ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Bendre

ADVERTISEMENT

ಬೇಂದ್ರೆ ಕವನ ವಿಚಾರ ವೈವಿಧ್ಯಮಯ

ಮನೆಯಂಗಳದಲ್ಲಿ ಕನ್ನಡ ಗಾಯನ
Last Updated 1 ಅಕ್ಟೋಬರ್ 2023, 17:18 IST
ಬೇಂದ್ರೆ ಕವನ ವಿಚಾರ ವೈವಿಧ್ಯಮಯ

ಸಾಹಿತ್ಯ, ಸಂಸ್ಕೃತಿಗೆ ಜೀವಂತಿಕೆ ನೀಡಿದ ಬೇಂದ್ರೆ: ಬಸವರಾಜ ಕಲ್ಗುಡಿ

ಕವಿ ದ.ರಾ. ಬೇಂದ್ರೆ ಅವರ ಬದುಕು–ಬರಹವನ್ನು ಎಳೆಎಳೆಯಾಗಿ ವಿಮರ್ಶಕ ಬಸವರಾಜ ಕಲ್ಗುಡಿ ಅವರು ತೆರೆದಿಟ್ಟರೆ, ಅವರ ಕವನಗಳಿಗೆ ಧ್ವನಿಯಾಗುವ ಮೂಲಕ ರಾಮಚಂದ್ರ ಹಡಪದ ಹಾಗೂ ಸ್ಪರ್ಶಾ ಆರ್.ಕೆ. ರಂಜಿಸಿದರು.
Last Updated 22 ಆಗಸ್ಟ್ 2023, 16:29 IST
ಸಾಹಿತ್ಯ, ಸಂಸ್ಕೃತಿಗೆ ಜೀವಂತಿಕೆ ನೀಡಿದ ಬೇಂದ್ರೆ: ಬಸವರಾಜ ಕಲ್ಗುಡಿ

ಬೆಂಗಳೂರು: ಆ. 22ರಂದು ಬೇಂದ್ರೆ ಬೆರಗಿನ ಸಂಜೆ

ಕವಿ ಬೇಂದ್ರೆಯವರ ಕಾವ್ಯದ ಮುಖ್ಯ ಪ್ರತಿಮೆಗಳಲ್ಲಿ ಒಂದಾದ ‘ಭೃಂಗ’ದ ಬೆನ್ನೇರಿ ಸೃಜನಶೀಲತೆಯ ಹುಡುಕಾಟ ನಡೆಸುವಂತಹ ಮಾತು–ಹಾಡಿನ ವಿಶಿಷ್ಟ ಜುಗಲ್‌ಬಂದಿ ಪ್ರಯತ್ನವೊಂದು ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಆ. 22ರಂದು ಸಂಜೆ 6ಕ್ಕೆ ನಡೆಯಲಿದೆ.
Last Updated 20 ಆಗಸ್ಟ್ 2023, 14:23 IST
ಬೆಂಗಳೂರು: ಆ. 22ರಂದು ಬೇಂದ್ರೆ ಬೆರಗಿನ ಸಂಜೆ

ಧಾರವಾಡ: ಬೇಂದ್ರೆ ನೆನಪುಗಳ ಸಂಗಡ ಬನ್ನಿ ಸಾಧನ ಕೇರಿಗೆ...

ಪ್ರವಾಸೋದ್ಯಮ ಅಭಿವೃದ್ಧಿ ದಾರಿ; ನಿತ್ಯ ಹಲವರು ಭೇಟಿ
Last Updated 7 ಜುಲೈ 2023, 5:26 IST
ಧಾರವಾಡ: ಬೇಂದ್ರೆ ನೆನಪುಗಳ ಸಂಗಡ ಬನ್ನಿ ಸಾಧನ ಕೇರಿಗೆ...

