ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Benagluru

ADVERTISEMENT

ಏಷ್ಯನ್‌ ನೆಟ್‌ಬಾಲ್‌: ಭಾರತ ಶುಭಾರಂಭ

ಆತಿಥೇಯ ಭಾರತ ತಂಡವು ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 13ನೇ ಏಷ್ಯನ್‌ ನೆಟ್‌ಬಾಲ್‌ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿತು.
Last Updated 18 ಅಕ್ಟೋಬರ್ 2024, 21:27 IST
ಏಷ್ಯನ್‌ ನೆಟ್‌ಬಾಲ್‌: ಭಾರತ ಶುಭಾರಂಭ

ಪೀಣ್ಯ ದಾಸರಹಳ್ಳಿ | ಗಾಣಿಗರಹಳ್ಳಿ ಕೆರೆ ಕೋಡಿ: ಮನೆ ನುಗ್ಗಿದ ನೀರು

ಪೀಣ್ಯ ದಾಸರಹಳ್ಳಿ: ಬೆಳಗಿನ ಜಾವ ಧಾರಾಕಾರನೇ ಸುರಿದ ಜಡಿ ಮಳೆಯಿಂದಾಗಿ ಶೆಟ್ಟಿಹಳ್ಳಿಯ ನಿಸರ್ಗ ಲೇಔಟ್,  ಚಿಕ್ಕಬಾಣಾವರದ ಮಾರುತಿ ನಗರದ ಮನೆಗಳಿಗೆ ನೀರು ನುಗ್ಗಿ ಅಲ್ಲಿನ ರಸ್ತೆ ಪ್ರದೇಶ...
Last Updated 15 ಅಕ್ಟೋಬರ್ 2024, 23:29 IST
ಪೀಣ್ಯ ದಾಸರಹಳ್ಳಿ | ಗಾಣಿಗರಹಳ್ಳಿ ಕೆರೆ ಕೋಡಿ: ಮನೆ ನುಗ್ಗಿದ ನೀರು

ಭೂಮಿ ನೀಡದಿದ್ದರೆ ಉಗ್ರ ಹೋರಾಟ: ಡಿ.ಎಚ್‌.ಪೂಜಾರ್‌

ಭೂಮಿ ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶದಲ್ಲಿ ಸರ್ಕಾರಕ್ಕೆ ಎಚ್ಚರಿಕೆ
Last Updated 5 ಅಕ್ಟೋಬರ್ 2024, 15:45 IST
ಭೂಮಿ ನೀಡದಿದ್ದರೆ ಉಗ್ರ ಹೋರಾಟ: ಡಿ.ಎಚ್‌.ಪೂಜಾರ್‌

ರಾಷ್ಟ್ರೀಯ ಪೋಷಣ ಮಾಸಾಚರಣೆ | ಸುತ್ತೋಲೆಯಲ್ಲಿ ಹಿಂದಿ ಬಳಕೆ: ಖಂಡನೆ

‘ರಾಷ್ಟ್ರೀಯ ಪೋಷಣ ಮಾಸಾಚರಣೆಗೆ ಸಂಬಂಧಿಸಿದಂತೆ ಪಿಎಂ ಪೋಷಣ್ ಯೋಜನೆಯ ಇಲ್ಲಿನ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ಹಿಂದಿ ಪದಗಳನ್ನು ಬಳಸಿ, ಕನ್ನಡ ವಿರೋಧಿ ಧೋರಣೆ ಅನುಸರಿಸಿರುವುದು ಖಂಡನೀಯ’
Last Updated 19 ಸೆಪ್ಟೆಂಬರ್ 2024, 15:33 IST
ರಾಷ್ಟ್ರೀಯ ಪೋಷಣ ಮಾಸಾಚರಣೆ | ಸುತ್ತೋಲೆಯಲ್ಲಿ ಹಿಂದಿ ಬಳಕೆ: ಖಂಡನೆ

ಪಿಂಚಣಿಯಲ್ಲಿ ತಾರತಮ್ಯ ವಿರೋಧಿಸಿ ಇದೇ 23ಕ್ಕೆ ಪ್ರತಿಭಟನೆ

ನಿವೃತ್ತ ನೌಕರರಿಗೆ ಪಿಂಚಣಿ ನೀಡುವುದರಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ಇದೇ 23ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬ್ಯಾಂಕ್‌ ಪಿಂಚಣಿದಾರರು ಮತ್ತು ನಿವೃತ್ತಿ ವೇತನದಾರರ ಸಂಘಟನೆಗಳ ಸಮನ್ವಯ ಸಮಿತಿ ತಿಳಿಸಿದೆ.
Last Updated 19 ಸೆಪ್ಟೆಂಬರ್ 2024, 15:30 IST
ಪಿಂಚಣಿಯಲ್ಲಿ ತಾರತಮ್ಯ ವಿರೋಧಿಸಿ ಇದೇ 23ಕ್ಕೆ ಪ್ರತಿಭಟನೆ

