ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Bengaluru South constituency

ADVERTISEMENT

ಬೆಂಗಳೂರು ದಕ್ಷಿಣ: ಯುವ ಹುರಿಯಾಳುಗಳ ಹಣಾಹಣಿ

ಬಿಜೆಪಿಯ ಭದ್ರಕೋಟೆ ಎನಿಸಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
Last Updated 16 ಏಪ್ರಿಲ್ 2024, 20:48 IST
ಬೆಂಗಳೂರು ದಕ್ಷಿಣ: ಯುವ ಹುರಿಯಾಳುಗಳ ಹಣಾಹಣಿ

ಬೆಂಗಳೂರು ದಕ್ಷಿಣ ಕ್ಷೇತ್ರ: ರ‍್ಯಾಂಡಮೈಸೇಷನ್ ಪೂರ್ಣ

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಇವಿಎಂ, ವಿವಿ ಪ್ಯಾಟ್‌ಗಳ 2ನೇ ಹಂತದ ರ‍್ಯಾಂಡಮೈಸೇಷನ್ ಕಾರ್ಯ ಭಾನುವಾರ ಪೂರ್ಣಗೊಂಡಿದೆ.
Last Updated 14 ಏಪ್ರಿಲ್ 2024, 14:38 IST
ಬೆಂಗಳೂರು ದಕ್ಷಿಣ ಕ್ಷೇತ್ರ: ರ‍್ಯಾಂಡಮೈಸೇಷನ್ ಪೂರ್ಣ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ₹1.34 ಕೋಟಿ ನಗದು ವಶ, ಪಕ್ಷಗಳ ಕೆಸರೆರಚಾಟ

ಕಾರು, ಬೈಕ್‌ಗಳಿಂದ ಹಣ ಸ್ಥಳಾಂತರಿಸುವ ವೇಳೆ ಅಧಿಕಾರಿಗಳಿಂದ ದಾಳಿ
Last Updated 13 ಏಪ್ರಿಲ್ 2024, 13:15 IST
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ₹1.34 ಕೋಟಿ ನಗದು ವಶ, ಪಕ್ಷಗಳ ಕೆಸರೆರಚಾಟ

ಬೆಂಗಳೂರು ದಕ್ಷಿಣ ಕ್ಷೇತ್ರ: ‘ಕಮಲ‘ದ ಓಟಕ್ಕೆ ಕಾಂಗ್ರೆಸ್‌ ತಡೆ ಒಡ್ಡಬಲ್ಲದೇ?

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಎದುರಿಗೆ ಕಾಂಗ್ರೆಸ್‌ ಈ ಬಾರಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿಯವರನ್ನು ಕಣಕ್ಕೆ ಇಳಿಸಿದೆ
Last Updated 2 ಏಪ್ರಿಲ್ 2024, 20:44 IST
ಬೆಂಗಳೂರು ದಕ್ಷಿಣ ಕ್ಷೇತ್ರ: ‘ಕಮಲ‘ದ ಓಟಕ್ಕೆ ಕಾಂಗ್ರೆಸ್‌ ತಡೆ ಒಡ್ಡಬಲ್ಲದೇ?

ಕ್ಷೇತ್ರ ಮಹಾತ್ಮೆ; ಬೆಂಗಳೂರು ದಕ್ಷಿಣ

ವಿಧಾನಸಭೆ, ಬಿಬಿಎಂಪಿ ಹೀಗೆ ಯಾವುದೇ ಚುನಾವಣೆ ನಡೆದರೂ ಬೆಂಗಳೂರಿನ ವಿಷಯಕ್ಕೆ ಬಂದರೆ ಹಾಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಮಾತೇ ಎಲ್ಲ ಪಕ್ಷಗಳಿಗೂ ‘ಮಾಣಿಕ್ಯ’. ಬಿಜೆಪಿ, ಜೆಡಿಎಸ್‌ನವರಿಗೂ ರಾಮಲಿಂಗಾರೆಡ್ಡಿಯವರ ಮಾತಿನ ತೂಕವೇ ಒಂದು ಕೈ ಮಿಗಿಲು.
Last Updated 25 ಮಾರ್ಚ್ 2024, 21:09 IST
ಕ್ಷೇತ್ರ ಮಹಾತ್ಮೆ; ಬೆಂಗಳೂರು ದಕ್ಷಿಣ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಸಮರ್ಥ ಅಭ್ಯರ್ಥಿಗೆ ಕಾಂಗ್ರೆಸ್‌ ಶೋಧ

