ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Bengalore

ADVERTISEMENT

ಬೆಂಗಳೂರು: ಯಶಸ್ವಿ ಶಸ್ತ್ರಚಿಕಿತ್ಸೆಯಿಂದ 20 ವರ್ಷದ ವೇದನೆಗೆ ಪರಿಹಾರ

ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯ ತಜ್ಞ ವೈದ್ಯರು ‘ಡಿಸ್ಟೋನಿಯಾ’ ಎಂಬ ಅಪರೂಪದ ಕಾಯಿಲೆಯಿಂದಾಗಿ 20 ವರ್ಷದಿಂದ ಬಳಲುತ್ತಿದ್ದ ವಿದೇಶಿ ಗಿಟಾರ್‌ ವಾದಕರೊಬ್ಬರಿಗೆ ಮಿದುಳನ್ನು ಜಾಗೃತ ಸ್ಥಿತಿಯಲ್ಲಿರಿಸಿ ಶಸ್ತ್ರ ಚಿಕಿತ್ಸೆ ಮಾಡಿ, ಕಾಯಿಲೆಯನ್ನು ಗುಣಪಡಿಸಿದ್ದಾರೆ
Last Updated 16 ನವೆಂಬರ್ 2024, 21:47 IST
ಬೆಂಗಳೂರು: ಯಶಸ್ವಿ ಶಸ್ತ್ರಚಿಕಿತ್ಸೆಯಿಂದ 20 ವರ್ಷದ ವೇದನೆಗೆ ಪರಿಹಾರ

ಬೆಂಗಳೂರು | ಸರಣಿ ಅಪಘಾತ: ಚಾಲಕ ಸಾವು

ನೈಸ್‌ ರಸ್ತೆಯ ಕೊಮ್ಮಘಟ್ಟ ಮೇಲ್ಸೇತುವೆ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ಚಾಲಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 16 ನವೆಂಬರ್ 2024, 21:37 IST
ಬೆಂಗಳೂರು | ಸರಣಿ ಅಪಘಾತ: ಚಾಲಕ ಸಾವು

ಲೈನ್‌ಮನ್ ಹುದ್ದೆಗೆ ಐಟಿಐ ವಿದ್ಯಾರ್ಹತೆ ನಿಗದಿಪಡಿಸಲು ಒತ್ತಾಯ

ಲೈನ್‌ಮನ್ ಮತ್ತು ಸ್ಟೇಷನ್ ಅಟೆಂಡರ್‌ ಹುದ್ದೆಗಳ ಭರ್ತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ಎಸ್‌ಎಸ್‌ಎಲ್‌ಸಿ ಬದಲಿಗೆ ಐಟಿಐ ಶಿಕ್ಷಣವನ್ನು ಪರಿಗಣಿಸಬೇಕು ಎಂದು ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘ ಒತ್ತಾಯಿಸಿದೆ.
Last Updated 16 ನವೆಂಬರ್ 2024, 17:00 IST
ಲೈನ್‌ಮನ್ ಹುದ್ದೆಗೆ ಐಟಿಐ ವಿದ್ಯಾರ್ಹತೆ ನಿಗದಿಪಡಿಸಲು ಒತ್ತಾಯ

ನಗರದಲ್ಲಿ ಇಂದು | ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು | ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 15 ನವೆಂಬರ್ 2024, 1:09 IST
ನಗರದಲ್ಲಿ ಇಂದು | ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಬೆಂಗಳೂರು: ಡೇರಿ ಅಕೌಂಟೆಂಟ್‌ ಆತ್ಮಹತ್ಯೆ

ಖಾಸಗಿ ಹಾಲಿನ ಡೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಕೌಂಟೆಂಟ್, ಹೊಸರೋಡ್ ನಿವಾಸಿ ಕಾರ್ತಿಕೇಯನ್(30) ಆತಹತ್ಯೆ ಮಾಡಿಕೊಂಡಿದ್ದಾರೆ.
Last Updated 14 ನವೆಂಬರ್ 2024, 17:56 IST
ಬೆಂಗಳೂರು: ಡೇರಿ ಅಕೌಂಟೆಂಟ್‌ ಆತ್ಮಹತ್ಯೆ

