ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bicycle rally

ADVERTISEMENT

ಸ್ವಚ್ಛ ಪರಿಸರ ಅರಿವು: 850 ಕಿ.ಮೀ. ಸೈಕಲ್ ಜಾಥಾ

ರಕ್ತದಾನ, ನೇತ್ರದಾನ, ಅಂಗಾಂಗ ದಾನ, ಸ್ವಚ್ಛ ಪರಿಸರ ಘೋಷಣೆಯೊಂದಿಗೆ ಶಿವಮೊಗ್ಗ ಮತ್ತು ಕೊಪ್ಪ ಸೈಕ್ಲಿಂಗ್ ಕ್ಲಬ್ ವತಿಯಿಂದ ಈಚೆಗೆ ಶಿವಮೊಗ್ಗ, ತಿರುಪತಿ ಹಾಗೂ ಪುದುಚೇರಿ ಸೈಕಲ್ ಜಾಥಾ ನಡೆಯಿತು.
Last Updated 30 ಜುಲೈ 2023, 13:29 IST
ಸ್ವಚ್ಛ ಪರಿಸರ ಅರಿವು: 850 ಕಿ.ಮೀ. ಸೈಕಲ್ ಜಾಥಾ

ಧ್ಯಾನ, ಯೋಗದಿಂದ ಏಕಾಗ್ರತೆ: ಪ್ರೊ. ಕಿರಣ್‌ ಸೇಥ್‌

‘ಭಾರತದ ಪ್ರಾಚೀನ ಸಂಸ್ಕೃತಿ, ಯೋಗ ಮತ್ತು ಭಾರತೀಯ ಸಾಂಪ್ರದಾಯಿಕ ಕಲೆಗಳ ಬಗ್ಗೆ ಅರಿವು ಮೂಡಿಸಲು ಸ್ಪಿಕ್‌ ಮೆಕೆಯ ಸ್ಥಾಪಕ, 73 ವರ್ಷದ ಪ್ರೊ. ಕಿರಣ್‌ ಸೇಥ್‌ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೈಸಿಕಲ್ ಯಾತ್ರೆ ಹಮ್ಮಿಕೊಂಡಿದ್ದಾರೆ.
Last Updated 2 ಜನವರಿ 2023, 15:25 IST
ಧ್ಯಾನ, ಯೋಗದಿಂದ ಏಕಾಗ್ರತೆ: ಪ್ರೊ. ಕಿರಣ್‌ ಸೇಥ್‌

ಹೊಸಪೇಟೆ: ಹಂಪಿ ಸ್ಮಾರಕಗಳ ನಡುವೆ ಬೈಸಿಕಲ್ ಜಾಥಾ

ಹೊಸಪೇಟೆ (ವಿಜಯನಗರ): ರಾತ್ರಿ ಸುರಿದ ಮಳೆಯಿಂದಾಗಿ ಬೆಳಿಗ್ಗೆ ಚುಮುಚುಮು ಚಳಿ. ಇದರ ನಡುವೆ ಶ್ವೇತವಸ್ತ್ರಧಾರಿಗಳು ಹಂಪಿಯ ಸ್ಮಾರಕಗಳ ಪರಿಸರದಲ್ಲಿ ಬೈಸಿಕಲ್ ಓಡಿಸಿ ಸಂಭ್ರಮಿಸಿದರು. ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಶುಕ್ರವಾರ ವಿಶ್ವಪ್ರಸಿದ್ಧ ಹಂಪಿಯಲ್ಲಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
Last Updated 3 ಜೂನ್ 2022, 5:47 IST
ಹೊಸಪೇಟೆ: ಹಂಪಿ ಸ್ಮಾರಕಗಳ ನಡುವೆ ಬೈಸಿಕಲ್ ಜಾಥಾ

ಸೈಕಲ್‌ನಲ್ಲಿ 3,500 ಕಿ.ಮೀ ಜಾಗೃತಿ ಜಾಥಾ

ಅತ್ಯಾಚಾರ, ದೌರ್ಜನ್ಯ ತಡೆ; ರಾಜ್ಯದಾದ್ಯಂತ ಸೈಕಲ್ ಜಾಥಾ ಹೊರಟ ಕಿರಣ್
Last Updated 25 ಆಗಸ್ಟ್ 2021, 9:31 IST
ಸೈಕಲ್‌ನಲ್ಲಿ 3,500 ಕಿ.ಮೀ ಜಾಗೃತಿ ಜಾಥಾ

ಸಹಾಯ ಹಸ್ತ ಕಾರ್ಯಕ್ರಮ; ಸೈಕಲ್ ಜಾಥಾಕ್ಕೆ ಸಿದ್ದರಾಮಯ್ಯ ಚಾಲನೆ

ಮೈಸೂರು: ಕೆಪಿಸಿಸಿಯ `ಸಹಾಯ ಹಸ್ತ' ಕಾರ್ಯಕ್ರಮಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬುಧವಾರ ಇಲ್ಲಿ ಚಾಲನೆ ನೀಡಿದರು. ಬಳಿಕ ಮಾತನಾಡಿ, ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸಲು‌ ವಿಫಲವಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷ ಜನರಿಗೆ ಸಾಂತ್ವನ ಹೇಳಲು ಮುಂದಾಗಿದೆ. ಕೋವಿಡ್ ನಿಂದ ಸಂತ್ರಸ್ತರಾದವರ ಮನೆಗಳಿಗೆ ತೆರಳಿ ಮಾಹಿತಿ ಕಲೆಹಾಕುತ್ತೇವೆ. ಸಾಧ್ಯವಾದರೆ ಅವರಿಗೆ ಏನಾದರೂ ಸಹಾಯ ಮಾಡಲಾಗುವುದು ಎಂದರು.
Last Updated 7 ಜುಲೈ 2021, 7:17 IST
ಸಹಾಯ ಹಸ್ತ ಕಾರ್ಯಕ್ರಮ; ಸೈಕಲ್ ಜಾಥಾಕ್ಕೆ ಸಿದ್ದರಾಮಯ್ಯ ಚಾಲನೆ

ಲಡಾಕ್‌ ಟು ಕನ್ಯಾಕುಮಾರಿ ಸೈಕಲ್‌ ಜಾಥಾ: ಯೋಧರ ಕುಟುಂಬಗಳ ನೆರವಿಗೆ ಜಾಗೃತಿ

ಬೈಸಿಕಲ್‌ನಲ್ಲಿ ಒಟ್ಟು 4,000 ಕಿಲೋಮೀಟರ್ ಕ್ರಮಿಸಲಿದ್ದಾರೆ. ಜೂನ್ 6ರಂದು ಆರಂಭವಾಗಿರುವ ಬೈಸಿಕಲ್ ಯಾತ್ರೆ ಜುಲೈ 16ರಂದು ಕನ್ಯಾಕುಮಾರಿಯಲ್ಲಿ ಸಮಾಪ್ತಿಗೊಳ್ಳಲಿದೆ.
Last Updated 8 ಜುಲೈ 2018, 8:00 IST
ಲಡಾಕ್‌ ಟು ಕನ್ಯಾಕುಮಾರಿ ಸೈಕಲ್‌ ಜಾಥಾ: ಯೋಧರ ಕುಟುಂಬಗಳ ನೆರವಿಗೆ ಜಾಗೃತಿ
ADVERTISEMENT
ADVERTISEMENT
ADVERTISEMENT
ADVERTISEMENT