ಸ್ಪರ್ಧೆಗೆ ಆಸಕ್ತಿ ತೋರದ ‘ಕೈ’ ನಾಯಕರು
Last Updated 5 ಜನವರಿ 2024, 0:30 IST
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಸಮರ್ಥ ಅಭ್ಯರ್ಥಿಗೆ ಕಾಂಗ್ರೆಸ್‌ ಶೋಧ

ಬೆಂಗಳೂರು ದಕ್ಷಿಣ: ‘ಅನಂತ’ ಛಾಯೆ ಮಧ್ಯೆ ಕೈ– ಕಮಲ ಫೈಟ್

‘ಹಿಂದುತ್ವ’ದ ಪ್ರತಿಪಾದನೆಗೆ ‘ಜಾತ್ಯತೀತ’ರ ಸವಾಲು
Last Updated 30 ಏಪ್ರಿಲ್ 2019, 13:54 IST
ಬೆಂಗಳೂರು ದಕ್ಷಿಣ: ‘ಅನಂತ’ ಛಾಯೆ ಮಧ್ಯೆ ಕೈ– ಕಮಲ ಫೈಟ್
ADVERTISEMENT

'ಆಕೆ ನನಗೆ ಪರಿಚಿತೆ, ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ'-ತೇಜಸ್ವಿ ಸೂರ್ಯ

'ಅವರೆ ಮನವಿ ಮಾಡಿಕೊಂಡು ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ'- ತೇಜಸ್ವಿ ಸೂರ್ಯ
Last Updated 30 ಏಪ್ರಿಲ್ 2019, 13:52 IST
'ಆಕೆ ನನಗೆ ಪರಿಚಿತೆ, ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ'-ತೇಜಸ್ವಿ ಸೂರ್ಯ

ತೇಜಸ್ವಿ ಬೆಂಬಲಿಸುವ ಮೊದಲು ನನ್ನ ಕಥೆ ಓದಿ: ಮಹಿಳಾ ಉದ್ಯಮಿ ಸೋಮ್‌ ದತ್ತಾ ಮನವಿ

ಟ್ವಿಟರ್‌ನಲ್ಲಿ ನೋವಿನ ಕಥೆ ಹಂಚಿಕೊಂಡ ಉದ್ಯಮಿ
Last Updated 30 ಏಪ್ರಿಲ್ 2019, 13:32 IST
ತೇಜಸ್ವಿ ಬೆಂಬಲಿಸುವ ಮೊದಲು ನನ್ನ ಕಥೆ ಓದಿ: ಮಹಿಳಾ ಉದ್ಯಮಿ ಸೋಮ್‌ ದತ್ತಾ ಮನವಿ

‘ನಾಯಕರ ಮೌನದಿಂದ ಅವಮಾನವಾಗಿದೆ’- ತೇಜಸ್ವಿನಿ ಅನಂತಕುಮಾರ್‌

ಒಡಲ ನೋವು ಹಂಚಿಕೊಂಡ ಟಿಕೆಟ್‌ ಆಕಾಂಕ್ಷಿ
Last Updated 30 ಏಪ್ರಿಲ್ 2019, 13:23 IST
‘ನಾಯಕರ ಮೌನದಿಂದ ಅವಮಾನವಾಗಿದೆ’- ತೇಜಸ್ವಿನಿ ಅನಂತಕುಮಾರ್‌
ADVERTISEMENT
ADVERTISEMENT
ADVERTISEMENT