ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

bank of baroda

ADVERTISEMENT

ಬ್ಯಾಂಕ್‌ ಆಫ್‌ ಬರೋಡಾ: ₹5,238 ಕೋಟಿ ಲಾಭ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ, 2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹5,238 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 25 ಅಕ್ಟೋಬರ್ 2024, 13:27 IST
ಬ್ಯಾಂಕ್‌ ಆಫ್‌ ಬರೋಡಾ: ₹5,238 ಕೋಟಿ ಲಾಭ

ಸ್ವಸಹಾಯ ಗುಂಪಿಗೆ ಜಾಮೀನು ಇಲ್ಲದೇ ಸಾಲ: ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಪ್ರಿಯಾಂಕ

ಸ್ವಯಂ ಉದ್ಯೋಗ ಮಾಡ ಬಯಸುವ ಗ್ರಾಮೀಣ ಭಾಗದ ಮಹಿಳೆಯರಿಗೆ ಶ್ಯೂರಿಟಿ ಇಲ್ಲದೆ ಸಾಲ ನೀಡುವ ವ್ಯವಸ್ಥೆ ಇದೆ ಎಂದು ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಪ್ರಿಯಾಂಕಾ ಹೇಳಿದರು.
Last Updated 27 ಸೆಪ್ಟೆಂಬರ್ 2024, 14:09 IST
ಸ್ವಸಹಾಯ ಗುಂಪಿಗೆ ಜಾಮೀನು ಇಲ್ಲದೇ ಸಾಲ: ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಪ್ರಿಯಾಂಕ

ಬ್ಯಾಂಕ್ ಆಫ್ ಬರೋಡಾಗೆ ₹4,458 ಕೋಟಿ ಲಾಭ

2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾದ (ಬಿಒಬಿ) ನಿವ್ವಳ ಲಾಭದಲ್ಲಿ ಶೇ 10ರಷ್ಟು ಏರಿಕೆಯಾಗಿದೆ.
Last Updated 31 ಜುಲೈ 2024, 14:02 IST
ಬ್ಯಾಂಕ್ ಆಫ್ ಬರೋಡಾಗೆ  ₹4,458 ಕೋಟಿ ಲಾಭ

ಬ್ಯಾಂಕ್ ಆಫ್ ಬರೋಡಾದ ಸಂಸ್ಥಾಪನಾ ದಿನಾಚರಣೆ ಸಂಭ್ರಮ

ರಕ್ತದಾನ ಶಿಬಿರ, ಸಾಂಸ್ಕೃತಿಕ ಸೊಬಗು, ವಾಕಥಾನ್ ಮತ್ತಿತರ ಚಟುವಟಿಕೆಗಳೊಂದಿಗೆ ಬ್ಯಾಂಕ್ ಆಫ್ ಬರೋಡಾದ 117ನೇ ಸಂಸ್ಥಾಪನಾ ದಿನಾಚರಣೆ ನಡೆಯಿತು.
Last Updated 27 ಜುಲೈ 2024, 7:00 IST
ಬ್ಯಾಂಕ್ ಆಫ್ ಬರೋಡಾದ ಸಂಸ್ಥಾಪನಾ ದಿನಾಚರಣೆ ಸಂಭ್ರಮ

₹20 ಕೋಟಿ ಬಾಕಿ: ಬ್ಯಾಂಕ್ ಆಫ್ ಬರೋಡಾ, ಅಂಚೆ ಕಚೇರಿಗೆ ಬೀಗ ಜಡಿದ ಬಿಬಿಎಂಪಿ

ಬಿಬಿಎಂಪಿಗೆ ಬಾಡಿಗೆ ಪಾವತಿಸದ ಸಂಸ್ಥೆಗಳು; ₹20 ಕೋಟಿ ಬಾಕಿ
Last Updated 6 ಜುಲೈ 2024, 16:05 IST
₹20 ಕೋಟಿ ಬಾಕಿ: ಬ್ಯಾಂಕ್ ಆಫ್ ಬರೋಡಾ, ಅಂಚೆ ಕಚೇರಿಗೆ ಬೀಗ ಜಡಿದ ಬಿಬಿಎಂಪಿ

ಬಿಒಬಿ: 1,500 ತಾಂತ್ರಿಕ ಪರಿಣತರ ನೇಮಕ

ಮುಂದಿನ ಎರಡು ವರ್ಷಗಳಲ್ಲಿ ಬ್ಯಾಂಕ್‌ನ ತಾಂತ್ರಿಕ ಪರಿಣತ ನೌಕರರ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್ ಬರೋಡಾ ತಿಳಿಸಿದೆ.
Last Updated 23 ಜೂನ್ 2024, 16:37 IST
ಬಿಒಬಿ: 1,500 ತಾಂತ್ರಿಕ ಪರಿಣತರ ನೇಮಕ

ಬ್ಯಾಂಕ್‌ ಆಫ್‌ ಬರೋಡಾ ಲಾಭ ಹೆಚ್ಚಳ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹4,886 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 10 ಮೇ 2024, 14:23 IST
ಬ್ಯಾಂಕ್‌ ಆಫ್‌ ಬರೋಡಾ ಲಾಭ ಹೆಚ್ಚಳ
ADVERTISEMENT

ಗ್ರಾಹಕರ ಖಾತೆಯಲ್ಲಿ ಹಣ ಇದ್ದರೂ ಇಲ್ಲ ಎಂದ ಬ್ಯಾಂಕಿಗೆ ದಂಡ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ತೀರ್ಪು
Last Updated 7 ಏಪ್ರಿಲ್ 2024, 5:01 IST
ಗ್ರಾಹಕರ ಖಾತೆಯಲ್ಲಿ ಹಣ ಇದ್ದರೂ ಇಲ್ಲ ಎಂದ ಬ್ಯಾಂಕಿಗೆ ದಂಡ

ಬ್ಯಾಂಕ್‌ ಆಫ್‌ ಬರೋಡಾಗೆ ಶೇ 19ರಷ್ಟು ಲಾಭ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) 2023–24ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹4,579 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 31 ಜನವರಿ 2024, 14:15 IST
ಬ್ಯಾಂಕ್‌ ಆಫ್‌ ಬರೋಡಾಗೆ ಶೇ 19ರಷ್ಟು ಲಾಭ

ನಿಶ್ಚಿತ ಠೇವಣಿ ಬಡ್ಡಿದರ ಹೆಚ್ಚಳ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ ಕೂಡ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ.‌‌
Last Updated 29 ಡಿಸೆಂಬರ್ 2023, 16:22 IST
ನಿಶ್ಚಿತ ಠೇವಣಿ ಬಡ್ಡಿದರ ಹೆಚ್ಚಳ
ADVERTISEMENT
ADVERTISEMENT
ADVERTISEMENT