾ‌ಲೆಗಳಿಗೆ 1 ಕೋಟಿ ಭಗವದ್ಗೀತೆ ಪ್ರತಿ

ಭಗವದ್ಗೀತೆ ಪ್ರೇರಣಾ ಶಕ್ತಿ: ಗೀತಾ ದಾನ ಯಜ್ಞ ಮಹೋತ್ಸವದಲ್ಲಿ ರಾಜನಾಥ್ ಸಿಂಗ್‌

‘ಗೀತಾ ದಾನ ಯಜ್ಞ ಮಹೋತ್ಸವ’ದಲ್ಲಿ ರಾಜನಾಥ್ ಸಿಂಗ್
Last Updated 3 ಡಿಸೆಂಬರ್ 2022, 19:45 IST
ಭಗವದ್ಗೀತೆ ಪ್ರೇರಣಾ ಶಕ್ತಿ: ಗೀತಾ ದಾನ ಯಜ್ಞ ಮಹೋತ್ಸವದಲ್ಲಿ ರಾಜನಾಥ್ ಸಿಂಗ್‌

ಗೀತೆ: ಜೀವನಸಂಗ್ರಾಮದ ಕೈಪಿಡಿ

ಸನಾತನಧರ್ಮವು ಯಾವುದೇ ಒಂದು ನಿರ್ದಿಷ್ಟ ಗ್ರಂಥದ ವಿಚಾರಗಳ ಆಧಾರದ ಮೇಲೆ ನಿಂತಿಲ್ಲ; ಹೀಗೆಯೇ ಒಬ್ಬ ವ್ಯಕ್ತಿಯ ಜೀವನ–ದರ್ಶನಗಳ ಮೇಲೂ ನಿಂತಿಲ್ಲ. ಎಷ್ಟೋ ಸಾವಿರಾರು ವರ್ಷಗಳಿಂದ ಈ ಧರ್ಮ ಹಲವು ನೆಲೆಗಳಲ್ಲಿ, ಆಯಾಮಗಳಲ್ಲಿ ಅರಳುತ್ತಬಂದಿದೆ. ಹೀಗಿದ್ದರೂ ಆಗಾಗ ಭಗವದ್ಗೀತೆಯನ್ನು ಸನಾತನಧರ್ಮದ ಮೂಲಗ್ರಂಥ ಎಂಬಂತೆ ಕೆಲವರು ಅಭಿಪ್ರಾಯಿಸುವುದೂ ಉಂಟು. ಹೀಗೆ ಒಂದು ಗ್ರಂಥವನ್ನು ಸನಾತನಧರ್ಮದ ಮೂಲಗ್ರಂಥವನ್ನಾಗಿ ಕರೆಯುವುದು ಎಷ್ಟು ಸರಿಯಾದೀತು ಎಂಬ ತಾತ್ತ್ವಿಕ ಜಿಜ್ಞಾಸೆ ಸದ್ಯದ ನಮ್ಮ ಉದ್ದೇಶವಲ್ಲ; ಆದರೆ ತುಂಬ ಸಂಕೀರ್ಣವೂ ವಿಶಾಲವೂ ವಿಶಿಷ್ಟವೂ ಎನಿಸಿರುವ ಪ್ರಾಚೀನ ಸನಾತನಧರ್ಮದ ವಾರಸಿಕೆಯ ಸಂದರ್ಭದಲ್ಲಿ ಭಗವದ್ಗೀತೆಯ ಹೆಸರು ಮುನ್ನೆಲೆಗೆ ಬರುತ್ತಿದೆ ಎಂಬುದು ಗಮನಾರ್ಹ.
Last Updated 3 ಡಿಸೆಂಬರ್ 2022, 19:30 IST
ಗೀತೆ: ಜೀವನಸಂಗ್ರಾಮದ ಕೈಪಿಡಿ

