ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Birsa Munda

ADVERTISEMENT

ಬ್ರಿಟಿಷ್, ಕ್ರೈಸ್ತ ಮಿಷನರಿಗಳ ವಿರುದ್ಧ ಹೋರಾಡಿದ ಬಿರ್ಸಾ ಮುಂಡಾ: CM ಮೋಹನ್

‘ಭಾರತೀಯ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರು ಬ್ರಿಟಿಷರ ವಿರುದ್ಧ ಮಾತ್ರವಲ್ಲ, ತನ್ನ ಸಮುದಾಯದ ಜನರನ್ನು ಕ್ರೈಸ್ತ ಮಿಷನರಿಗಳಿಂದ ರಕ್ಷಿಸಲು ಹೋರಾಡಿದ್ದರು’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ್ ಹೇಳಿದ್ದಾರೆ.
Last Updated 15 ನವೆಂಬರ್ 2024, 11:33 IST
ಬ್ರಿಟಿಷ್, ಕ್ರೈಸ್ತ ಮಿಷನರಿಗಳ ವಿರುದ್ಧ ಹೋರಾಡಿದ ಬಿರ್ಸಾ ಮುಂಡಾ: CM ಮೋಹನ್

ಬಿರ್ಸಾ ಮುಂಡಾ ಜನ್ಮದಿನ | ಜಾರ್ಖಂಡ್ ಅಭಿವೃದ್ಧಿಗೆ ಇಂಡಿಯಾ ಕೂಟ ಬದ್ದ: ರಾಹುಲ್

ಜಾರ್ಖಂಡ್ ಜನರ ಸಂಸ್ಕೃತಿ ಮತ್ತು ಹಕ್ಕುಗಳನ್ನು ರಕ್ಷಿಸಲು ಇಂಡಿಯಾ ಮೈತ್ರಿಕೂಟ ಯಾವಾಗಲೂ ಬದ್ಧವಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
Last Updated 15 ನವೆಂಬರ್ 2024, 5:35 IST
ಬಿರ್ಸಾ ಮುಂಡಾ ಜನ್ಮದಿನ | ಜಾರ್ಖಂಡ್ ಅಭಿವೃದ್ಧಿಗೆ ಇಂಡಿಯಾ ಕೂಟ ಬದ್ದ: ರಾಹುಲ್

ಗುಂಡ್ಲುಪೇಟೆ: ಆದಿವಾಸಿ ನಾಯಕ ಬಿರ್ಸಾಮುಂಡಾ ಭಾವಚಿತ್ರ ಮೆರವಣಿಗೆ

ಗುಂಡ್ಲುಪೇಟೆ ಪಟ್ಟಣದಲ್ಲಿ ಆದಿವಾಸಿ ಮತ್ತು ಗಿರಿಜನ ಸಂಘಟನೆಗಳ ವತಿಯಿಂದ ಶನಿವಾರ ಆದಿವಾಸಿ ದಿನಾಚರಣೆ ಆಚರಿಸಲಾಯಿತು.
Last Updated 10 ಆಗಸ್ಟ್ 2024, 14:32 IST
ಗುಂಡ್ಲುಪೇಟೆ: ಆದಿವಾಸಿ ನಾಯಕ ಬಿರ್ಸಾಮುಂಡಾ ಭಾವಚಿತ್ರ ಮೆರವಣಿಗೆ

ಬಿರ್ಸಾ ಮುಂಡಾ ಜನ್ಮದಿನ: 25 ಅಡಿ ಎತ್ತರದ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ

ಜಾರ್ಖಂಡ್ ರಾಜ್ಯದ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು.
Last Updated 15 ನವೆಂಬರ್ 2023, 5:46 IST
ಬಿರ್ಸಾ ಮುಂಡಾ ಜನ್ಮದಿನ: 25 ಅಡಿ ಎತ್ತರದ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ

ಬುಡಕಟ್ಟು ಸರ್ಕಾರಿ ಯೋಜನೆಗಳ ಹಿಂದಿನ ಪ್ರೇರಣೆ ಬಿರ್ಸಾ ಮುಂಡಾ: ಪ್ರಧಾನಿ ಮೋದಿ

ನವದೆಹಲಿ: ಬುಡಕಟ್ಟು ಸಮುದಾಯದ ನಾಯಕ ಬಿರ್ಸಾ ಮುಂಡಾ ಅವರಿಗೆ ಜನ್ಮದಿನದ ಪ್ರಯುಕ್ತ ಮಂಗಳವಾರ ಗೌರವ ನಮನ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರದ ಹಲವಾರು ಬುಡಕಟ್ಟು ಅಭಿವೃದ್ಧಿ ಯೋಜನೆಗಳ ಹಿಂದಿನ ಪ್ರೇರಣೆ ಮುಂಡಾ ಎಂದು ಹೇಳಿದ್ದಾರೆ.
Last Updated 15 ನವೆಂಬರ್ 2022, 5:10 IST
 ಬುಡಕಟ್ಟು ಸರ್ಕಾರಿ ಯೋಜನೆಗಳ ಹಿಂದಿನ ಪ್ರೇರಣೆ ಬಿರ್ಸಾ ಮುಂಡಾ: ಪ್ರಧಾನಿ ಮೋದಿ

ಬುಡಕಟ್ಟು ಜನಾಂಗದ ದುಸ್ಥಿತಿಗೆ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ದೂರಿದ ಮೋದಿ

ದೇಶದಲ್ಲಿ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ಬುಡಕಟ್ಟು ಜನಾಂಗದ ಕಲ್ಯಾಣವನ್ನು ನಿರ್ಲಕ್ಷಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೂರಿದ್ದಾರೆ.
Last Updated 15 ನವೆಂಬರ್ 2021, 13:20 IST
ಬುಡಕಟ್ಟು ಜನಾಂಗದ ದುಸ್ಥಿತಿಗೆ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ದೂರಿದ ಮೋದಿ

ರಾಂಚಿ: ಬಿರ್ಸಾಮುಂಡಾ ಸ್ಮರಣಾರ್ಥ ಮ್ಯೂಸಿಯಂ, ಉದ್ಯಾನ ಉದ್ಘಾಟಿಸಿದ ಪ್ರಧಾನಿ

’ಧರ್ತಿ ಆಬಾ’ ಖ್ಯಾತಿಯ ಬುಡಕಟ್ಟು ಸಮುದಾಯದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ರಾಂಚಿಯಲ್ಲಿ ನಿರ್ಮಿಸಿರುವ ವಸ್ತು ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಷ್ಟ್ರಕ್ಕೆ ಸಮರ್ಪಿಸಿದರು.
Last Updated 15 ನವೆಂಬರ್ 2021, 8:47 IST
ರಾಂಚಿ: ಬಿರ್ಸಾಮುಂಡಾ ಸ್ಮರಣಾರ್ಥ ಮ್ಯೂಸಿಯಂ, ಉದ್ಯಾನ ಉದ್ಘಾಟಿಸಿದ ಪ್ರಧಾನಿ
ADVERTISEMENT

ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಜನ್ಮದಿನ: ಪ್ರಧಾನಿ ನಮನ

ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಗೌರವ ನಮನ ಸಲ್ಲಿಸಿದರು.
Last Updated 15 ನವೆಂಬರ್ 2021, 5:31 IST
ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಜನ್ಮದಿನ: ಪ್ರಧಾನಿ ನಮನ

ತೆರೆಗೆ ಬರಲಿದೆ ‘ಬಿರ್ಸಾ ಮುಂಡಾ ದಂಗೆ’

ಅದು 19ನೇ ಶತಮಾನದಲ್ಲಿಬಿಹಾರ ಹಾಗೂ ಜಾರ್ಖಂಡ್‌ನಲ್ಲಿ ಬುಡಕಟ್ಟು ಜನಾಂಗದವರ ಪರಿಸ್ಥಿತಿ ತುಂಬ ಹೀನಾಯವಾಗಿತ್ತು. ಜನರು ಬ್ರಿಟಿಷರ ದುರಾಡಳಿತದಿಂದ ರೋಸಿಹೋಗಿದ್ದರು. ಆ ಸಮಯದಲ್ಲಿ, ಆ ಜನಾಂಗದವರ ಆಶಾಕಿರಣದಂತೆ ಉದಯಿಸಿದವರೇ ಬಿರ್ಸಾ ಮುಂಡಾ.
Last Updated 20 ನವೆಂಬರ್ 2018, 19:45 IST
ತೆರೆಗೆ ಬರಲಿದೆ ‘ಬಿರ್ಸಾ ಮುಂಡಾ ದಂಗೆ’
ADVERTISEMENT
ADVERTISEMENT
ADVERTISEMENT