ಬೆಂಗಳೂರು | ಕೆರೆಯಲ್ಲಿ ಕರಗದ ಗಣಪ; ಮೂರ್ತಿ ಒಡೆಯಲು ಬಿಬಿಎಂಪಿ ಸಿಬ್ಬಂದಿ ಹರಸಾಹಸ

ಪಿಒಪಿ ಸೇರಿದಂತೆ ಇತರೆ ವಸ್ತುಗಳಿಂದ ಮಾಡಿರುವ ಬೃಹತ್‌ ಗಾತ್ರದ ಗಣೇಶ ಮೂರ್ತಿಗಳು ಕೆರೆಯ ನೀರಿನಲ್ಲೂ ಕರಗುತ್ತಿಲ್ಲ. ವಿಸರ್ಜನೆಯಾದ ನಂತರದ ದಿನಗಳಲ್ಲಿ ಕೆರೆಯನ್ನು ಸ್ವಚ್ಛಗೊಳಿಸಬೇಕಾದ ಸಿಬ್ಬಂದಿ, ಮೂರ್ತಿಗಳನ್ನು ಒಡೆದು ತೆರವುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.
Last Updated 11 ಸೆಪ್ಟೆಂಬರ್ 2024, 23:00 IST
ಬೆಂಗಳೂರು | ಕೆರೆಯಲ್ಲಿ ಕರಗದ ಗಣಪ; ಮೂರ್ತಿ ಒಡೆಯಲು ಬಿಬಿಎಂಪಿ ಸಿಬ್ಬಂದಿ ಹರಸಾಹಸ

ಪೀಣ್ಯ ದಾಸರಹಳ್ಳಿ | ನೀರು ಪೂರೈಕೆಯಲ್ಲಿ ವ್ಯತ್ಯಾಸ ಕ್ರಮ ಜರುಗಿಸಲು ಆಗ್ರಹ

‘ನಮ್ಮ ಕ್ಷೇತ್ರದ ಪಾಲಿನ 20 ಎಂಎಲ್‌ಡಿ ನೀರನ್ನು ಯಲಹಂಕ ಕ್ಷೇತ್ರಕ್ಕೆ ಹರಿಸಿ, ಈ ಕ್ಷೇತ್ರದಲ್ಲಿ ನೀರಿನ ಹಾಹಾಕಾರಕ್ಕೆ ಕಾರಣವಾಗಿರುವ ಅಧಿಕಾರಿಯ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು’ ಎಂದು ಶಾಸಕ ಎಸ್. ಮುನಿರಾಜು ಆಗ್ರಹಿಸಿದರು.
Last Updated 29 ಆಗಸ್ಟ್ 2024, 22:30 IST
ಪೀಣ್ಯ ದಾಸರಹಳ್ಳಿ | ನೀರು ಪೂರೈಕೆಯಲ್ಲಿ ವ್ಯತ್ಯಾಸ ಕ್ರಮ ಜರುಗಿಸಲು ಆಗ್ರಹ
ADVERTISEMENT

ಬೆಂಗಳೂರು: ಭಾರಿ ಮಳೆ; ಸಂಚಾರ ಅಸ್ತವ್ಯಸ್ತ

ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಸೋಮವಾರ ಸಂಜೆ ಮತ್ತು ರಾತ್ರಿ ಭಾರಿ ಮಳೆಯಾಯಿತು. ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಯಿತು.
Last Updated 6 ಆಗಸ್ಟ್ 2024, 4:08 IST
ಬೆಂಗಳೂರು: ಭಾರಿ ಮಳೆ; ಸಂಚಾರ ಅಸ್ತವ್ಯಸ್ತ

ಲಹರಿ: ಒಂದು ಪಂಚೆ ಪ್ರಸಂಗ

ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಸಿನಿಮಾ ನೋಡಲು ಅಪ್ಪ-ಮಗ ಇಬ್ಬರು ಬಂದಿದ್ದರು. ಪಂಚೆ ಹಾಕಿ ಬಂದಿದ್ದ ರೈತನಿಗೆ ಮಾಲ್‌‌ನಲ್ಲಿ ಪ್ರವೇಶ ನೀಡಲಾಗಿಲ್ಲ. ಯಾಕೆ ಪ್ರವೇಶವಿಲ್ಲ ಎಂದು ಪ್ರಶ್ನಿಸಿದಾಗ ಪಂಚೆ ಕಾರಣ ರೈತನಿಗೆ ಒಳಗಡೆ ಹೋಗೋದಕ್ಕೆ ಅವಕಾಶ ನೀಡಿಲ್ಲ ಅಂತೆ.
Last Updated 2 ಆಗಸ್ಟ್ 2024, 23:52 IST
ಲಹರಿ: ಒಂದು ಪಂಚೆ ಪ್ರಸಂಗ

ನಿಟ್ಟೂರು - ಸಂಪಿಗೆ ರಸ್ತೆ: ಆ.8, 15ಕ್ಕೆ ರೈಲು ಸಂಚಾರ ರದ್ದು ಇಲ್ಲ

ನಿಟ್ಟೂರು ಮತ್ತು ಸಂಪಿಗೆ ನಡುವಿನ ಲೆವೆಲ್‌ ಕ್ರಾಸಿಂಗ್‌–64ರಲ್ಲಿ ಸಿಮೆಂಟ್‌ ತೊಲೆ (ಗರ್ಡರ್‌) ಅಳವಡಿಕೆ ಮತ್ತು ತೆಗೆದು ಹಾಕುವ ನಿರ್ವಹಣಾ ಕಾರ್ಯಕ್ಕಾಗಿ ಆ.8 ಮತ್ತು 15ರಂದು ರೈಲುಗಳ ಸಂಚಾರವನ್ನು ರದ್ದುಪಡಿಸಲು ನಿರ್ಧರಿಸಲಾಗಿತ್ತು.
Last Updated 31 ಜುಲೈ 2024, 16:15 IST
ನಿಟ್ಟೂರು - ಸಂಪಿಗೆ ರಸ್ತೆ: ಆ.8, 15ಕ್ಕೆ ರೈಲು ಸಂಚಾರ ರದ್ದು ಇಲ್ಲ
ADVERTISEMENT
ADVERTISEMENT
ADVERTISEMENT