ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bangarapete

ADVERTISEMENT

ಹಾಲು ಉತ್ಪಾದಕರ ಸಂಘದಲ್ಲಿ ಅವ್ಯವಹಾರ ಆರೋಪ: ನಿರ್ದೇಶಕರ ಸಾಮೂಹಿಕ ರಾಜೀನಾಮೆ

ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ಆಡಳಿತ ಮಂಡಳಿಯ 9 ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
Last Updated 21 ನವೆಂಬರ್ 2024, 15:21 IST
ಹಾಲು ಉತ್ಪಾದಕರ ಸಂಘದಲ್ಲಿ ಅವ್ಯವಹಾರ ಆರೋಪ: ನಿರ್ದೇಶಕರ ಸಾಮೂಹಿಕ ರಾಜೀನಾಮೆ

ಬಂಗಾರಪೇಟೆಯಲ್ಲಿ ಮಸೀದಿ ದರ್ಶನ

ಎಲ್ಲಾ ಧರ್ಮದವರಿಗೆ ಮಸೀದಿ ದರ್ಶನ ನೀಡಿದ ಜಮಾತ್-ಎ-ಇಸ್ಲಾಮಿ ಹಿಂದ್
Last Updated 9 ನವೆಂಬರ್ 2024, 14:37 IST
ಬಂಗಾರಪೇಟೆಯಲ್ಲಿ ಮಸೀದಿ ದರ್ಶನ

ಬಂಗಾರಪೇಟೆ | ಯರಗೋಳ್ ಜಲಾಶಯ: ಕಂದುಬಣ್ಣಕ್ಕೆ ತಿರುಗಿದ ನೀರು; ಜನರಲ್ಲಿ ಆತಂಕ

ಬಂಗಾರಪೇಟೆ ಸೇರಿದಂತೆ ಮೂರು ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ‘ಯರಗೋಳ್ ಜಲಾಶಯ’ದಿಂದ ಸರಬರಾಜು ಆಗುತ್ತಿರುವ ನೀರು ತಳದಲ್ಲಿ ಕಂದು ಬಣ್ಣಕ್ಕೆ ತಿರುಗಿದ್ದು, ನಾಗರಿಕರು ಆತಂಕಕ್ಕೆ ಸಿಲುಕಿದ್ದಾರೆ.
Last Updated 8 ನವೆಂಬರ್ 2024, 7:04 IST
ಬಂಗಾರಪೇಟೆ | ಯರಗೋಳ್ ಜಲಾಶಯ: ಕಂದುಬಣ್ಣಕ್ಕೆ ತಿರುಗಿದ ನೀರು; ಜನರಲ್ಲಿ ಆತಂಕ

ಬಂಗಾರಪೇಟೆ: ವಾಲಿದ್ದ ಮೂರು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿತ

ವಾಲಿದ್ದ ಮನೆಯು ಶುಕ್ರವಾರ ಏಕಾಏಕಿ ಕುಸಿದು ಬಿದ್ದಿದೆ. ಮೂರು ಅಂತಸ್ತಿನ ಕಟ್ಟಡ ಇದಾಗಿದ್ದು,‌ ಮೊದಲೇ ಮುನ್ನೆಚ್ಚರಿಕೆ ‌ಕ್ರಮ ಕೈಗೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Last Updated 8 ನವೆಂಬರ್ 2024, 7:02 IST
ಬಂಗಾರಪೇಟೆ: ವಾಲಿದ್ದ ಮೂರು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿತ

ಬಂಗಾರಪೇಟೆ | ತನಿಮಡಗು: ಕಿತ್ತುಹೋದ ಡಾಂಬರು; ಗುಂಡಿಮಯವಾದ ರಸ್ತೆ

ಬಂಗಾರಪೇಟೆ ತಾಲ್ಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತನಿಮಡಗು ಗ್ರಾಮದ ರಸ್ತೆಯು ಗುಂಡಿಮಯವಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 4 ನವೆಂಬರ್ 2024, 6:13 IST
ಬಂಗಾರಪೇಟೆ | ತನಿಮಡಗು: ಕಿತ್ತುಹೋದ ಡಾಂಬರು; ಗುಂಡಿಮಯವಾದ ರಸ್ತೆ

ದೇವರಗುಟ್ಟಹಳ್ಳಿ: ಗುಡಿಯ ಆವರಣವೇ ಶಾಲಾ ತರಗತಿ!

