ಲೈಸೆನ್ಸ್ ನವೀಕರಣ: ಹೈಕೋರ್ಟ್ ಮೊರೆಹೋದ ಬೆಂಗಳೂರು ಟರ್ಫ್ ಕ್ಲಬ್
ಬೇಸಿಗೆ ಋತುವಿನಲ್ಲಿ ಆನ್ಕೋರ್ಸ್ ಮತ್ತು ಆಫ್ ಕೋರ್ಸ್ ರೇಸಿಂಗ್/ ಬೆಟ್ಟಿಂಗ್ ನಡೆಸಲು ಅವಕಾಶ ನೀಡುವಂತೆ ಕೋರಿ ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಸೋಮವಾರ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿದೆ. ಲೈಸೆನ್ಸ್ ನವೀಕರಣಕ್ಕೆ ಸರ್ಕಾರ ಏಪ್ರಿಲ್ನಿಂದ ನಿರಾಕರಿಸುತ್ತ ಬಂದಿದೆ.Last Updated 20 ಮೇ 2024, 16:10 IST