ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Bhutan

ADVERTISEMENT

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವಕ್ಕೆ ಭಾರತ ಅರ್ಹ: ಭೂತಾನ್

ಆರ್ಥಿಕ ಪಗ್ರತಿಯಲ್ಲಿ ಗಮನಾರ್ಹ ಸಾಧನೆ ತೋರುತ್ತಿರುವ ಮತ್ತು ಜಾಗತಿಕ ನಾಯಕತ್ವ ವಹಿಸಿರುವ ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಅರ್ಹವಾಗಿದೆ ಎಂದು ಭೂತಾಪ್‌ ಪ್ರಧಾನಿ ಶೆರಿಂಗ್‌ ಟೊಬಗೆ ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2024, 4:56 IST
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವಕ್ಕೆ ಭಾರತ ಅರ್ಹ: ಭೂತಾನ್

ಶಿರಸಿ | ಭೂತಾನ್ ಅಡಿಕೆ ಆಮದು ಸ್ಥಗಿತಗೊಳಿಸಿ: ಶಾಸಕ ಭೀಮಣ್ಣ

'ಭೂತಾನ್'ನಿಂದ 17 ಸಾವಿರ ಟನ್ ಹಸಿ ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ನೀಡಿದ ಅನುಮತಿಯನ್ನು ದೇಶೀಯ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಸ್ಥಗಿತ ಮಾಡಬೇಕು' ಎಂದು ಶಾಸಕ ಭೀಮಣ್ಣ ನಾಯ್ಕ ಆಗ್ರಹಿಸಿದರು.
Last Updated 27 ಸೆಪ್ಟೆಂಬರ್ 2024, 6:41 IST
ಶಿರಸಿ | ಭೂತಾನ್ ಅಡಿಕೆ ಆಮದು ಸ್ಥಗಿತಗೊಳಿಸಿ: ಶಾಸಕ ಭೀಮಣ್ಣ

ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ಅನುಮತಿ

ಭೂತಾನ್‌ನಿಂದ ಕನಿಷ್ಠ ಆಮದು ಬೆಲೆಯ (ಎಂಐಪಿ) ಷರತ್ತು ಇಲ್ಲದೆಯೇ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರವು, ಬುಧವಾರ ಅನುಮತಿ ನೀಡಿದೆ.
Last Updated 18 ಸೆಪ್ಟೆಂಬರ್ 2024, 19:52 IST
ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ಅನುಮತಿ

ನೀತಿ ಆಯೋಗದ ಸಭೆಯಲ್ಲಿ ಭಾರತ–ಭೂತಾನ್‌ ನದಿ ಆಯೋಗ ರಚನೆಗೆ ಒತ್ತಾಯ: ಸಿ.ಎಂ ಮಮತಾ

ನವದೆಹಲಿಯಲ್ಲಿ ಈಚೆಗೆ ನಡೆದ ನೀತಿ ಆಯೋಗದ ಸಭೆಯಲ್ಲಿ ‘ಭಾರತ– ಭೂತಾನ್‌ ನದಿ ಆಯೋಗ’ ರಚಿಸುವಂತೆ ಒತ್ತಾಯಿಸಿದ್ದೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ವಿಧಾನಸಭೆಗೆ ತಿಳಿಸಿದರು.
Last Updated 29 ಜುಲೈ 2024, 12:22 IST
ನೀತಿ ಆಯೋಗದ ಸಭೆಯಲ್ಲಿ ಭಾರತ–ಭೂತಾನ್‌ ನದಿ ಆಯೋಗ ರಚನೆಗೆ ಒತ್ತಾಯ: ಸಿ.ಎಂ ಮಮತಾ

ಬಾಂಗ್ಲಾದಲ್ಲಿ ಹಿಂಸಾಚಾರ: ಭಾರತಕ್ಕೆ ಆಶ್ರಯ ಅರಸಿ ಬಂದ 360ಕ್ಕೂ ಹೆಚ್ಚು ನಾಗರಿಕರು

ಭಾರತ, ನೇಪಾಳ ಮತ್ತು ಭೂತಾನ್‌ನ 360ಕ್ಕೂ ಹೆಚ್ಚು ನಾಗರಿಕರು ಶುಕ್ರವಾರ ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ಮೇಘಾಲಯಕ್ಕೆ ಬಂದಿದ್ದಾರೆ. ಇದರೊಂದಿಗೆ ರಾಜ್ಯಕ್ಕೆ ಆಶ್ರಯ ಅರಸಿ ಬಂದವರ ಸಂಖ್ಯೆ 670ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜುಲೈ 2024, 2:10 IST
ಬಾಂಗ್ಲಾದಲ್ಲಿ ಹಿಂಸಾಚಾರ: ಭಾರತಕ್ಕೆ ಆಶ್ರಯ ಅರಸಿ ಬಂದ 360ಕ್ಕೂ ಹೆಚ್ಚು ನಾಗರಿಕರು

