ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Bharti Airtel

ADVERTISEMENT

ಉಪಗ್ರಹ ತರಂಗಾಂತರ ಹಂಚಿಕೆ: ಅಂಬಾನಿ ಲಾಬಿ ಕುರಿತು ಮಸ್ಕ್‌ ಆರೋಪ; ಹರಾಜು ರದ್ದು

ಉಪಗ್ರಹ ತರಂಗಾಂತರದ ಹರಾಜು ಪ್ರಕ್ರಿಯೆಯಲ್ಲಿ ಉದ್ಯಮಿ ಮುಖೇಶ್ ಅಂಬಾನಿ ಅವರು ಸರ್ಕಾರದ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ ಎಂಬ ಅಮೆರಿಕದ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಆರೋಪದ ಬೆನ್ನಲ್ಲೇ, ಹರಾಜು ಪ್ರಕ್ರಿಯೆಯನ್ನು ಭಾರತ ಕೈಬಿಟ್ಟಿದೆ.
Last Updated 16 ಅಕ್ಟೋಬರ್ 2024, 11:43 IST
ಉಪಗ್ರಹ ತರಂಗಾಂತರ ಹಂಚಿಕೆ: ಅಂಬಾನಿ ಲಾಬಿ ಕುರಿತು ಮಸ್ಕ್‌ ಆರೋಪ; ಹರಾಜು ರದ್ದು

Wynk Music ಮುಚ್ಚುವುದಾಗಿ ಘೋಷಿಸಿದ Airtel: ಚಂದಾದಾರಿಕೆ ಪಡೆದವರ ಕಥೆ ಏನು?

‘ವಿಂಕ್ ಮ್ಯೂಸಿಕ್‌’ (Wynk Music) ಅನ್ನು ಮುಚ್ಚುವುದಾಗಿ ಭಾರ್ತಿ ಏರ್‌ಟೆಲ್‌ ಹೇಳಿದೆ. ವಿಂಕ್‌ನ ಎಲ್ಲಾ ಉದ್ಯೋಗಿಗಳನ್ನು ಏರ್‌ಟೆಲ್‌ನ ವಿವಿಧ ವಿಭಾಗಗಳಿಗೆ ಕಳುಹಿಸುವುದಾಗಿ ಹೇಳಿದೆ.
Last Updated 28 ಆಗಸ್ಟ್ 2024, 9:51 IST
Wynk Music ಮುಚ್ಚುವುದಾಗಿ ಘೋಷಿಸಿದ Airtel: ಚಂದಾದಾರಿಕೆ ಪಡೆದವರ ಕಥೆ ಏನು?

15 ಲಕ್ಷ ಮನೆಗಳಿಗೆ ಹೊಸ ವೈ–ಫೈ ಸೇವೆ ವಿಸ್ತರಣೆ: ಏರ್‌ಟೆಲ್‌

ದೇಶದ ದೂರಸಂಪರ್ಕ ಸೇವಾ ಪೂರೈಕೆದಾರ ಭಾರ್ತಿ ಏರ್‌ಟೆಲ್‌, ಕರ್ನಾಟಕದಲ್ಲಿ ಹೆಚ್ಚುವರಿಯಾಗಿ 15 ಲಕ್ಷ ಮನೆಗಳಿಗೆ ಹೊಸದಾಗಿ ವೈ–ಫೈ ಸೇವೆಗಳನ್ನು ವಿಸ್ತರಿಸಿದೆ.
Last Updated 30 ಜುಲೈ 2024, 17:33 IST
15 ಲಕ್ಷ ಮನೆಗಳಿಗೆ ಹೊಸ ವೈ–ಫೈ ಸೇವೆ ವಿಸ್ತರಣೆ: ಏರ್‌ಟೆಲ್‌

ಭಾರ್ತಿ ಏರ್‌ಟೆಲ್‌ನ ರಿಚಾರ್ಜ್‌ ದರ ಹೆಚ್ಚಳ: ಜುಲೈ 3ರಿಂದ ಪರಿಷ್ಕೃತ ದರ ಜಾರಿ

ಮುಕೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ವಿವಿಧ ಪ್ಲಾನ್​ಗಳಿಗೆ ನಿನ್ನೆ(ಗುರುವಾರ) ದರ ಹೆಚ್ಚಿಸಿದ ಬೆನ್ನಲ್ಲೇ ಇಂದು (ಶುಕ್ರವಾರ) ಭಾರ್ತಿ ಏರ್‌ಟೆಲ್ ಕೂಡ ರಿಚಾರ್ಜ್‌ ದರ ಹೆಚ್ಚಿಸಿದೆ.
Last Updated 28 ಜೂನ್ 2024, 5:52 IST
ಭಾರ್ತಿ ಏರ್‌ಟೆಲ್‌ನ ರಿಚಾರ್ಜ್‌ ದರ ಹೆಚ್ಚಳ: ಜುಲೈ 3ರಿಂದ ಪರಿಷ್ಕೃತ ದರ ಜಾರಿ

ರಾಜ್ಯದಲ್ಲಿ 69 ಲಕ್ಷ 5ಜಿ ಗ್ರಾಹಕರು: ಏರ್‌ಟೆಲ್‌

‘ಕರ್ನಾಟಕದಲ್ಲಿ ತನ್ನ 5ಜಿ ಸೌಲಭ್ಯವನ್ನು 69 ಲಕ್ಷ ಜನರು ಪಡೆದುಕೊಂಡಿದ್ದಾರೆ. 5ಜಿ ಸೇವೆ ಪಡೆದುಕೊಳ್ಳುತ್ತಿರುವ ಗ್ರಾಹಕರ ಸಂಖ್ಯೆಯು ಕಳೆದ 6 ತಿಂಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ’ ಎಂದು ಭಾರ್ತಿ ಏರ್‌ಟೆಲ್‌ ಹೇಳಿಕೊಂಡಿದೆ.
Last Updated 29 ಏಪ್ರಿಲ್ 2024, 14:31 IST
ರಾಜ್ಯದಲ್ಲಿ 69 ಲಕ್ಷ 5ಜಿ ಗ್ರಾಹಕರು: ಏರ್‌ಟೆಲ್‌

