ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

BAMBOO ART

ADVERTISEMENT

ಪಿಕ್ಚರ್ ಪ್ಯಾಲೇಸ್‌: ನೀನಾರಿಗಲ್ಲದವಳು...

ಮಳೆಗಾಲದಲ್ಲಿ ಹಿತವೆನಿಸುವ ಕಳಲೆ ಸಾರು, ಉಪ್ಪಿನಕಾಯಿಗೂ ಬಿದಿರು. ಸತ್ತರೆ ಚಟ್ಟಕ್ಕೂ ಬೇಕು. ಹುಟ್ಟಿನಿಂದಾರಂಭಿಸಿ, ಚಿರನಿದ್ರೆಯ ತನಕ ಜೊತೆಗಿರುವ ಬಿದಿರಿನ ಲೋಕದ ಸುಂದರ ಚಿತ್ರಗಳು ಇಲ್ಲಿವೆ
Last Updated 3 ಆಗಸ್ಟ್ 2024, 0:13 IST
ಪಿಕ್ಚರ್ ಪ್ಯಾಲೇಸ್‌: ನೀನಾರಿಗಲ್ಲದವಳು...

ನೋಡಿ | ಮಿಸಳ್‌ ಹಾಪ್ಚಾ 54: ನಾನಾರಿಗಲ್ಲದವಳು ಬಿದಿರು

Last Updated 7 ಅಕ್ಟೋಬರ್ 2021, 3:37 IST
fallback

ಬಿದಿರು ಹೆಣೆಯುವವರ ಬದುಕು..

ಮೂರು ದಶಕಗಳ ಹಿಂದೆ ಈ‌ ಗ್ರಾಮ ಕುಂಬಾರಿಕೆ, ಮೇದಾರಿಕೆಯಂತಹ ಗುಡಿ ಕೈಗಾರಿಕೆಗಳಿಗೆ ಖ್ಯಾತಿ ಪಡೆದಿತ್ತು. ಊರಿನ ಒಂದು ಇಡೀ ಓಣಿ ‘ಮೇದಾರರ ಓಣಿ’ ಎಂದೇ ಗುರುತಿಸಿಕೊಳ್ಳುತ್ತಿತ್ತು. ಓಣಿಯಲ್ಲಿ ನಡೆಯುತ್ತಿದ್ದರೆ ಮನೆಯ ಮುಂದೆ ಬಿದಿರ ಬುಟ್ಟಿ ಹೆಣೆಯುತ್ತಿದ್ದದು ಕಾಣುತ್ತಿತ್ತು.
Last Updated 18 ಫೆಬ್ರುವರಿ 2019, 19:45 IST
ಬಿದಿರು ಹೆಣೆಯುವವರ ಬದುಕು..

ಮಹಿಳೆಯರ ಬದುಕಿಗೆ ಬೆಳಕಾದ ಬಿದಿರು...

ಆಧುನಿಕ ಜೀವನ ಶೈಲಿಗೂ ಒಪ್ಪುವಂಥ ಆಕರ್ಷಕ ಮತ್ತು ನವೀನ ಮಾದರಿಯ ಬಿದಿರು ಉತ್ಪನ್ನಗಳನ್ನು ಹುಬ್ಬಳ್ಳಿಯ ಗಿರಿಜನ ಮಹಿಳೆಯರು ತಯಾರಿಸಿದ್ದಾರೆ. ಈ ಕರಕುಶಲ ಕಲೆಯಿಂದಲೇ ತಮ್ಮ ಬದುಕನ್ನು ಕಟ್ಟಿಕೊಟ್ಟುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಇವರ ಕನಸನ್ನು ನನಸು ಮಾಡಲು ಧಾರವಾಡ ಜಿಲ್ಲಾ ಗಿರಿಜನ ವಿವಿಧ ಉದ್ದೇಶಗಳ (ಲ್ಯಾಂಪ್ಸ್‌) ಸಹಕಾರಿ ಸಂಘ ಬೆಂಬಲವಾಗಿ ನಿಂತಿದೆ.
Last Updated 10 ಫೆಬ್ರುವರಿ 2019, 19:30 IST
ಮಹಿಳೆಯರ ಬದುಕಿಗೆ ಬೆಳಕಾದ ಬಿದಿರು...
ADVERTISEMENT
ADVERTISEMENT
ADVERTISEMENT
ADVERTISEMENT