ಕೋಮು ಗಲಭೆ ನಡೆಸಲು ಪುನೀತ್ ಕೆರೆಹಳ್ಳಿಗೆ ಬಿಜೆಪಿ ಫತ್ವಾ– ಬಿ.ಕೆ. ಹರಿಪ್ರಸಾದ್
‘ಬಿಜೆಪಿಯಿಂದ ಕೋಮು ಗಲಬೆ ನಡೆಸುವ ಫತ್ವಾ ಬಂದಿದೆ ಎಂದು ರೌಡಿ ಶೀಟರ್ ಪುನೀತ್ ಕೆರೆಹಳ್ಳಿ ಎಂಬ ಮತಾಂಧ ತಾನೇ ಸೃಷ್ಟಿಸಿರುವ ‘ರಾಷ್ಟ್ರ ರಕ್ಷಣಾ ಪಡೆ’ ಎಂಬ ವಾಟ್ಸ್ಆ್ಯಪ್ ಗ್ರೂಪಿನಲ್ಲಿ ಹೇಳಿಕೊಂಡಿದ್ದಾನೆ. ಕೋಮು ಗಲಭೆ ನಡೆಸಿ 2024ಕ್ಕೆ ‘ವಿಶ್ವಗುರು’ವನ್ನು ಮತ್ತೆ ಪ್ರಧಾನಿಯಾಗಬೇಕೆಂದುLast Updated 6 ಜನವರಿ 2024, 16:15 IST