ಸಾಹಿತ್ಯ, ಸಂಸ್ಕೃತಿಗೆ ಜೀವಂತಿಕೆ ನೀಡಿದ ಕವಿ: ಡಾ.ಬಸವರಾಜ ಕಲ್ಗುಡಿ

‘ಇಳಿದು ಬಾ ತಾಯಿ ಇಳಿದು ಬಾ....’ ಬೇಂದ್ರೆ ನಮನ ಕಾರ್ಯಕ್ರಮ
Last Updated 31 ಜನವರಿ 2023, 15:26 IST
ಸಾಹಿತ್ಯ, ಸಂಸ್ಕೃತಿಗೆ ಜೀವಂತಿಕೆ ನೀಡಿದ ಕವಿ:  ಡಾ.ಬಸವರಾಜ ಕಲ್ಗುಡಿ

‘ಸೂಜಿಗಲ್ಲಿನಂತೆ ಸೆಳೆದ ಬೇಂದ್ರೆ ಕಾವ್ಯ’

‘ಜಗದಕವಿ, ಯುಗದ ಕವಿ, ಶಬ್ದ ಗಾರುಡಿಗ, ಅಂಬಿಕಾತನಯ ಎನಿಸಿಕೊಳ್ಳುವ ಬೇಂದ್ರೆ ಜನವಾಣಿಯನ್ನೇ ತಮ್ಮ ಕಾವ್ಯದ ಸೊಬಗಿನಲ್ಲಿ ಬೆಳೆಸಿಕೊಂಡವರು ಹಾಗೂ ಕಾವ್ಯ ಶಕ್ತಿಯಿಂದ ಇಡೀ ವಿಶ್ವವನ್ನೇ ಸೆಳೆಯಬಹುದು ಎಂಬುದಕ್ಕೆ ಬೇಂದ್ರೆಯವರ ಕಾವ್ಯಗಳು ಸಾಕ್ಷಿಯಾಗಿವೆ’ ಎಂದು ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅಭಿಪ್ರಾಯಪಟ್ಟರು.
Last Updated 26 ನವೆಂಬರ್ 2022, 14:19 IST
‘ಸೂಜಿಗಲ್ಲಿನಂತೆ ಸೆಳೆದ ಬೇಂದ್ರೆ ಕಾವ್ಯ’

ವರಕವಿ ಬೇಂದ್ರೆ ಸ್ಮರಣೆ | ಐದು, ಐದು ಹತ್ತು; ಕೈಗೆ ಕೈ ಒತ್ತು!

ದೀಪಾವಳಿ ಅಂದರೆ ವರಕವಿ ಬೇಂದ್ರೆ ನಮ್ಮನ್ನಗಲಿದ ದಿನವೂ ಹೌದು. ಆದರೆ, ಅವರು ಹಚ್ಚಿಟ್ಟ ಪದ್ಯ ದೀವಿಗೆ ಎಂದಿಗೂ ನಮ್ಮನ್ನು ಬೆಳಗುತ್ತಲೇ ಇದೆಯಲ್ಲವೇ? ದೈನಂದಿನ ವಿಷಯಗಳನ್ನು ಹೇಳುತ್ತಲೇ ಛಕ್ಕಂತ ಮಹಾಭಾರತ, ರಾಮಾಯಣ ತತ್ತ್ವ ವಿಚಾರಗಳಿಗೆ ಅವರು ಹಾರುತ್ತಿದ್ದ ಪರಿ ಅನನ್ಯ–ಅಪ್ರತಿಮ. ಹಾಗೆಂದೇ ಅವರೊಬ್ಬ ಶಬ್ದ ಗಾರುಡಿಗ. ಅವರ ಮಾತು ಕೇಳಿಸಿಕೊಳ್ಳುವ ಆ ಕ್ಷಣಗಳೆಂದರೆ ಕೇಳುಗರಿಗೆಲ್ಲ ರಸಪಾಕ...
Last Updated 22 ಅಕ್ಟೋಬರ್ 2022, 19:31 IST
ವರಕವಿ ಬೇಂದ್ರೆ ಸ್ಮರಣೆ | ಐದು, ಐದು ಹತ್ತು; ಕೈಗೆ ಕೈ ಒತ್ತು!
ADVERTISEMENT