ಏರ್‌ಟೆಲ್‌ನಿಂದ ಗ್ರಾಹಕರ ದಿನಾಚರಣೆ

ದೇಶದ ಪ್ರಮುಖ ದೂರಸಂಪರ್ಕ ಕಂಪನಿಯಾದ ಭಾರ್ತಿ ಏರ್‌ಟೆಲ್, ಮೈಸೂರು ಸೇರಿದಂತೆ ದೇಶದಾದ್ಯಂತ ತನ್ನ ಕಚೇರಿಗಳಲ್ಲಿ ಗ್ರಾಹಕರ ದಿನ ಆಚರಿಸಿತು.
Last Updated 13 ಮಾರ್ಚ್ 2024, 12:51 IST
ಏರ್‌ಟೆಲ್‌ನಿಂದ ಗ್ರಾಹಕರ ದಿನಾಚರಣೆ

ದೂರಸಂಪರ್ಕ ಮಸೂದೆ; ಪ್ರಗತಿಯ ದ್ಯೋತಕ: ಗೋಪಾಲ್‌ ವಿಠ್ಠಲ್‌

ಭಾರ್ತಿ ಏರ್‌ಟೆಲ್‌ ಸಿಇಒ ಗೋಪಾಲ್‌ ವಿಠ್ಠಲ್‌ ಅಭಿಮತ
Last Updated 19 ಡಿಸೆಂಬರ್ 2023, 16:09 IST
ದೂರಸಂಪರ್ಕ ಮಸೂದೆ; ಪ್ರಗತಿಯ ದ್ಯೋತಕ:  ಗೋಪಾಲ್‌ ವಿಠ್ಠಲ್‌
ADVERTISEMENT

ಸ್ಪೆಕ್ಟ್ರಂ ಬಾಕಿ: ಅವಧಿಗೂ ಮುನ್ನ ₹8,024 ಕೋಟಿ ಪಾವತಿಸಿದ ಏರ್‌ಟೆಲ್‌

ಏರ್‌ಟೆಲ್‌ ಕಂಪನಿಯು ತರಂಗಾಂತರ ಖರೀದಿಗೆ ಸಂಬಂಧಿಸಿದ ಬಾಕಿ ಮೊತ್ತ ₹8,024 ಕೋಟಿಯನ್ನು ಅವಧಿಗೆ ಮೊದಲೇ ದೂರಸಂಪರ್ಕ ಇಲಾಖೆಗೆ ಪಾವತಿ ಮಾಡಿದೆ.
Last Updated 31 ಜುಲೈ 2023, 13:52 IST
ಸ್ಪೆಕ್ಟ್ರಂ ಬಾಕಿ: ಅವಧಿಗೂ ಮುನ್ನ ₹8,024 ಕೋಟಿ ಪಾವತಿಸಿದ ಏರ್‌ಟೆಲ್‌

ಏರ್‌ಟೆಲ್‌ನಲ್ಲಿನ ಷೇರು ಮಾರಲಿರುವ ಸಿಂಗ್‌ಟೆಲ್‌

ಭಾರ್ತಿ ಏರ್‌ಟೆಲ್‌ ಲಿಮಿಟೆಡ್‌ನಲ್ಲಿ ತಾನು ಹೊಂದಿರುವ ಶೇಕಡ 3.3ರಷ್ಟು ಷೇರುಗಳನ್ನು ಭಾರ್ತಿ ಟೆಲಿಕಾಂ ಲಿಮಿಟೆಡ್‌ಗೆ ಮಾರಾಟ ಮಾಡುತ್ತಿರುವುದಾಗಿ ಸಿಂಗಪುರ ಟೆಲಿಕಮ್ಯುನಿಕೇಷನ್ಸ್‌ ಲಿಮಿಟೆಡ್‌ ಗುರುವಾರ ತಿಳಿಸಿದೆ. ಈ ಮಾರಾಟದ ಒಟ್ಟು ಮೌಲ್ಯವು ಅಂದಾಜು ₹ 12,834 ಕೋಟಿ.
Last Updated 26 ಆಗಸ್ಟ್ 2022, 16:06 IST
fallback

PV Web Exclusive | ವಾರದಲ್ಲೇ ಶೇ 6.23 ಮೌಲ್ಯ ಕಳೆದುಕೊಂಡ ಭಾರ್ತಿ ಏರ್‌ಟೆಲ್‌

5ಜಿ ತರಂಗಾಂತರ ಹರಾಜಿನಲ್ಲಿ ಅದಾನಿ ಗ್ರೂಪ್‌ನ ‘ರಂಗಪ್ರವೇಶ’
Last Updated 17 ಜುಲೈ 2022, 16:35 IST
PV Web Exclusive | ವಾರದಲ್ಲೇ ಶೇ 6.23 ಮೌಲ್ಯ ಕಳೆದುಕೊಂಡ ಭಾರ್ತಿ ಏರ್‌ಟೆಲ್‌
ADVERTISEMENT
ADVERTISEMENT
ADVERTISEMENT