ಭಗವದ್ಗೀತೆ ಮತೀಯ ಗ್ರಂಥ ಅಲ್ಲ: ಸುಗುಣೇಂದ್ರ ಸ್ವಾಮೀಜಿ

ಗುರುವಂದನಾ ಸಮಾರಂಭದಲ್ಲಿ ಸುಗುಣೇಂದ್ರ ಸ್ವಾಮೀಜಿ ಅಭಿಮತ
Last Updated 31 ಮಾರ್ಚ್ 2022, 19:36 IST
ಭಗವದ್ಗೀತೆ ಮತೀಯ ಗ್ರಂಥ ಅಲ್ಲ: ಸುಗುಣೇಂದ್ರ ಸ್ವಾಮೀಜಿ

ಭಗವದ್ಗೀತೆ: ಲೇಖಕರ ಚಿಂತನೆ ಹೇರುವುದು ಸಲ್ಲ

ಧರ್ಮಸಮ್ಮತ ಎಂದರೆ ಏನು? ಧರ್ಮ ರಕ್ಷಣೆಗೆ ಹಿಂಸಾ ಮಾರ್ಗವೋ ಅಹಿಂಸಾ ಮಾರ್ಗವೋ? ಮಾನವ ಉನ್ನತ ದೆಶೆಯತ್ತ ಸಾಗಲು ಕರ್ಮ ಮಾರ್ಗವೋ ಜ್ಞಾನ ಮಾರ್ಗವೋ? ಈ ಪ್ರಶ್ನೆಗಳು ಗೀತೆಯನ್ನು ಓದಿದಾಗ ಅರ್ಜುನನನ್ನು ಮೊದಲ್ಗೊಂಡು ಎಲ್ಲರಿಗೂ ಬರುವುದು ಸಹಜ. ಈ ಕಾರಣಕ್ಕಾಗಿ ಭಯವೇಕೆ? ಗಮನಿಸಬೇಕಾದ ಅಂಶವೆಂದರೆ. ಈ ರೀತಿಯ ಪ್ರಶ್ನೆಗಳು ಮತ್ತು ಗೊಂದಲಗಳು ಮಕ್ಕಳೇ ಏಕೆ ಎಲ್ಲರ ಸತ್ಯಾನ್ವೇಷಣೆಯ ಪ್ರೇರಕಗಳಲ್ಲವೇ?
Last Updated 29 ಮಾರ್ಚ್ 2022, 5:41 IST
ಭಗವದ್ಗೀತೆ: ಲೇಖಕರ ಚಿಂತನೆ ಹೇರುವುದು ಸಲ್ಲ

ಸಂಸ್ಕೃತ ಕಲಿಯುವೆ, ಮಹಾಭಾರತದ ಮೇಲೆ ಪಿಎಚ್‌ಡಿ ಮಾಡುವೆ: ಪಂಜಾಬ್‌ ಸಿಎಂ ಚನ್ನಿ

ಹಿಂದೂ ಗ್ರಂಥಗಳಾದ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿರುವ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಸಂಸ್ಕೃತವನ್ನು ಕಲಿತು, ಮಹಾಭಾರತದ ಮೇಲೆ ಪಿಎಚ್‌ಡಿ ಮಾಡುವುದಾಗಿ ಭಾನುವಾರ ಹೇಳಿದ್ದಾರೆ.
Last Updated 28 ನವೆಂಬರ್ 2021, 16:05 IST
ಸಂಸ್ಕೃತ ಕಲಿಯುವೆ, ಮಹಾಭಾರತದ ಮೇಲೆ ಪಿಎಚ್‌ಡಿ ಮಾಡುವೆ: ಪಂಜಾಬ್‌ ಸಿಎಂ ಚನ್ನಿ

ಬೃಹತ್‌ ಭಗವದ್ಗೀತೆ ಅನಾವರಣ

670 ಪುಟಗಳು
Last Updated 26 ಫೆಬ್ರುವರಿ 2019, 19:26 IST
ಬೃಹತ್‌ ಭಗವದ್ಗೀತೆ ಅನಾವರಣ
ADVERTISEMENT
ADVERTISEMENT
ADVERTISEMENT
ADVERTISEMENT