‘ಬೆಳಗು’ ಬ್ರಹ್ಮದ ಪರ್ಯಾಯವೇ?
ಕನ್ನಡದಲ್ಲಿ ಅಪೂರ್ವವಾದ ದ.ರಾ. ಬೇಂದ್ರೆಯವರ ‘ಬೆಳಗು’ ಕವಿತೆಯ ಕುರಿತು ‘ನೂರು ವರ್ಷದ ಬೆಳಗು’ ಎಂಬ ಶೀರ್ಷಿಕೆಯಲ್ಲಿ ಭಾನುವಾರದ ಪುರವಣಿಯಲ್ಲಿ ಲೇಖನವೊಂದನ್ನು ಪ್ರಕಟಿಸಿದ್ದು ಅತ್ಯಂತ ಸಮಯೋಚಿತ. ಸಾಹಿತ್ಯ ಸೇವೆಯಲ್ಲಿ ‘ಪ್ರಜಾವಾಣಿ’ ತನ್ನ ಕೈಂಕರ್ಯವನ್ನು ಮುಂದುವರಿಸಿದೆ ಎಂಬುದಕ್ಕಾಗಿ ಸಂತೋಷವಾಗುತ್ತದೆ.Last Updated 13 ಜುಲೈ 2019, 19:30 IST