ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Banana

ADVERTISEMENT

Video | ಕರುನಾಡ ಸವಿಯೂಟ: ಎಲ್ಲ ಆಹಾರದ ಜೊತೆಗೂ ಸಲ್ಲುವ ಬಾಳೆಕಾಯಿ ಗೊಜ್ಜು !

ಬಿಸಿಬಿಸಿ ಅನ್ನ, ಅಕ್ಕಿರೊಟ್ಟಿ, ಜೋಳದ ರೊಟ್ಟಿ, ಚಪಾತಿ, ದೋಸೆಯ ಜೊತೆಗಲ್ಲದೆ, ನೆಂಚಿಕೊಳ್ಳೋದಕ್ಕೂ ಸೂಕ್ತವಾದ ಖಾದ್ಯ ಬಾಳೆಕಾಯಿ ಗೊಜ್ಜು (Raw Banana Curry) .
Last Updated 30 ಅಕ್ಟೋಬರ್ 2024, 10:39 IST
Video | ಕರುನಾಡ ಸವಿಯೂಟ: ಎಲ್ಲ ಆಹಾರದ ಜೊತೆಗೂ ಸಲ್ಲುವ ಬಾಳೆಕಾಯಿ ಗೊಜ್ಜು !

ರಬಕವಿ ಬನಹಟ್ಟಿ: ಇರಾನ್ ದೇಶಕ್ಕೆ ಜಗದಾಳ ಗ್ರಾಮದ ಬಾಳೆ

ಜಗದಾಳ ಗ್ರಾಮದ ರೈತ ಶ್ರೀನಾಥ ದೇವರಾಜ ರಾಠಿ ನಾಲ್ಕು ಎಕರೆ ತೋಟದಲ್ಲಿ ಬೆಳೆದ ಬಾಳೆ ಕಾಯಿಗಳನ್ನು ಇರಾನ್ ದೇಶಕ್ಕೆ ರಫ್ತು ಮಾಡಿ ಉತ್ತಮ ಲಾಭ ಕಾಣುತ್ತಿದ್ದಾರೆ.
Last Updated 25 ಅಕ್ಟೋಬರ್ 2024, 6:31 IST
ರಬಕವಿ ಬನಹಟ್ಟಿ: ಇರಾನ್ ದೇಶಕ್ಕೆ ಜಗದಾಳ ಗ್ರಾಮದ ಬಾಳೆ

ಯಳಂದೂರು: ಬಾಳೆಹಣ್ಣು ಹುಡುಕುವ ವೃದ್ಧ ಆನೆ !

ತಾಲ್ಲೂಕಿನ ಬಿಳಿಗಿರಿಬೆಟ್ಟದಲ್ಲಿ ವೃದ್ಧ ಆನೆಯೊಂದು ಪ್ರತಿ ರಾತ್ರಿ ಆಹಾರ ಅರಸಿ ಅಂಗಡಿ ಮತ್ತು ಮನೆಗಳತ್ತ ಬರುತ್ತಿದ್ದು, ನಿವಾಸಿಗಳಲ್ಲಿ ಆತಂಕ ತಂದಿತ್ತಿದೆ.
Last Updated 5 ಸೆಪ್ಟೆಂಬರ್ 2024, 0:01 IST
ಯಳಂದೂರು: ಬಾಳೆಹಣ್ಣು ಹುಡುಕುವ ವೃದ್ಧ ಆನೆ !

ದಾವಣಗೆರೆ | ಬಾಳೆಹಣ್ಣಿಗೆ ಬರ; ಗಗನಕ್ಕೇರಿದ ದರ

ಏಲಕ್ಕಿ ಕೆ.ಜಿಗೆ ₹130, ಪಚ್ಚಬಾಳೆ ₹80ರಂತೆ ಮಾರಾಟ
Last Updated 30 ಆಗಸ್ಟ್ 2024, 5:41 IST
ದಾವಣಗೆರೆ | ಬಾಳೆಹಣ್ಣಿಗೆ ಬರ; ಗಗನಕ್ಕೇರಿದ ದರ

ಏಲಕ್ಕಿ ಬಾಳೆಹಣ್ಣು ದುಬಾರಿ | ಇಳಿಕೆಯತ್ತ ಮುಖ ಮಾಡಿದ ತರಕಾರಿ

ಇಳಿಕೆಯತ್ತ ಮುಖ ಮಾಡಿದ ತರಕಾರಿ; ಬೆಳ್ಳುಳ್ಳಿ ಏರಿಕೆ
Last Updated 30 ಜೂನ್ 2024, 6:35 IST
ಏಲಕ್ಕಿ ಬಾಳೆಹಣ್ಣು ದುಬಾರಿ | ಇಳಿಕೆಯತ್ತ ಮುಖ ಮಾಡಿದ ತರಕಾರಿ

