ಶನಿವಾರ, 9 ನವೆಂಬರ್ 2024
×
ADVERTISEMENT
ಈ ಕ್ಷಣ :

BEL

ADVERTISEMENT

ಬಿಇಎಲ್‌: ₹1,155 ಕೋಟಿ ಕಾರ್ಯಾದೇಶ

ರಕ್ಷಣಾ ವಲಯದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್) ಈ ವರ್ಷ ವೈವಿಧ್ಯಮಯ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಗಾಗಿ ₹7,075 ಕೋಟಿ ಮೌಲ್ಯದಷ್ಟು ಕಾರ್ಯಾದೇಶ ಪಡೆದಿದ್ದು, ಹೊಸದಾಗಿ ಕೊಚ್ಚಿ ಶಿಪ್‌ ಯಾರ್ಡ್‌ ಲಿಮಿಟೆಡ್‌ನಿಂದ ₹850 ಕೋಟಿ ಮೌಲ್ಯದ ಕಾರ್ಯಾದೇಶ ಪಡೆದಿದೆ.
Last Updated 11 ಸೆಪ್ಟೆಂಬರ್ 2024, 15:27 IST
ಬಿಇಎಲ್‌:  ₹1,155 ಕೋಟಿ ಕಾರ್ಯಾದೇಶ

ಆತ್ಮನಿರ್ಭರ್ ಭಾರತ್: ₹2,673 ಕೋಟಿ ಮೌಲ್ಯದ ಆರ್ಡರ್‌ ಪಡೆದ ಬಿಇಎಲ್‌

ಗೋವಾ ಶಿಪ್‌ಯಾರ್ಡ್‌ ಲಿಮಿಟೆಡ್‌ ಮತ್ತು ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ಸ್‌ ಆ್ಯಂಡ್‌ ಎಂಜಿನಿಯರ್ಸ್‌ ಲಿಮಿಟೆಡ್‌ನಿಂದ ₹2,673 ಕೋಟಿ ಮೌಲ್ಯದ ಉಪಕರಣಗಳನ್ನು ಪೂರೈಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಶುಕ್ರವಾರ ತಿಳಿಸಿದೆ.
Last Updated 22 ಡಿಸೆಂಬರ್ 2023, 16:14 IST
ಆತ್ಮನಿರ್ಭರ್ ಭಾರತ್: ₹2,673 ಕೋಟಿ ಮೌಲ್ಯದ ಆರ್ಡರ್‌ ಪಡೆದ ಬಿಇಎಲ್‌

ಬಿಇಎಲ್‌ ಜತೆ ರಕ್ಷಣಾ ಸಚಿವಾಲಯ ಒಪ್ಪಂದ

ಭಾರತೀಯ ಸೇನೆಗಾಗಿ ಎಲೆಕ್ಟ್ರಾನಿಕ್‌ ಫ್ಯೂಸ್‌ಗಳ ಖರೀದಿ
Last Updated 15 ಡಿಸೆಂಬರ್ 2023, 12:36 IST
ಬಿಇಎಲ್‌ ಜತೆ ರಕ್ಷಣಾ ಸಚಿವಾಲಯ ಒಪ್ಪಂದ

‘ಲಿಂಕ್ಸ್–U2’ ಬೆಂಕಿ ನಿಯಂತ್ರಣ ವ್ಯವಸ್ಥೆ ಖರೀದಿ: ಬಿಇಎಲ್ ಜೊತೆ ಒಪ್ಪಂದಕ್ಕೆ ಸಹಿ

ನೌಕಾಪಡೆಗಾಗಿ ಅಂದಾಜು ₹ 1,700 ಕೋಟಿ ವೆಚ್ಚದಲ್ಲಿ 13 ‘ಲಿಂಕ್ಸ್–ಯು2’ ಎಂಬ ಬೆಂಕಿ ನಿಯಂತ್ರಣ ವ್ಯವಸ್ಥೆಗಳನ್ನು ಖರೀದಿಸುವ ಸಂಬಂಧ ರಕ್ಷಣಾ ಸಚಿವಾಲಯವು ಬೆಂಗಳೂರು ಮೂಲದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್) ಜೊತೆ ಗುರುವಾರ ಒಪ್ಪಂದಕ್ಕೆ ಸಹಿ ಹಾಕಿದೆ.
Last Updated 30 ಮಾರ್ಚ್ 2023, 16:18 IST
fallback

ಬಿಇಎಲ್‌ ವಹಿವಾಟು ಶೇ 24ರಷ್ಟು ಏರಿಕೆ

ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) 2022–23ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹11,005 ಕೋಟಿ ಮೊತ್ತದ ವಹಿವಾಟು ನಡೆಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹8,843 ಕೋಟಿ ಮೊತ್ತದ ವಹಿವಾಟು ನಡೆದಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ವಹಿವಾಟು ಮೊತ್ತವು ಶೇ 24ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. ತೆರಿಗೆ ನಂತರದ ಲಾಭವು (ಪಿಎಟಿ) ₹583 ಕೋಟಿಯಿಂದ ₹598 ಕೋಟಿಗೆ ಏರಿಕೆ ಆಗಿದೆ. ₹1ರ ಮುಖಬೆಲೆಯ ಪ್ರತಿ ಷೇರಿಗೆ ₹0.60 ಮಧ್ಯಂತರ ಲಾಭಾಂಶ ನೀಡಲು ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರು ಶಿಫಾರಸು ಮಾಡಿದ್ದಾರೆ.
Last Updated 28 ಜನವರಿ 2023, 18:53 IST
ಬಿಇಎಲ್‌ ವಹಿವಾಟು ಶೇ 24ರಷ್ಟು ಏರಿಕೆ

