‘ಲಂಕೇಶ್ ಬಹುತ್ವಗಳ ಶೋಧ–ಅಧ್ಯಯನ ಶಿಬಿರ’ದ ಉದ್ಘಾಟನೆ: ಸಿ.ಎಚ್. ಹನುಮಂತರಾಯ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಅತಿಥಿಗಳು: ಬಿ.ಟಿ. ಲಲಿತಾ ನಾಯಕ್, ಚನ್ನಪ್ಪ ಕಟ್ಟಿ, ಧರಣಿದೇವಿ ಮಾಲಗತ್ತಿ, ಡೊಮಿನಿಕ್, ಪ್ರಾಸ್ತಾವಿಕ ನುಡಿ: ಎಚ್.ಆರ್. ಸುಜಾತಾ, ಉಪಸ್ಥಿತಿ: ಎಂ.ಎಸ್. ಆಶಾದೇವಿ, ಕರಿಯಪ್ಪ ಎನ್., ಕಾ.ವೆಂ. ಶ್ರೀನಿವಾಸಮೂರ್ತಿ, ಆಯೋಜನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಬೆಳಿಗ್ಗೆ 10.30ರಿಂದ

ವೀರವನಿತೆ ಒನಕೆ ಓಬವ್ವ ಜಯಂತಿಯ ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಜ್ಞಾನಪ್ರಕಾಶ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶೋಭಾ ಕರಂದ್ಲಾಜೆ, ಶಿವರಾಜ ತಂಗಡಗಿ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ರಂಗಮಂದಿರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11

‘ವಿಮಾ ಲೋಕಪಾಲ್ ದಿನ’: ಅತಿಥಿ: ರಾಕೇಶ್ ಜೋಶಿ, ಆಯೋಜನೆ: ವಿಮಾ ಒಂಬುಡ್ಸ್ಮನ್, ಸ್ಥಳ: ಹೋಟೆಲ್ ಸ್ಯಾಂಕ್ಟಮ್, ಆನಂದರಾವ್ ವೃತ್ತ, ಬೆಳಿಗ್ಗೆ 11.30

‘ಕಂಸ ದಿಗ್ವಿಜಯ ಕನಸ ಕಂಡ ಕಂಸ ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ: ಅಯೋಜನೆ: ಬ್ರಾಹ್ಮೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಕಮಲಶಿಲೆ, ಸ್ಥಳ: ರಾಗ ಔತಣ ಸಭಾಂಗಣ, ಹೋಟೆಲ್ ಉಡುಪಿ ಗಾರ್ಡನ್, ಸಂಜಯನಗರ, ಮಧ್ಯಾಹ್ನ 3ರಿಂದ

ಸರ್ ಸಿ.ವಿ. ರಾಮನ್ ಅವರ ಜನ್ಮ ದಿನಾಚರಣೆ, ವಿಜ್ಞಾನ ಚಿಂತನೆ: ಉದ್ಘಾಟನೆ: ಎ. ಮಧುಸೂದನ್ ಬಾಬು, ಅಧ್ಯಕ್ಷತೆ: ನಾ. ಶ್ರೀಧರ್, ಉಪನ್ಯಾಸ: ಆರ್.ಎಸ್. ರವೀಂದ್ರ, ಪ್ರಾಸ್ತಾವಿಕ ನುಡಿ: ಎಂ. ಶಿವಕುಮಾರ್, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಪೆರುಮಾಳ್ ವಿದ್ಯಾನಿಕೇತನ, ಲಿಟ್ಟೆಲ್ ಫ್ಲವರ್ ಪ್ರೌಢ ಶಾಲೆ, ಸುಭಾಷ್ನಗರ, ಶ್ರೀರಾಂಪುರ, ಸಂಜೆ 4

ಕನ್ನಡ ರಾಜ್ಯೋತ್ಸವ, ನಾಟಕೋತ್ಸವ: ‘36 ಅಲ್ಲ 63’ ನಾಟಕ ಪ್ರದರ್ಶನ: ರಚನೆ: ಎನ್.ಎನ್. ರಾವ್, ನಿರ್ದೇಶನ: ಗಣಪತಿಗೌಡ, ಆಯೋಜನೆ: ಯಶವಂತಪುರ ವಿಧಾನಸಭೆ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಂದಿರಾ ಕ್ಯಾಂಟೀನ್ ಎದುರು, ಕೆಂಗೇರಿ ಉಪನಗರ, ಸಂಜೆ 4

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.