ಬೆಂಗಳೂರು | ಕಾರು ನಿಲುಗಡೆ ವಿಚಾರಕ್ಕೆ ಗಲಾಟೆ: ವೃದ್ಧರಿಗೆ ಚಾಕು ಇರಿತ

ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರ ಕಾರ್ಯಾಚರಣೆ: ಆರೋಪಿ ಸೆರೆ
Last Updated 14 ನವೆಂಬರ್ 2024, 17:55 IST
ಬೆಂಗಳೂರು | ಕಾರು ನಿಲುಗಡೆ ವಿಚಾರಕ್ಕೆ ಗಲಾಟೆ: ವೃದ್ಧರಿಗೆ ಚಾಕು ಇರಿತ

ಸಂಪರ್ಕ್ ಸೆ ಸಂಬಂಧ್ ರ‍್ಯಾಲಿ 22ರಂದು ಬೆಂಗಳೂರಿಗೆ

ಕಾರ್ಗಿಲ್ ವಿಜಯದ 25ನೇ ವಾರ್ಷಿಕೋತ್ಸವದ ಅಂಗವಾಗಿ ನ.16ರಿಂದ ‘ಸಂಪರ್ಕ್ ಸೆ ಸಂಬಂಧ್–ಸಂಬಂಧ್‌ ಸೆ ಸಂಪರ್ಕ್‌’ ಇ–ಬೈಕ್‌ ರ‍್ಯಾಲಿ ಆರಂಭಿಸಲಿದೆ. ದಕ್ಷಿಣ ಭಾರತದಲ್ಲಿ ಸಂಚರಿಸಲಿರುವ ಈ ರ‍್ಯಾಲಿ ನ.22ರಂದು ಬೆಂಗಳೂರಿಗೆ ತಲುಪಲಿದೆ.
Last Updated 14 ನವೆಂಬರ್ 2024, 16:58 IST
ಸಂಪರ್ಕ್ ಸೆ ಸಂಬಂಧ್ ರ‍್ಯಾಲಿ 22ರಂದು ಬೆಂಗಳೂರಿಗೆ
ADVERTISEMENT

ಅಮೆರಿಕದ ಡಸಾಲ್ಟ್‌ ಸಿಸ್ಟಮ್ಸ್‌ –ಆರ್‌ಟಿಬಿಐ ಒಪ್ಪಂದ

ನಾವಿನ್ಯ ಮತ್ತು ಉದ್ಯಮಶೀಲ ಪರಿಸರ ವ್ಯವಸ್ಥೆಯಲ್ಲಿ ವೇಗವರ್ಧನೆ ತರಲು ಅಮೆರಿಕದ ಡಸಾಲ್ಟ್‌ ಸಿಸ್ಟಮ್ಸ್‌ ಜೊತೆಗೆ ರಾಮಯ್ಯ ಟೆಕ್ನಾಲಜಿ ಬಿಜಿನೆಸ್‌ ಇನ್‌ಕ್ಯುಬೇಟರ್‌ (ಆರ್‌ಟಿಬಿಐ) ಒಪ್ಪಂದ ಮಾಡಿಕೊಂಡಿದೆ.
Last Updated 14 ನವೆಂಬರ್ 2024, 16:52 IST
ಅಮೆರಿಕದ ಡಸಾಲ್ಟ್‌ ಸಿಸ್ಟಮ್ಸ್‌ –ಆರ್‌ಟಿಬಿಐ ಒಪ್ಪಂದ

ಓಬವ್ವನ ಹೆಸರಲ್ಲಿ ವಸತಿ ಶಾಲೆ ಆರಂಭಿಸಿ: ಜ್ಞಾನಪ್ರಕಾಶ ಸ್ವಾಮೀಜಿ

ಓಬವ್ವನ ವಿಚಾರ ಚರಿತ್ರೆ, ದಾಖಲೆಗಳಲ್ಲಿವೆ. ಅದು ನಾಡಿಗೆ ಪರಿಚಯವಾಗಬೇಕು. ಸರ್ಕಾರ ಈ ವೀರವನಿತೆಯ ಹೆಸರಿನಲ್ಲಿ ವಸತಿ ಶಾಲೆಗಳನ್ನು ಆರಂಭಿಸಬೇಕು’ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಲಹೆ ನೀಡಿದರು.
Last Updated 11 ನವೆಂಬರ್ 2024, 19:07 IST
ಓಬವ್ವನ ಹೆಸರಲ್ಲಿ ವಸತಿ ಶಾಲೆ ಆರಂಭಿಸಿ: ಜ್ಞಾನಪ್ರಕಾಶ ಸ್ವಾಮೀಜಿ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮ
Last Updated 11 ನವೆಂಬರ್ 2024, 0:20 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮ
ADVERTISEMENT
ADVERTISEMENT
ADVERTISEMENT