ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bhagavantha-Khuba

ADVERTISEMENT

ಸಚಿವ ಖಂಡ್ರೆ ಒತ್ತಡಕ್ಕೆ ವಕೀಲೆ ಬಂಧನ: ಕೇಂದ್ರ ಸಚಿವ ಭಗವಂತ ಖೂಬಾ ಗಂಭೀರ ಆರೋಪ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜಿಲ್ಲೆಯಲ್ಲೂ ದ್ವೇಷ ರಾಜಕಾರಣ ಆರಂಭವಾಗಿದೆ ಎಂದಿದ್ದಾರೆ.
Last Updated 31 ಅಕ್ಟೋಬರ್ 2023, 14:26 IST
ಸಚಿವ ಖಂಡ್ರೆ ಒತ್ತಡಕ್ಕೆ ವಕೀಲೆ ಬಂಧನ: ಕೇಂದ್ರ ಸಚಿವ ಭಗವಂತ ಖೂಬಾ ಗಂಭೀರ ಆರೋಪ

ಬೀದರ್‌ ಬರಪೀಡಿತ ಘೋಷಿಸಿ, ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ಕೊಡಿ: ಭಗವಂತ ಖೂಬಾ

‘ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿ, ರೈತರ ಪ್ರತಿ ಹೆಕ್ಟೇರ್‌ ಜಮೀನಿಗೆ ₹50 ಸಾವಿರ ಪರಿಹಾರ ಕೊಡಬೇಕು’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.
Last Updated 1 ಸೆಪ್ಟೆಂಬರ್ 2023, 13:54 IST
ಬೀದರ್‌ ಬರಪೀಡಿತ ಘೋಷಿಸಿ, ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ಕೊಡಿ: ಭಗವಂತ ಖೂಬಾ

ಸಂಪುಟದಿಂದ ಈಶ್ವರ ಖಂಡ್ರೆ ಕೈಬಿಡಲು ಕೇಂದ್ರ ಸಚಿವ ಖೂಬಾ ಆಗ್ರಹ

ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಪತ್ರದ ವಿಚಾರ
Last Updated 23 ಆಗಸ್ಟ್ 2023, 15:38 IST
ಸಂಪುಟದಿಂದ ಈಶ್ವರ ಖಂಡ್ರೆ ಕೈಬಿಡಲು ಕೇಂದ್ರ ಸಚಿವ ಖೂಬಾ ಆಗ್ರಹ

ನೇಮಕಾತಿಯಲ್ಲಿ ಖಂಡ್ರೆ ಹಸ್ತಕ್ಷೇಪ: ಕೇಂದ್ರ ಸಚಿವ ಖೂಬಾ ಖಂಡನೆ

‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಖಂಡನಾರ್ಹ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
Last Updated 17 ಆಗಸ್ಟ್ 2023, 13:09 IST
ನೇಮಕಾತಿಯಲ್ಲಿ ಖಂಡ್ರೆ ಹಸ್ತಕ್ಷೇಪ: ಕೇಂದ್ರ ಸಚಿವ ಖೂಬಾ ಖಂಡನೆ

ಡಿಕೆಶಿ ಹೇಳಿಕೆ ಕಳಪೆ ಆಡಳಿತಕ್ಕೆ ಸಾಕ್ಷಿ: ಕೇಂದ್ರ ಸಚಿವ ಖೂಬಾ 

ಬೀದರ್‌: ‘ರಾಜ್ಯದಲ್ಲಿ ಐದು ‘ಗ್ಯಾರಂಟಿ’ ಘೋಷಿಸಿರುವುದರಿಂದ ಅಭಿವೃದ್ಧಿ ಕೆಲಸಗಳು ಸಾಧ್ಯವಿಲ್ಲವೆಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕೊಟ್ಟಿರುವ ಹೇಳಿಕೆ ಕಳಪೆ ಆಡಳಿತಕ್ಕೆ ಸಾಕ್ಷಿ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
Last Updated 27 ಜುಲೈ 2023, 13:43 IST
ಡಿಕೆಶಿ ಹೇಳಿಕೆ ಕಳಪೆ ಆಡಳಿತಕ್ಕೆ ಸಾಕ್ಷಿ: ಕೇಂದ್ರ ಸಚಿವ ಖೂಬಾ 

