ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Belgaum

ADVERTISEMENT

ಬೆಳಗಾವಿ: ದಟ್ಟ ಅರಣ್ಯದಲ್ಲಿ ವೃದ್ಧೆಯನ್ನು ಬಿಟ್ಟು ಹೋದ ಸಂಬಂಧಿಕರು

ಖಾನಾಪುರ ತಾಲ್ಲೂಕಿನ ನಾವಗಾ ಗ್ರಾಮದ ಹೊರವಲಯದ ಅರಣ್ಯದಲ್ಲಿ 90 ವರ್ಷದ ವೃದ್ಧೆಯೊಬ್ಬರು ನಿತ್ರಾಣ ಸ್ಥಿತಿಯಲ್ಲಿ ಸೋಮವಾರ ಪತ್ತೆ
Last Updated 23 ಜನವರಿ 2023, 13:42 IST
ಬೆಳಗಾವಿ: ದಟ್ಟ ಅರಣ್ಯದಲ್ಲಿ ವೃದ್ಧೆಯನ್ನು ಬಿಟ್ಟು ಹೋದ ಸಂಬಂಧಿಕರು

ಬೆಳಗಾವಿಯಿಂದ ಬಸವಗಿರಿಗೆ ‘ಬಸವ ಭೂಮಿ ಯಾತ್ರೆ’ ಇಂದು

ಬೀದರ್‌: ಬೆಳಗಾವಿ ಜಿಲ್ಲೆಯ ಹಾರೂಗೇರಿಯ ಶರಣ ವಿಚಾರ ವಾಹಿನಿಯ ‘ಬಸವ ಭೂಮಿ ಯಾತ್ರೆ’ಯು ಅಕ್ಟೋಬರ್ 17 ರಂದು ನಗರದ ಬಸವಗಿರಿಗೆ ‌ಆಗಮಿಸಲಿದೆ.
Last Updated 16 ಅಕ್ಟೋಬರ್ 2022, 19:30 IST
ಬೆಳಗಾವಿಯಿಂದ ಬಸವಗಿರಿಗೆ ‘ಬಸವ ಭೂಮಿ ಯಾತ್ರೆ’ ಇಂದು

PHOTOS | ಬೆಳಗಾವಿ: ಗಾಲ್ಫ್ ಮೈದಾನದಲ್ಲಿ ಚಿರತೆ ಸೆರೆಗಾಗಿ ಆನೆಗಳಿಂದ ಕಾರ್ಯಾಚರಣೆ ಆರಂಭ

ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಸೆರೆಗಾಗಿ ಆನೆಗಳಿಂದ ಕಾರ್ಯಾಚರಣೆ ಆರಂಭಿಸಲು ನಡೆದಿರುವ ಸಿದ್ಧತೆ.ಪ್ರಜಾವಾಣಿ ಚಿತ್ರಗಳು: ಏಕನಾಥ ಅಗಸಿಮನಿ
Last Updated 24 ಆಗಸ್ಟ್ 2022, 7:30 IST
PHOTOS | ಬೆಳಗಾವಿ: ಗಾಲ್ಫ್ ಮೈದಾನದಲ್ಲಿ ಚಿರತೆ ಸೆರೆಗಾಗಿ ಆನೆಗಳಿಂದ ಕಾರ್ಯಾಚರಣೆ ಆರಂಭ
err

ಸಾಲ್‌ಮೊನೆಲ್ಲಾ ಸೋಂಕು: ಬೆಲ್ಜಿಯಂನಲ್ಲಿ ಕಿಂಡರ್‌ ಚಾಕೋಲೆಟ್‌ ಕಾರ್ಖಾನೆ ಬಂದ್‌

ಯುರೋಪ್‌ನ ಹಲವು ರಾಷ್ಟ್ರಗಳು ಮತ್ತು ಅಮೆರಿಕದಲ್ಲಿ ಸಾಲ್‌ಮೊನೆಲ್ಲಾ ಬ್ಯಾಕ್ಟಿರಿಯಾ ಸೋಂಕು ಪ್ರಕರಣಗಳು ವರದಿಯಾಗಲು ಇಟಲಿಯ ಫೆರೆರೊ ಸಂಸ್ಥೆಯ ಕಿಂಡರ್‌ ಚಾಕೋಲೆಟ್‌ಗಳು ಕಾರಣ ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಸಂಸ್ಥೆಯ ಕಾರ್ಖಾನೆಗಳನ್ನು ಮುಚ್ಚಲು ಬೆಲ್ಜಿಯಂ ಸರ್ಕಾರ ಶುಕ್ರವಾರ ಆದೇಶಿಸಿದೆ.
Last Updated 9 ಏಪ್ರಿಲ್ 2022, 11:32 IST
ಸಾಲ್‌ಮೊನೆಲ್ಲಾ ಸೋಂಕು: ಬೆಲ್ಜಿಯಂನಲ್ಲಿ ಕಿಂಡರ್‌ ಚಾಕೋಲೆಟ್‌ ಕಾರ್ಖಾನೆ ಬಂದ್‌