ಬಿಇಎಲ್‌ನಿಂದ ಹೈಡ್ರೋಜನ್‌ ಇಂಧನ ಕೋಶ ಉತ್ಪಾದನೆ

ಸರ್ಕಾರಿ ಸ್ವಾಮ್ಯದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌(ಬಿಇಎಲ್‌), ಅಮೆರಿಕ ಮೂಲದ ಟ್ರಿಟಾನ್‌ ಎಲೆಕ್ಟ್ರಿಕ್‌ ವೆಹಿಕಲ್‌(ಟಿಇವಿ) ಜೊತೆ ಹೈಡ್ರೋಜನ್‌ ಇಂಧನ ಕೋಶ ಉತ್ಪಾದನೆಗೆ ಸಂಬಂಧಿಸಿದಂತೆ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದೆ.
Last Updated 19 ಅಕ್ಟೋಬರ್ 2022, 2:34 IST
ಬಿಇಎಲ್‌ನಿಂದ ಹೈಡ್ರೋಜನ್‌ ಇಂಧನ ಕೋಶ ಉತ್ಪಾದನೆ

ಬಾತ್ರಾ ಅವರಿಗೆ ‘ಇನ್ನೊವೇಟಿವ್ ಸಿಎಫ್‌ಒ’ ಪ್ರಶಸ್ತಿ

ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ (ಬಿಇಎಲ್‌) ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕುಮಾರ್ ಬಾತ್ರಾ ಅವರಿಗೆ ‘ಇನ್ನೊವೇಟಿವ್ ಸಿಎಫ್‌ಒ’ ಪ್ರಶಸ್ತಿ ದೊರೆತಿದೆ.
Last Updated 30 ಸೆಪ್ಟೆಂಬರ್ 2022, 2:36 IST
fallback
ADVERTISEMENT

BEL: 50 ಎಂಜಿನಿಯರಿಂಗ್‌ ಹುದ್ದೆಗಳು; ಅರ್ಜಿ ಸಲ್ಲಿಕೆಗೆ ಸೆ.19 ಕಡೆ ದಿನ

ಭಾರತ್‌ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (ಬಿಇಎಲ್‌) 2022ನೇ ಸಾಲಿನ ನೇಮಕಾತಿ ಕುರಿತಂತೆ ವೆಬ್‌ಸೈಟ್‌ನಲ್ಲಿ ಅಧಿಕೃತ ಮಾಹಿತಿ ಹೊರಡಿಸಿದೆ.
Last Updated 15 ಸೆಪ್ಟೆಂಬರ್ 2022, 6:17 IST
BEL: 50 ಎಂಜಿನಿಯರಿಂಗ್‌ ಹುದ್ದೆಗಳು; ಅರ್ಜಿ ಸಲ್ಲಿಕೆಗೆ ಸೆ.19 ಕಡೆ ದಿನ

BEL: 43 ಮ್ಯಾನೇಜರ್‌ ಹುದ್ದೆಗಳು; ಅರ್ಜಿ ಸಲ್ಲಿಕೆಗೆ ಜೂನ್‌ 28 ಕಡೆ ದಿನ

ಭಾರತ್‌ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (ಬಿಇಎಲ್‌) 2022ನೇ ಸಾಲಿನ ನೇಮಕಾತಿ ಕುರಿತಂತೆ ವೆಬ್‌ಸೈಟ್‌ನಲ್ಲಿ ಅಧಿಕೃತ ಮಾಹಿತಿ ಹೊರಡಿಸಿದೆ.
Last Updated 13 ಜೂನ್ 2022, 10:02 IST
BEL: 43 ಮ್ಯಾನೇಜರ್‌ ಹುದ್ದೆಗಳು; ಅರ್ಜಿ ಸಲ್ಲಿಕೆಗೆ ಜೂನ್‌ 28 ಕಡೆ ದಿನ

BEL: ಐಟಿಐ, ಡಿಪ್ಲೊಮಾ ಮಾಡಿದರಿಗೆ 91 ಟೆಕ್ನಿಷಿಯನ್‌ ಹುದ್ದೆಗಳಿಗೆ ಅರ್ಜಿ

ಭಾರತ್‌ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (ಬಿಇಎಲ್‌) 2022ನೇ ಸಾಲಿನ ನೇಮಕಾತಿ ಕುರಿತಂತೆ ವೆಬ್‌ಸೈಟ್‌ನಲ್ಲಿ ಅಧಿಕೃತ ಮಾಹಿತಿ ಹೊರಡಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
Last Updated 18 ಏಪ್ರಿಲ್ 2022, 6:11 IST
BEL: ಐಟಿಐ, ಡಿಪ್ಲೊಮಾ ಮಾಡಿದರಿಗೆ 91 ಟೆಕ್ನಿಷಿಯನ್‌ ಹುದ್ದೆಗಳಿಗೆ ಅರ್ಜಿ
ADVERTISEMENT
ADVERTISEMENT
ADVERTISEMENT