ಎರಡು ದಿನ ವಿದೇಶಾಂಗ ಕಾರ್ಯದರ್ಶಿ ಮಿಸ್ರಿ ಭೂತಾನ್‌ ಪ್ರವಾಸ

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಅವರು ಶುಕ್ರವಾರದಿಂದ ಎರಡು ದಿನಗಳ ಭೂತಾನ್‌ ಪ್ರವಾಸ ಕೈಗೊಂಡಿದ್ದಾರೆ.
Last Updated 18 ಜುಲೈ 2024, 13:12 IST
ಎರಡು ದಿನ ವಿದೇಶಾಂಗ ಕಾರ್ಯದರ್ಶಿ ಮಿಸ್ರಿ ಭೂತಾನ್‌ ಪ್ರವಾಸ

ಭಾರತದಿಂದ ಭೂತಾನ್‌ಗೆ ₹ 500 ಕೋಟಿ ಬಿಡುಗಡೆ

ಗ್ಯಾಲ್‌ಸಂಗ್‌ ಯೋಜನೆಗೆ ಸಂಬಂಧಿಸಿದಂತೆ ಮೂಲಸೌಕರ್ಯ ವೃದ್ಧಿಗೆ ಭಾರತವು ಎರಡನೇ ಕಂತಾದ ₹ 500 ಕೋಟಿಯನ್ನು ಭೂತಾನ್‌ಗೆ ಬಿಡುಗಡೆ ಮಾಡಿದೆ.
Last Updated 27 ಮಾರ್ಚ್ 2024, 12:36 IST
ಭಾರತದಿಂದ ಭೂತಾನ್‌ಗೆ ₹ 500 ಕೋಟಿ ಬಿಡುಗಡೆ
ADVERTISEMENT

ಭೂತಾನ್ ದೊರೆಯ ಮಕ್ಕಳ ಜೊತೆ ಆಟವಾಡಿದ ಮೋದಿ: ಗಮನಸೆಳೆದ ಫೋಟೊಗಳು

ತಿಂಪು ಅರಮನೆ ಕಚೇರಿ ಸೋಮವಾರ ಈ ಫೋಟೊಗಳನ್ನು ಬಹಿರಂಗಗೊಳಿಸಿದೆ
Last Updated 26 ಮಾರ್ಚ್ 2024, 10:57 IST
ಭೂತಾನ್ ದೊರೆಯ ಮಕ್ಕಳ ಜೊತೆ ಆಟವಾಡಿದ ಮೋದಿ: ಗಮನಸೆಳೆದ ಫೋಟೊಗಳು

ಭೂತಾನ್‌: ಭಾರತ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಆಸ್ಪತ್ರೆ ಲೋಕಾರ್ಪಣೆ ಮಾಡಿದ ಮೋದಿ

ಭಾರತದ ಸಹಭಾಗಿತ್ವದಿಂದ ಆಸ್ಪತ್ರೆ ನಿರ್ಮಾಣ: Gyaltsuen Jetsun Pema Mother and Child Hospital ಲೋಕಾರ್ಪಣೆ
Last Updated 23 ಮಾರ್ಚ್ 2024, 5:18 IST
ಭೂತಾನ್‌: ಭಾರತ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಆಸ್ಪತ್ರೆ ಲೋಕಾರ್ಪಣೆ ಮಾಡಿದ ಮೋದಿ

ಹಲವು ಒಪ್ಪಂದಗಳಿಗೆ ಭಾರತ–ಭೂತಾನ್ ಸಹಿ

ಇಂಧನ, ವ್ಯಾಪಾರ, ಬಾಹ್ಯಾಕಾಶ, ಕೃಷಿ ಕ್ಷೇತ್ರದಲ್ಲಿ ಸಹಕಾರ ವೃದ್ಧಿ
Last Updated 22 ಮಾರ್ಚ್ 2024, 14:38 IST
ಹಲವು ಒಪ್ಪಂದಗಳಿಗೆ ಭಾರತ–ಭೂತಾನ್ ಸಹಿ
ADVERTISEMENT
ADVERTISEMENT
ADVERTISEMENT