ಐಐಎಚ್‌ಆರ್‌: ತ್ರಿಫಲ ಮೇಳದಲ್ಲಿ ‘ತಳಿ ವೈವಿಧ್ಯದ’ ಅನಾವರಣ

ಒಂದೇ ಸೂರಿನಡಿ ಮಾವು, ಬಾಳೆ, ಹಲಸಿನ ನೂರಾರು ತಿಳಿಗಳ ಪ್ರದರ್ಶನ
Last Updated 31 ಮೇ 2024, 23:33 IST
ಐಐಎಚ್‌ಆರ್‌: ತ್ರಿಫಲ ಮೇಳದಲ್ಲಿ ‘ತಳಿ ವೈವಿಧ್ಯದ’ ಅನಾವರಣ

ಬಿಸಿಲ ಬೇಗೆ: ಕೊಳ್ಳುವವರಿಲ್ಲದೇ ಕೊಳೆಯುತ್ತಿದೆ ಬಾಳೆಕಾಯಿ

ಮಲೆನಾಡಿನ ರೈತರಿಗೆ ಉಪ ಆದಾಯ ತಂದುಕೊಡುವ ಬಾಳೆಕಾಯಿಗೆ ಸದ್ಯ ಬೇಡಿಕೆ ಇದ್ದರೂ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ. ತೋಟ, ರೈತರ ಮನೆಯ ಅಂಗಳದಲ್ಲೇ ಕೊಳೆಯುತ್ತಿವೆ.
Last Updated 8 ಏಪ್ರಿಲ್ 2024, 23:30 IST
ಬಿಸಿಲ ಬೇಗೆ: ಕೊಳ್ಳುವವರಿಲ್ಲದೇ ಕೊಳೆಯುತ್ತಿದೆ ಬಾಳೆಕಾಯಿ
ADVERTISEMENT

19 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ

ಕೊಡಗು ಜಿಲ್ಲೆಯಲ್ಲಿ 5,251 ವಿದ್ಯಾರ್ಥಿಗಳು ನೋಂದಣಿ
Last Updated 1 ಮಾರ್ಚ್ 2024, 4:24 IST
19 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ

ನೆದರ್ಲೆಂಡ್‌ ತಲುಪಿದ ಬಾಳೆಹಣ್ಣು: ಸಮುದ್ರ ಮೂಲಕ ಪ್ರಾಯೋಗಿಕ ರಫ್ತು ಯಶಸ್ವಿ

ಸಮುದ್ರ ಮಾರ್ಗದ ಮೂಲಕ ನೆದರ್ಲೆಂಡ್‌ಗೆ ಪ್ರಾಯೋಗಿಕವಾಗಿ ಬಾಳೆಹಣ್ಣು ರಫ್ತು ವಹಿವಾಟು ಯಶಸ್ವಿಯಾದ ಬೆನ್ನಲ್ಲೇ ಮಾವಿನ ಹಣ್ಣು, ದಾಳಿಂಬೆ ಹಾಗೂ ಹಲಸಿನ ಹಣ್ಣಿನ ರಫ್ತಿಗೂ ಉತ್ತೇಜನ ನೀಡಲು ಕೇಂದ್ರ ವಾಣಿಜ್ಯ ಸಚಿವಾಲಯ ನಿರ್ಧರಿಸಿದೆ.
Last Updated 27 ಡಿಸೆಂಬರ್ 2023, 15:23 IST
ನೆದರ್ಲೆಂಡ್‌ ತಲುಪಿದ ಬಾಳೆಹಣ್ಣು: ಸಮುದ್ರ ಮೂಲಕ ಪ್ರಾಯೋಗಿಕ ರಫ್ತು ಯಶಸ್ವಿ

ಅನ್ನದಾತನಿಗೆ ಆದಾಯ ತಂದ ಬಾಳೆ: ಅರ್ಧ ಎಕರೆ ಜಮೀನಿನಲ್ಲಿ 234 ಜವಾರಿ ಬಾಳೆ ನಾಟಿ

ಹೊರ್ತಿ ಸಮೀಪದ ಕನ್ನೂರು ಗ್ರಾಮದ ರೈತ ಚಂದ್ರಾಮ ಬಬಲೇಶ್ವರ ತಮ್ಮ ಹೊಲದಲ್ಲಿ ಬಾಳೆ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ.
Last Updated 24 ನವೆಂಬರ್ 2023, 6:18 IST
ಅನ್ನದಾತನಿಗೆ ಆದಾಯ ತಂದ ಬಾಳೆ: ಅರ್ಧ ಎಕರೆ ಜಮೀನಿನಲ್ಲಿ 234 ಜವಾರಿ ಬಾಳೆ ನಾಟಿ
ADVERTISEMENT
ADVERTISEMENT
ADVERTISEMENT