ಕೃಷ್ಣಾಕುಮಾರಿಗೆ ನೂರರ ಸಂಭ್ರಮ

ಬೇಂದ್ರೆಯವರ ‘ಕೃಷ್ಣಾಕುಮಾರಿ’ಗೀಗ ನೂರರ ಸಂಭ್ರಮ. ಸೌಂದರ್ಯದ ಖನಿಯಾಗಿದ್ದ ದುರಂತ ನಾಯಕಿಯ ಕುರಿತ ಈ ಖಂಡಕಾವ್ಯದ ವೈಶಿಷ್ಟ್ಯದ ಮೇಲೊಂದು ಹಿನ್ನೋಟ...
Last Updated 23 ಏಪ್ರಿಲ್ 2022, 19:30 IST
ಕೃಷ್ಣಾಕುಮಾರಿಗೆ ನೂರರ ಸಂಭ್ರಮ

ದ.ರಾ.ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ; ಶೈಲಜ ಹೆಗ್ಡೆಗೆ ಮೊದಲ ಬಹುಮಾನ

ದ.ರಾ.ಬೇಂದ್ರೆ ಕಾವ್ಯ ಕೂಟವು ಪಿಎಚ್‌.ಡಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ‘ದ.ರಾ.ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ–14’ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಸಂಶೋಧಕಿ ಶೈಲಜ ಹೆಗ್ಡೆ ಮೊದಲ ಬಹುಮಾನ ಪಡೆದಿದ್ದಾರೆ.
Last Updated 17 ಜನವರಿ 2022, 16:16 IST
fallback

ಬೇಂದ್ರೆಯವರ ಪ್ರಯೋಗಶೀಲ ರಂಗಪಠ್ಯ

ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳನ್ನು ರಚಿಸಿ ಆಡುವ ಕಾಲಘಟ್ಟದಲ್ಲಿ ಬೇಂದ್ರೆಯವರು ವರ್ತಮಾನೋತ್ತರ ನಾಟಕಗಳನ್ನು ರಚಿಸಿದ್ದು ವಿಶೇಷ. ‘ತಿರುಕರ ಪಿಡುಗು’ ನಾಟಕದ ರಚನಾ ಕಾಲ 1924. ‘ಉದ್ಧಾರ’ ನಾಟಕ ರಚನೆಯಾದುದು 1946ರಲ್ಲಿ. ವೃತ್ತಿರಂಗಭೂಮಿಯ ಪಠ್ಯ ಮತ್ತು ಪ್ರಯೋಗ ಪರಂಪರೆಯನ್ನು ಮುರಿದು ಚೆಲ್ಲಿ ಪ್ರಯೋಗಶೀಲ ರಂಗಪಠ್ಯವನ್ನು ಬೇಂದ್ರೆಯವರು ರಚಿಸಿದ್ದಾರೆ. ಅವರ ಚಿಂತನಾ ಶಕ್ತಿಯನ್ನು, ಸೃಜನಶೀಲ ಮನೋಧೋರಣೆಯನ್ನು ಉತ್ತುಂಗದಲ್ಲಿಟ್ಟು ನೋಡಬೇಕಾಗುತ್ತದೆ. ಭಾರತ ಭೌತಿಕವಾಗಿ ಬದಲಾಗಿದೆ. ಆದರೆ ಅಂತರಂಗದಿಂದ ಬದಲಾಗಿಲ್ಲ. ಅದಿನ್ನೂ ಪುರಾಣ ಮತವಾಗಿದೆಯೆಂಬುದನ್ನು ಇವೆರಡು ನಾಟಕಗಳು ಹೇಳುತ್ತವೆ. ಈ ಕೃತಿಗಳನ್ನು ಸಂಪಾದನೆ ಮಾಡಿ ಓದುಗರ ಕೈಗೆ ದೊರೆಯುವಂತೆ ಮಾಡಿದವರು ವಾಮನ ಬೇಂದ್ರೆಯವರು.
Last Updated 27 ನವೆಂಬರ್ 2021, 19:31 IST
ಬೇಂದ್ರೆಯವರ ಪ್ರಯೋಗಶೀಲ ರಂಗಪಠ್ಯ
ADVERTISEMENT
ADVERTISEMENT
ADVERTISEMENT