ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Bangalore North University

ADVERTISEMENT

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ: ಎಂಟು ತಿಂಗಳಾದಾರೂ ಬಾರದ ಮೌಲ್ಯಮಾಪನ ಗೌರವಧನ

ಉತ್ತರ ವಿವಿ ವಿರುದ್ಧ ಮೌಲ್ಯಮಾಪಕರ ಅಸಮಾಧಾನ
Last Updated 6 ಅಕ್ಟೋಬರ್ 2024, 16:22 IST
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ: ಎಂಟು ತಿಂಗಳಾದಾರೂ ಬಾರದ ಮೌಲ್ಯಮಾಪನ ಗೌರವಧನ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿರುದ್ಧ ಎಬಿವಿಪಿ ಪ್ರತಿಭಟನೆ

ಭ್ರಷ್ಟಾಚಾರದ ತನಿಖೆ ನಡೆಸಿ, ಆಡಳಿತ ವಿಭಾಗದ ಅಧಿಕಾರಿಗಳ ಬದಲಾಯಿಸಲು ಆಗ್ರಹ
Last Updated 25 ಸೆಪ್ಟೆಂಬರ್ 2024, 16:25 IST
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿರುದ್ಧ ಎಬಿವಿಪಿ ಪ್ರತಿಭಟನೆ

ಉತ್ತರ ವಿ.ವಿ | ಅರ್ಜಿ ಸಲ್ಲಿಕೆಗೆ ತಾಂತ್ರಿಕ ಸಮಸ್ಯೆ; ಸೆ.14ರವರೆಗೆ ವಿಸ್ತರಣೆ

ಯುಯುಸಿಎಂಎಸ್‌ ತಂತ್ರಾಂಶದಲ್ಲಿ ತಾಂತ್ರಿಕ ತೊಂದರೆ ಉಂಟಾದ ಕಾರಣ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಲ್ಲಿ 2024–25ನೇ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ (ಪ್ರಮುಖವಾಗಿ ಎಂ.ಎ ಇತಿಹಾಸ) ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ದಿನವಿಡೀ ಪರದಾಡಿದರು.
Last Updated 11 ಸೆಪ್ಟೆಂಬರ್ 2024, 20:14 IST
fallback

ಬೆಂಗಳೂರು ಉತ್ತರ ವಿವಿ ಜೊತೆ ಹರಿಯಾಣದ ವಿ.ವಿ ಒಡಂಬಡಿಕೆ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ಹರಿಯಾಣದ ರೋಹ್ತಕ್‌ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ನಡುವೆ ಒಡಂಬಡಿಕೆಯಾಗಿದ್ದು, ಉತ್ತರ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ 10 ವಿದ್ಯಾರ್ಥಿಗಳು ಹಾಗೂ ಇಬ್ಬರು ಅಧ್ಯಾಪಕರು ಫೆ.16ರಂದು ಹರಿಯಾಣಕ್ಕೆ ತೆರಳಲಿದ್ದಾರೆ.
Last Updated 15 ಫೆಬ್ರುವರಿ 2024, 14:16 IST
ಬೆಂಗಳೂರು ಉತ್ತರ ವಿವಿ ಜೊತೆ ಹರಿಯಾಣದ ವಿ.ವಿ ಒಡಂಬಡಿಕೆ

ಮಕ್ಕಳು ಅರ್ಧಕ್ಕೆ ಶಾಲೆಯಿಂದ ಹೊರಕ್ಕೆ

ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಕಳವಳ
Last Updated 4 ಜುಲೈ 2023, 16:34 IST
ಮಕ್ಕಳು ಅರ್ಧಕ್ಕೆ ಶಾಲೆಯಿಂದ ಹೊರಕ್ಕೆ

ಬೆಂಗಳೂರು ಉತ್ತರ ವಿ.ವಿ ಘಟಿಕೋತ್ಸವ: ಸಾಧಕರ ಖುಷಿ; ಪೋಷಕರ‌ ಹೆಮ್ಮೆ!

44 ಅಭ್ಯರ್ಥಿಗಳಿಗೆ ಚಿನ್ನ
Last Updated 4 ಜುಲೈ 2023, 16:28 IST
ಬೆಂಗಳೂರು ಉತ್ತರ ವಿ.ವಿ ಘಟಿಕೋತ್ಸವ: ಸಾಧಕರ ಖುಷಿ; ಪೋಷಕರ‌ ಹೆಮ್ಮೆ!

ಮುನಿಯಪ್ಪ, ಹಂದೆ, ಮುನಿವೆಂಕಟಪ್ಪಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್

ದಲಿತ ಹೋರಾಟಗಾರ ಸಿ.ಎಂ.ಮುನಿಯಪ್ಪ (ಸಾಮಾಜಿಕ ಸೇವಾ ಕ್ಷೇತ್ರ), ಸೌರಶಕ್ತಿಯ ಮಹತ್ವ ಸಾರಿದ ಹರೀಶ್‌ ಹಂದೆ (ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ) ಹಾಗೂ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಸಾಂಸ್ಕೃತಿಕ ಕ್ಷೇತ್ರ) ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌
Last Updated 2 ಜುಲೈ 2023, 14:43 IST
ಮುನಿಯಪ್ಪ, ಹಂದೆ, ಮುನಿವೆಂಕಟಪ್ಪಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್
ADVERTISEMENT

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಘಟಿಕೋತ್ಸವ: 41 ಅಭ್ಯರ್ಥಿಗಳಿಗೆ ಚಿನ್ನದ ಪದಕ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ದ್ವಿತೀಯ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ವಿವಿಧ ವಿಭಾಗಗಳಲ್ಲಿ ಪ್ರಥಮ ರ‍್ಯಾಂಕ್‌ ಗಳಿಸಿದ 41 ಅಭ್ಯರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿದರು.
Last Updated 15 ಜುಲೈ 2022, 5:44 IST
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಘಟಿಕೋತ್ಸವ: 41 ಅಭ್ಯರ್ಥಿಗಳಿಗೆ ಚಿನ್ನದ ಪದಕ

ಬೆಂಗಳೂರು ಉತ್ತರ ವಿ.ವಿ ಕೌನ್ಸೆಲಿಂಗ್‌

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 2020–21ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್‌ಗಳ 2ನೇ ಸುತ್ತಿನ ಪ್ರವೇಶಾತಿ ಕೌನ್ಸೆಲಿಂಗ್‌ ಪ್ರಕ್ರಿಯೆ ಜ.29 ಮತ್ತು ಜ.30ರಂದು ನಡೆಯಲಿದೆ.
Last Updated 28 ಜನವರಿ 2021, 11:36 IST
fallback

ಅಂಕಪಟ್ಟಿ ವಿಳಂಬ: ವಿದ್ಯಾರ್ಥಿಗಳ ಅಲೆದಾಟ

ಜಾತಕ ಪಕ್ಷಿಯಂತೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಸಿಗುವುದೇ ಪರಿಹಾರ ?
Last Updated 7 ನವೆಂಬರ್ 2019, 19:45 IST
ಅಂಕಪಟ್ಟಿ ವಿಳಂಬ: ವಿದ್ಯಾರ್ಥಿಗಳ ಅಲೆದಾಟ
ADVERTISEMENT
ADVERTISEMENT
ADVERTISEMENT