ಹತ್ತು ಸಾವಿರ ಹೊಸ ಜನೌಷಧಿ ಕೇಂದ್ರ ಸ್ಥಾಪನೆ: ಭಗವಂತ ಖೂಬಾ

‘ದೇಶದಾದ್ಯಂತ 9,512 ಜನೌಷಧಿ ಕೇಂದ್ರಗಳು ಕೆಲಸ ನಿರ್ವಹಿಸುತ್ತಿದ್ದು, ಬರುವ ಮಾರ್ಚ್‌ನೊಳಗೆ ಇನ್ನೂ ಹತ್ತು ಸಾವಿರ ಕೇಂದ್ರಗಳನ್ನು ಆರಂಭಿಸಲಾಗುವುದು’  ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದರು.
Last Updated 26 ಜುಲೈ 2023, 16:29 IST
ಹತ್ತು ಸಾವಿರ ಹೊಸ ಜನೌಷಧಿ ಕೇಂದ್ರ ಸ್ಥಾಪನೆ: ಭಗವಂತ ಖೂಬಾ

ಸಿಪೆಟ್‌ಗೆ ಅನುದಾನ ಕೋರಿದ ಖೂಬಾ

ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಭೇಟಿ: ಸಮಾಲೋಚನೆ
Last Updated 12 ಜುಲೈ 2023, 14:42 IST
ಸಿಪೆಟ್‌ಗೆ ಅನುದಾನ ಕೋರಿದ ಖೂಬಾ
ADVERTISEMENT

ಉಸ್ತುವಾರಿ ಸಚಿವ ಖಂಡ್ರೆ ಯೋಗ್ಯತೆ ಪ್ರಶ್ನಿಸಿದ ಕೇಂದ್ರ ಸಚಿವ ಖೂಬಾ

ಸುಳ್ಳಿನ ಬಜಾರಿನಲ್ಲಿ ದೋಖಾ ದುಕಾನ್‌ 
Last Updated 10 ಜುಲೈ 2023, 10:12 IST
ಉಸ್ತುವಾರಿ ಸಚಿವ ಖಂಡ್ರೆ ಯೋಗ್ಯತೆ ಪ್ರಶ್ನಿಸಿದ ಕೇಂದ್ರ ಸಚಿವ ಖೂಬಾ

ಯಾರೂ ಕರೆಂಟ್‌ ಬಿಲ್‌ ಕಟ್ಟಬಾರದು: ಸಚಿವ ಖೂಬಾ

ಬೀದರ್: ‘ಯಾರೂ ಕರೆಂಟ್ ಬಿಲ್‌ ಕಟ್ಟಬಾರದು. ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರು ಟಿಕೆಟ್‌ ಪಡೆಯಬಾರದು. ಪದವೀಧರರು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
Last Updated 30 ಮೇ 2023, 15:55 IST
ಯಾರೂ ಕರೆಂಟ್‌ ಬಿಲ್‌ ಕಟ್ಟಬಾರದು: ಸಚಿವ ಖೂಬಾ

ಕಾಂಗ್ರೆಸ್‌ ಷಡ್ಯಂತ್ರ ತಿರುಗುಬಾಣವಾಗಲಿದೆ: ಖೂಬಾ

ಇಲ್ಲಿ ಶುಕ್ರವಾರ ಗವಿಸಿದ್ಧೇಶ್ವರ ಮಠದಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿದೆ. ಇದರ ಪ್ರತಿಫಲ ಚುನಾವಣೆಯಲ್ಲಿ ಸಿಗಲಿದೆ. ತುಳಿತಕ್ಕೆ ಒಳಗಾದ ಸಮಾಜಗಳ ಬೇಡಿಕೆಯನ್ನು ಈಡೇರಿಸಿದವರ ಪರವಾಗಿ ಆ ಸಮುದಾಯದವರು ನಿಲ್ಲುತ್ತಾರೆ. ಇದನ್ನು ಸಹಿಸಿಕೊಳ್ಳಲು ಆಗದೇ ಕಾಂಗ್ರೆಸ್‌ನವರು ತುಷ್ಠೀಕರಣದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
Last Updated 31 ಮಾರ್ಚ್ 2023, 6:17 IST
ಕಾಂಗ್ರೆಸ್‌ ಷಡ್ಯಂತ್ರ ತಿರುಗುಬಾಣವಾಗಲಿದೆ: ಖೂಬಾ
ADVERTISEMENT
ADVERTISEMENT
ADVERTISEMENT