ಕಲಬುರಗಿ: ಮಳೆಗೆ ಭೀಮೆಯ ಒಡಲು ಸೇರುವ ರಾಡಿ ನೀರು; ಶುದ್ಧೀಕರಣವೇ ಸವಾಲು
ಕಲಬುರಗಿ ಜಿಲ್ಲೆಯ ಜೀವಜಲಕ್ಕೆ ಭೀಮಾ ನದಿಯೇ ಆಧಾರ. ಬೇಸಿಗೆಯಲ್ಲಿ ತಣ್ಣಗೆ ಮಲಗಿ, ಮಳೆಗಾಲದಲ್ಲಿ ಭೋರ್ಗರೆಯುವ ಭೀಮೆ ತೊಗರಿ ಕಣಜದ ಒಡಲು ತಂಪಾಗಿಸುತ್ತಾಳೆ. ನಗರ ಸೇರಿದಂತೆ ಜಿಲ್ಲೆಯ ಜನರಿಗೆ ಅವಳೇ ಆಧಾರ. ಹೀಗಿದ್ದರೂ ಜಿಲ್ಲೆಯಲ್ಲಿ ಮಾತ್ರ ಕುಡಿಯಲು ‘ಶುದ್ಧ ನೀರಿಗೆ’ ಬರವಿದೆ.Last Updated 29 ಜುಲೈ 2024, 6:04 IST