ಭಜ್ಜಿ, ಪಕೋಡಾ, ಕಟ್‌ಲೆಟ್, ಮಿರ್ಚಿ... ಆಹಾ!
’ಗರಮಾಗರಂ ಭಜ್ಜಿ, ಕಚೋರಿ, ಸಮೋಸಾ, ಮೈಸೂರು ಭಜ್ಜಿ...’ ಅಬ್ಬಾ ಆ ಹೆಸರುಗಳನ್ನು ಕೇಳುತ್ತಿದ್ದಂತೆ ನಾಲಿಗೆ ಚಪ್ಪರಿಸುವ ಆಸೆಯಾಗುತ್ತದೆ. ಇವುಗಳನ್ನು ಸವಿಯಬೇಕೆಂದರೆ ನಗರದ ಗಾಂಧಿ ವೃತ್ತದ ಬಳಿ ಇರುವ ಗಣೇಶ ಹೋಟೆಲ್‌ಗೆ ಬರಬೇಕು ನೀವು.Last Updated 12 ಅಕ್ಟೋಬರ್ 2018, 10:33 IST