ದೇವರಗುಟ್ಟಹಳ್ಳಿ ಗ್ರಾಮದ ಸರ್ಕಾರಿ ಶಾಲೆ ದುಸ್ಥಿತಿ
Last Updated 29 ಅಕ್ಟೋಬರ್ 2024, 7:25 IST
ದೇವರಗುಟ್ಟಹಳ್ಳಿ: ಗುಡಿಯ ಆವರಣವೇ ಶಾಲಾ ತರಗತಿ!

ಬಂಗಾರಪೇಟೆ | ರೈತನ ಕೈಹಿಡಿದ ಸಮಗ್ರ ಕೃಷಿ; ವಾರ್ಷಿಕ ₹25 ಲಕ್ಷ ಆದಾಯ

ಸೀಬೆ ಗಿಡಿಗಳ ನಡುವೆ ತೆಂಗು, ಶ್ರೀಗಂಧದ ಸಸಿಗಳ ನಾಟಿ l
Last Updated 23 ಅಕ್ಟೋಬರ್ 2024, 6:07 IST
ಬಂಗಾರಪೇಟೆ | ರೈತನ ಕೈಹಿಡಿದ ಸಮಗ್ರ ಕೃಷಿ; ವಾರ್ಷಿಕ ₹25 ಲಕ್ಷ ಆದಾಯ
ADVERTISEMENT

ಬಂಗಾರಪೇಟೆ: ಕೇತಗಾನಹಳ್ಳಿ ದೊಡ್ಡಕೆರೆಗೆ ಬೇಕಿದೆ ಕಾಯಕಲ್ಪ

ಚಿನ್ನದನಾಡಿನ ಬೆಟ್ಟದ ತಪ್ಪಲಿನಲ್ಲಿ ಮಳೆ ನೀರು ಸಂಗ್ರಹಿಸಬಲ್ಲ ಬೆರಳೆಣಿಕೆಯಷ್ಟು ಕೆರೆಗಳನ್ನು ಹೊರತುಪಡಿಸಿ, ಉಳಿದಂತೆ ಸಾಕಷ್ಟು ಕೆರೆಗಳು ಅವನತಿಯ ಅಂಚಿನಲ್ಲಿದ್ದು, ಮೂಲ ಸೌಂದರ್ಯ ಮತ್ತು ಅಸ್ತಿತ್ವವನ್ನು ಕಳೆದುಕೊಂಡಿವೆ.
Last Updated 30 ಸೆಪ್ಟೆಂಬರ್ 2024, 7:09 IST
ಬಂಗಾರಪೇಟೆ: ಕೇತಗಾನಹಳ್ಳಿ ದೊಡ್ಡಕೆರೆಗೆ ಬೇಕಿದೆ ಕಾಯಕಲ್ಪ

ಬಂಗಾರಪೇಟೆ | ಮೂವರ ಬಂಧನ: ₹3.55 ಲಕ್ಷ ಮೌಲ್ಯದ ವಸ್ತು ವಶ

ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 6 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ತಾಲ್ಲೂಕಿನ ಕಾಮಸಮುದ್ರ ವೃತ್ತ ಠಾಣೆ ಪೊಲೀಸರು, ₹3.5 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
Last Updated 18 ಆಗಸ್ಟ್ 2024, 13:49 IST
ಬಂಗಾರಪೇಟೆ | ಮೂವರ ಬಂಧನ: ₹3.55 ಲಕ್ಷ ಮೌಲ್ಯದ ವಸ್ತು ವಶ

ಬಂಗಾರಪೇಟೆ: ಮಕ್ಕಳಿಗೆ ಆಸರೆ ‘ಕೂಸಿನ ಮನೆ’

ಬಂಗಾರಪೇಟೆ ತಾಲ್ಲೂಕಿನಲ್ಲಿ 16 ಮನೆಗಳಲ್ಲಿ ಕಾರ್ಯನಿರ್ವಹಣೆ
Last Updated 26 ಜೂನ್ 2024, 7:11 IST
ಬಂಗಾರಪೇಟೆ: ಮಕ್ಕಳಿಗೆ ಆಸರೆ ‘ಕೂಸಿನ ಮನೆ’
ADVERTISEMENT
ADVERTISEMENT
ADVERTISEMENT