ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bangladesh Liberation

ADVERTISEMENT

ಪ್ರಚಲಿತ Podcast: ಬಾಂಗ್ಲಾ ವಿಮೋಚನೆಗಾಗಿ ಯುದ್ಧ ಗೆದ್ದ ಭಾರತ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 16 ಡಿಸೆಂಬರ್ 2021, 4:21 IST
ಪ್ರಚಲಿತ Podcast: ಬಾಂಗ್ಲಾ ವಿಮೋಚನೆಗಾಗಿ ಯುದ್ಧ ಗೆದ್ದ ಭಾರತ

ಆಳ–ಅಗಲ: ಬಾಂಗ್ಲಾ ವಿಮೋಚನೆಗಾಗಿ ಯುದ್ಧ ಗೆದ್ದ ಭಾರತ

ಬಾಂಗ್ಲಾ ವಿಮೋಚನಾ ಯುದ್ಧಕ್ಕೆ 50 ವರ್ಷ
Last Updated 15 ಡಿಸೆಂಬರ್ 2021, 19:45 IST
ಆಳ–ಅಗಲ: ಬಾಂಗ್ಲಾ ವಿಮೋಚನೆಗಾಗಿ ಯುದ್ಧ ಗೆದ್ದ ಭಾರತ

ವಾಚಕರ ವಾಣಿ: ಬಾಂಗ್ಲಾ ವಿಮೋಚನೆಯಲ್ಲಿ ‘ರಾ’ ಮಹತ್ವದ ಪಾತ್ರ

‘ಇಂದಿರಾ ಬೆನ್ನಿಗಿದ್ದ ಚಾಣಕ್ಯ’ ಎಂಬ ಸುಧೀಂದ್ರ ಬುಧ್ಯ ಅವರ ಲೇಖನದಲ್ಲಿ (ಪ್ರ.ವಾ., ಡಿ. 1), ಬಾಂಗ್ಲಾ ದೇಶದ ಉದಯದಲ್ಲಿ ‘ರಾ’ದ ಕೊಡುಗೆಯನ್ನೂ ಸೇರಿಸಬೇಕಿತ್ತು. ಪ್ರಧಾನಿ ಇಂದಿರಾ ಗಾಂಧಿಯವರು ಪೂರ್ವ ಪಾಕಿಸ್ತಾನವನ್ನು ಬೇರ್ಪಡಿಸುವ ನಿರ್ಧಾರ ಮಾಡಿದ್ದಕ್ಕೆ ಕಾರಣ, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಯಾದ ಐಎಸ್‍ಐ ಭಾರತದ ಸಾರ್ವಭೌಮತೆಯ ವಿರುದ್ಧ ಪೂರ್ವೋತ್ತರ ಭಾಗದಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆ.
Last Updated 1 ಡಿಸೆಂಬರ್ 2021, 19:31 IST
fallback

ಬಾಂಗ್ಲಾ ವಿಮೋಚನಾ ದಿನ: ಭಾರತ, ಬಾಂಗ್ಲಾ ಸೇನಾ ಯೋಧರ 370 ಕಿ.ಮೀ ಸೈಕಲ್ ಯಾತ್ರೆ

ಬಾಂಗ್ಲಾದೇಶದ ವಿಮೋಚಾನೆಗಾಗಿ 1971ರಲ್ಲಿ ನಡೆದ ಯುದ್ಧದ ಸ್ಮರಣೆ ಹಾಗೂ ಬಾಂಗ್ಲಾ ವಿಮೋಚನಾ ದಿನದ ಸುವರ್ಣ ಮಹೋತ್ಸವದ ನೆನಪಿಗಾಗಿ ಉಭಯ ರಾಷ್ಟ್ರಗಳ ಸೇನಾ ಯೋಧರು ಜಂಟಿಯಾಗಿ ಜೆಸ್ಸೋರ್‌ನಿಂದ ಕೋಲ್ಕತ್ತಾದವರೆಗೆ ಜಂಟಿ ಸೈಕ್ಲಿಂಗ್ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ ಅಧಿಕಾರಿಯೊಬ್ಬರು ಗುರುವಾರ ಇಲ್ಲಿ ತಿಳಿಸಿದರು.
Last Updated 18 ನವೆಂಬರ್ 2021, 10:24 IST
ಬಾಂಗ್ಲಾ ವಿಮೋಚನಾ ದಿನ: ಭಾರತ, ಬಾಂಗ್ಲಾ ಸೇನಾ ಯೋಧರ 370 ಕಿ.ಮೀ ಸೈಕಲ್ ಯಾತ್ರೆ

ವಿಜಯ್‌ ದಿವಸ್| ಬಾಂಗ್ಲಾ ವಿಮೋಚನೆ ನೆನೆದ ಜನ: ಯೋಧರಿಗೆ ನಮನ

ವಿಜಯ್‌ ದಿವಸ್‌ (ಬಾಂಗ್ಲಾದೇಶಕ್ಕೆ ವಿಮೋಚನೆ ತಂದುಕೊಟ್ಟ ದಿನ)ಅಂಗವಾಗಿ ಅಂದು ಶೌರ್ಯ ಮೆರೆದ ಭಾರತೀಯ ಯೋಧರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕಗಣ್ಯರು ಸ್ಮರಿಸಿದ್ದಾರೆ.
Last Updated 16 ಡಿಸೆಂಬರ್ 2019, 4:32 IST
ವಿಜಯ್‌ ದಿವಸ್| ಬಾಂಗ್ಲಾ ವಿಮೋಚನೆ ನೆನೆದ ಜನ: ಯೋಧರಿಗೆ ನಮನ
ADVERTISEMENT
ADVERTISEMENT
ADVERTISEMENT
ADVERTISEMENT