ಒಮ್ಮೆ ಗಿಡ ನೆಟ್ಟರೆ ಆ ಮರಗಳು ಬೆಳೆದು 10ರಿಂದ 30 ವರ್ಷಗಳವರೆಗೆ ಫಸಲು ಕೊಡುತ್ತವೆ. ಜೊತೆಗೆ ಒಬ್ಬರೇ ನಿರ್ವಹಣೆ ಮಾಡಬಹುದು. ಅಲ್ಪಾವಧಿಯಲ್ಲಿ ನಷ್ಟ ಹೆಚ್ಚು. ಸೀಬೆ ಗಿಡಗಳು ವರ್ಷದಲ್ಲಿ ಎರಡು ಬಾರಿ ಹಣ್ಣುಬಿಡುತ್ತವೆ.
-ನಾರಾಯಣಸ್ವಾಮಿ, ರೈತರೈತ ನಾರಾಯಣಸ್ವಾಮಿ ತಮ್ಮ ಜಮೀನಿನಲ್ಲಿ ಸೀಬೆ ಹಣ್ಣಿನ ಗಿಡ ತೆಂಗು ಶ್ರೀಗಂಧದ ಗಿಡ ಬೆಳೆಯುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
-ಪ್ರತಿಭಾ, ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ ಹುಣಸನಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ತೋಟದಲ್ಲಿರುವ ಕುರಿ ಶೆಡ್ ನಲ್ಲಿರುವ ಕುರಿಗಳು
ಹುಣಸನಹಳ್ಳಿ ಗ್ರಾಮದ ರೈತನ ಬೆಳೆದ ಸೀಬೆ ಹಣ್ಣಿನ ಗಿಡಗಳು
ಹುಣಸನಹಳ್ಳಿ ಗ್ರಾಮದ ರೈತನ ತೋಟದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಶೈಲಿಯ ಕುರಿ ಶೆಡ್