ಬೇಸಿಗೆ ಶಿಬಿರ, ಮೋಜಿನ ಸಡಗರ

ಕೋವಿಡ್ ಕಾರಣದಿಂದ ಎರಡು ವರ್ಷಗಳು ನಡೆದಿರಲಿಲ್ಲ
Last Updated 7 ಏಪ್ರಿಲ್ 2022, 22:15 IST
ಬೇಸಿಗೆ ಶಿಬಿರ, ಮೋಜಿನ ಸಡಗರ

23 ಸಾವಿರ ವಿದ್ಯಾರ್ಥಿಗಳಿಗೆ ಇನ್ನೂ ಸಿಕ್ಕಿಲ್ಲ ಸಮವಸ್ತ್ರ

ಹಳೇ ಸಮವಸ್ತ್ರದಲ್ಲೇ ಶಾಲೆಯತ್ತ ಹೆಜ್ಜೆ ಹಾಕುತ್ತಿರುವ ಮಕ್ಕಳು
Last Updated 7 ಫೆಬ್ರುವರಿ 2022, 22:30 IST
23 ಸಾವಿರ ವಿದ್ಯಾರ್ಥಿಗಳಿಗೆ ಇನ್ನೂ ಸಿಕ್ಕಿಲ್ಲ ಸಮವಸ್ತ್ರ

ಕಂದಾಯ ನಿರೀಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯ

‘ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಬೈಲಹೊಂಗಲ ತಾಲ್ಲೂಕು ನೇಸರಗಿ ಕಂದಾಯ ನಿರೀಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು‘ ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಡಾ.ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
Last Updated 14 ಜನವರಿ 2022, 17:08 IST
fallback
ADVERTISEMENT

ಕೋವಿಡ್ ಏರಿಕೆ: ಬೆಳಗಾವಿಯಲ್ಲೂ 1ರಿಂದ 9ನೇ ತರಗತಿ ಶಾಲೆ ಬಂದ್‌

ಮುಂಜಾಗ್ರತಾ ಕ್ರಮವಾಗಿ ಜ.11ರಿಂದ 18ರವರೆಗೆ ವಸತಿ ಶಾಲೆಗಳೂ ಸೇರಿದಂತೆ ಎಲ್ಲ ಮಾಧ್ಯಮಗಳ 1ರಿಂದ 9ನೇ ತರಗತಿ ಶಾಲೆಗಳನ್ನು ಬಂದ್ ಮಾಡುವಂತೆ ಸೋಮವಾರ ಆದೇಶ
Last Updated 10 ಜನವರಿ 2022, 13:33 IST
ಕೋವಿಡ್ ಏರಿಕೆ: ಬೆಳಗಾವಿಯಲ್ಲೂ 1ರಿಂದ 9ನೇ ತರಗತಿ ಶಾಲೆ ಬಂದ್‌

ಕನ್ನಡ ಅಭಿವೃದ್ಧಿಗೆ ₹100 ಕೋಟಿ: ಅಭಿವೃದ್ಧಿ ಪ್ರಾಧಿಕಾರದ ಸೋಮಶೇಖರ್‌ ಒತ್ತಾಯ

ಜನಕಲ್ಯಾಣ ಪ್ರತಿಷ್ಠಾನದಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಸೋಮವಾರ ನಡೆದ ‘ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ’
Last Updated 10 ಜನವರಿ 2022, 8:53 IST
ಕನ್ನಡ ಅಭಿವೃದ್ಧಿಗೆ ₹100 ಕೋಟಿ: ಅಭಿವೃದ್ಧಿ ಪ್ರಾಧಿಕಾರದ ಸೋಮಶೇಖರ್‌ ಒತ್ತಾಯ

ಬೆಳಗಾವಿ ಮಹಾನಗರಪಾಲಿಕೆ: 58 ವಾರ್ಡ್‌ಗಳಿಗೆ 519 ನಾಮಪತ್ರಗಳು ಸಲ್ಲಿಕೆ

ಇಲ್ಲಿ 58 ವಾರ್ಡ್‌ಗಳಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ‌ ದಿನವಾಗಿದ್ದ ಸೋಮವಾರ ಒಂದೇ ದಿನ ಒಟ್ಟು 434 ನಾಮಪತ್ರಗಳು ಸ್ವೀಕೃತವಾಗಿವೆ.
Last Updated 23 ಆಗಸ್ಟ್ 2021, 19:28 IST
ಬೆಳಗಾವಿ ಮಹಾನಗರಪಾಲಿಕೆ: 58 ವಾರ್ಡ್‌ಗಳಿಗೆ 519 ನಾಮಪತ್ರಗಳು ಸಲ್ಲಿಕೆ
ADVERTISEMENT
ADVERTISEMENT
ADVERTISEMENT